ಕಲರ್ಫುಲ್ ಫೋಟೋಶೂಟ್ ನಲ್ಲಿ ಆಶಿಕಾ ರಂಗನಾಥ್
Team Udayavani, Dec 19, 2022, 3:36 PM IST
ನಟಿ ಆಶಿಕಾ ರಂಗನಾಥ್ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ ಮತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಕೂಡಾ. ಈಗ ಮತ್ತೆ ಹೊಸ ಫೋಟೋಶೂಟ್ ಮಾಡಿಸಿರುವ ಆಶಿಕಾ ಅದನ್ನು ಹಂಚಿಕೊಂಡಿದ್ದಾರೆ.
“ಬಿಲ್ಡಿಂಗ್ ಆನ್ ಎಂಪೈರ್’ ಎಂಬ ಕ್ಯಾಪ್ಶನ್ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು, ಆಶಿಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚೆಗಷ್ಟೇ ಆಶಿಕಾ ನಾಯಕಿಯಾಗಿರುವ “ರೇಮೊ’ ತೆರೆಕಂಡಿದೆ.
ಇದಲ್ಲದೇ “ಗತವೈಭವ’ ಚಿತ್ರ ನಡೆಯುತ್ತಿದೆ. ಇದಲ್ಲದೇ ತಮಿಳು ಚಿತ್ರವೊಂದರಲ್ಲೂ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
Building an empire ? pic.twitter.com/wqXVZJTHsg
— Ashika Ranganath (@AshikaRanganath) December 17, 2022