ಮಂಡ್ಯ ಯುವತಿ ಪರ ಪಾರೂಲ್ ಯಾದವ್ ಬ್ಯಾಟಿಂಗ್
Team Udayavani, Mar 11, 2021, 11:25 AM IST
ಇತ್ತೀಚೆಗಷ್ಟೇ ಮಂಡ್ಯದಲ್ಲಿ ಮಹಿಳಾ ಪಿಎಸ್‌ಐ ಒಬ್ಬರು ವಾಹನ ತಪಾಸಣೆ ವೇಳೆ ಯುವತಿಯೊಬ್ಬಳ ಕಪಾಳಕ್ಕೆ ಬಾರಿಸಿದ್ದು, ಈ ದೃಶ್ಯಗಳು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿತ್ತು.
ಮಂಡ್ಯ ಯುವತಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ ಮಹಿಳಾ ಅಧಿಕಾರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಘಟನೆಯನ್ನು ನಟಿ ಪಾರೂಲ್ ಯಾದವ್ ಕೂಡ ಖಂಡಿಸಿದ್ದಾರೆ.
ಇದನ್ನೂ ಓದಿ: ಆ್ಯಕ್ಷನ್ ಪ್ಯಾಕ್ ಅರ್ಜುನ್ ಗೌಡ: ಅಖಾಡಕ್ಕೆ ಸಿದ್ದ
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಪಾರೂಲ್, “ಇದು ತಪ್ಪು. ಜನರನ್ನು ರಕ್ಷಿಸಲು ಪೋಲೀಸರು ಇರುವುದೇ ಹೊರತು, ಈ ರೀತಿ ಹಲ್ಲೆ ಮಾಡಿ ಅಧಿಕಾರ ಚಲಾಯಿಸಲು ಅಲ್ಲ. ಇದನ್ನು ನಾವೆಲ್ಲರೂ ಖಂಡಿಸೋಣ’ ಎಂದು ಮಂಡ್ಯ ಯುವತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಗಾಳಿಪಟ-2 ಫೋಟೋ ಹಂಚಿಕೊಂಡ ಗಣಿ ಟೀಮ್
ಅಲ್ಲದೆ ಈ ಘಟನೆಯ ತಪ್ಪಿತಸ್ಥ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆಯೂ ಪಾರೂಲ್ ಒತ್ತಾಯಿಸಿದ್ದಾರೆ.
ಇದು ತಪ್ಪು. ಜನರನ್ನ ರಕ್ಷಿಸಲು ಪೋಲೀಸರು ಇರುವುದೇ ಹೊರತು, ಈ ರೀತಿ ಹಲ್ಲೆ ಮಾಡಿ ಅಧಿಕಾರ ಚಲಾಯಿಸಲು ಅಲ್ಲ. ಇದನ್ನು ನಾವೆಲ್ಲರೂ ಖಂಡಿಸೋಣ
Absolutely unacceptable..#India is a welfare state and the police are to protect & serve not rule the people. @DgpKarnataka please take immediate action. https://t.co/OaN1lthNmb
— Parul Yadav (@TheParulYadav) March 10, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?