
ಕೆಜಿಎಫ್ ಚಿತ್ರದ ಯಶಸ್ಸಿಗಾಗಿ ಯಶ್ಗೆ ಶುಭ ಕೋರಿದ ಜಗ್ಗೇಶ್,ಪುನೀತ್
Team Udayavani, Dec 21, 2018, 2:18 PM IST

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ‘ಕೆಜಿಎಫ್’ ಚಿತ್ರ ಬಹುಭಾಷೆಯಲ್ಲಿ ಶುಕ್ರವಾರ ಬೆಳಗ್ಗೆ ವಿಶ್ವಾದ್ಯಂತ ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟರಾದ ಜಗ್ಗೇಶ್,ಪುನೀತ್ರಾಜ್ಕುಮಾರ್ ಚಿತ್ರಕ್ಕೆ ಶುಭಕೋರಿದ್ದಾರೆ.
ಪುನೀತ್ ಟ್ವೀಟ್ ಮಾಡಿರುವ ವಿಡಿಯೋ
All the best to Team K.G.F…. pic.twitter.com/wbDrjwtmSN
— Puneeth Rajkumar (@PuneethRajkumar) December 21, 2018
ಜಗ್ಗೇಶ್ ಟ್ವೀಟ್ಗಳಲ್ಲೇನಿದೆ?
ನಲ್ಮೆಯ ಸಹೋದರ #ಯಶ್ ನಿಮ್ಮ ಚಿತ್ರ #Kgf ಕನ್ನಡದ ಕಂಪನ್ನು ವಿಶ್ವಮಟ್ಟದ ಕನ್ನಡಿಗರ ಮನಗಳನ್ನು ತಲುಪಲಿ..ಕನ್ನಡ ಚಿತ್ರರಂಗದ ನಗಾರಿ ಸದ್ಧು ರಾಷ್ಟ್ರಕ್ಕೆ ಕೇಳಿಸಲಿ..ರಾಯರು ನಿಮ್ಮ ಮನೋವಾಂಛ ಪಲ ಸಿದ್ಧಿಸುವಂತೆ ಹರಸಲಿ..ನೂರ್ಕಾಲ ಕಲಾಸೇವೆ ಮಾಡುವ ಯೋಗ ನಿಮಗೆ ಲಭಿಸಲಿ..
Best of luck fr #Kgf.. pic.twitter.com/cWcUxo6vEC— ನವರಸನಾಯಕ ಜಗ್ಗೇಶ್ (@Jaggesh2) December 21, 2018
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
