Sonu Gowda: 1 ಮಿಲಿಯನ್‌ ಫಾಲೋವರ್ಸ್‌; ಮತ್ತೆ ಬಿಕಿನಿ ವಿಡಿಯೋ ಹಂಚಿಕೊಂಡ ಸೋನು ಗೌಡ 


Team Udayavani, Sep 4, 2023, 1:35 PM IST

tdy-8

ಬೆಂಗಳೂರು: ರೀಲ್ಸ್‌ ವಿಡಿಯೋಸ್‌ ಮೂಲಕ ಪಡ್ಡೆ ಹುಡುಗರ ಗಮನ ಸೆಳೆದ, ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಸದ್ಯ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಮೋಜಿನಲ್ಲಿದ್ದಾರೆ.

ಸೋನು ಗೌಡ ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ವಿಡಿಯೋಸ್‌ ಮೂಲಕ ಗಮನ ಸೆಳೆದು, ಹಿಂದೊಮ್ಮೆ ಅವರ ವಿಡಿಯೋವೊಂದು ಲೀಕ್‌ ಆಗಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು, ಕನ್ನಡದ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಸೋಶಿಯಲ್‌ ಮೀಡಿಯಾದಲ್ಲಿ ಏನೇ ಹಂಚಿಕೊಂಡರು ಸುದ್ದಿಯಾಗುತ್ತದೆ.

ಸದ್ಯ ಮಾಲ್ಡೀವ್ಸ್‌  ನಲ್ಲಿರುವ ಸೋನು ಗೌಡ ಅಲ್ಲೂ ಕೂಡ ರೀಲ್ಸ್‌ ವಿಡಿಯೋ ಮಾಡಿ ಪಡ್ಡೆ ಹೈಕಳ ಕಣ್ಮನ ಸೆಳೆದಿದ್ದಾರೆ.  ಸೋನು ಗೌಡ ಶರ್ಟ್‌ ಬಿಚ್ಚಿ, ಒಳ ಉಡುಪಿನಲ್ಲಿ ರೀಲ್ಸ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ ನಲ್ಲಿ 14.4 ಮಿಲಿಯನ್‌ ವೀಕ್ಷಣೆ ಕಂಡು ವೈರಲ್‌ ಆಗಿದೆ. ಈ ವಿಡಿಯೋಗೆ 16 ಸಾವಿರಕ್ಕೂ ಹೆಚ್ಚಿನ ಕಮೆಂಟ್ಸ್‌ ಗಳು ಬಂದಿವೆ. ಯಾವ ಕಮೆಂಟ್ಸ್‌ ಗಳಿಗೂ ತಲೆಕೆಡಿಸಿಕೊಳ್ಳದ ಸೋನು ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kriti Sanon: “ಅವರು ನನ್ನನ್ನು 50 ಜನರ ಮುಂದೆ..” ಕರಾಳ ಘಟನೆಯನ್ನು ನೆನೆದ ನಟಿ ಕೃತಿ

ಸೋನ್‌ ಅವರ ಬಿಕಿನಿ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅವರ ಇನ್ಸ್ಟಾ ಫಾಲೋವರ್ಸ್‌ ಕೂಡ ಹೆಚ್ಚಾಗಿದ್ದಾರೆ. ಅವರ ಇನ್ಸ್ಟ್ರಾಗ್ರಾಮ್‌ ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌ ಗಳು ಬಂದಿದ್ದಾರೆ. ಇದೇ ಕಾರಣದಿಂದ ಸೋನು ಬಿಕಿನಿ ಧರಿಸಿರುವ ಮತ್ತೊಂದು ಹಾಟ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 1 ಮಿಲಿಯನ್‌ ಫಾಲೋವರ್ಸ್‌ ಬಂದ ಕಾರಣಕ್ಕೆಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.

ಸೋನು ಗೌಡ ಈ ಹಿಂದೆ ಕೂಡ ಅನೇಕ ವಿಚಾರಗಳಿಗೆ ಟ್ರೋಲ್‌ ಆಗಿದ್ದಾರೆ. ಈ ಹಿಂದೆ ವೈನ್‌ ಗ್ಲಾಸ್‌ ಹಿಡಿದುಕೊಂಡ ವಿಚಾರದಲ್ಲೂ ಅವರು ಟ್ರೋಲ್‌ ಆಗಿದ್ದರು.

Ad

ಟಾಪ್ ನ್ಯೂಸ್

BJP: Arvind Limbavali expresses displeasure against Yediyurappa

BJP: ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರವಿಂದ ಲಿಂಬಾವಳಿ

Nitish Kumar announces 35% reservation for women in government posts

Bihar: ಸರ್ಕಾರಿ ಹುದ್ದೆಗಳಲ್ಲಿ ಶೇ.35 ರಷ್ಟು ಮಹಿಳೆಯರಿಗೆ ಮೀಸಲು; ನಿತೀಶ್‌ ಕುಮಾರ್ ಘೋಷಣೆ

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್… 3 ಕೋಟಿ ಕಳೆದುಕೊಂಡು CA ಪತ್ರ ಬರೆದು ಆತ್ಮಹತ್ಯೆ

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್: ಕಾರು, 3ಕೋಟಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ CA

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

1-gurme

Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

New Kannada Movie: ಹಾಡಿನಲ್ಲಿ ʼತಿಮ್ಮಣ್ಣ  ಡಾಕ್ಟ್ರುʼ

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

Viral Vayyari Song From Junior Movie

Viral Vayyari: ಜೂನಿಯರ್‌ನಲ್ಲಿ ಕಿರೀಟಿ – ಶ್ರೀಲೀಲಾ ಸ್ಟೆಪ್‌

Pranam Devaraj starrer Son of Muthanna is ready to hit the screens

Son of Muthanna Movie: ಪ್ರಣಂ ದೇವರಾಜ್‌ ನಟನೆಯ ಸನ್‌ ಆಫ್ ಮುತ್ತಣ್ಣ ತೆರೆಗೆ ಸಿದ್ದ

oh my india kannada movie

Sandalwood: ಟ್ರೇಲರ್‌ ನಲ್ಲಿ ಹೊಸಬರ ಓ ಮೈ ಇಂಡಿಯಾ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

20

Hagaribommanahalli: ಅಪಘಾತ ತಡೆಗೆ ಬೇಕಿದೆ ರೋಡ್‌ ಬ್ರೇಕ್‌

3-thirthahalli

Thirthahalli: ಕೆಲಸ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ; ಓರ್ವ ವ್ಯಕ್ತಿ ಸಾ*ವು

BJP: Arvind Limbavali expresses displeasure against Yediyurappa

BJP: ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರವಿಂದ ಲಿಂಬಾವಳಿ

19

Hosanagar: ಕರಿಮನೆ ಜನರ ಸಮಸ್ಯೆಗೆ ಪರಿಹಾರ ಎಂದು?

2-life

Relationships: ಸಂಬಂಧಗಳ ಸಾರ್ಥಕತೆಯೇ ನಿಜವಾದ ಬದುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.