Udayavni Special

ಯುವಕರ ಎದೆಯಲ್ಲಿ ಕಚಗಳಿಯ “ಫೈರ್’ ಹಚ್ಚಿದ ಚಂದನ್ ಶೆಟ್ಟಿ: Watch


Team Udayavani, Aug 28, 2018, 4:16 PM IST

fire.jpg

ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಯ “3ಪೆಗ್’, “ಹಾಳಾಗೋದೆ’, “ಚಾಕ್ಲೇಟ್ ಗರ್ಲ್’, “ಟಕಿಲ’, ಮತ್ತು “ಟಾಪ್ ಟು ಬಾಟಮ್ ಗಾಂಚಾಲಿ’ ರ‍್ಯಾಪ್ ಸಾಂಗ್ ದಾಖಲೆಯ ಬೆನ್ನಲ್ಲೇ ಇದೀಗ “ಫೈರ್’ ಎಂಬ ಹೊಸ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇದುವೆರೆಗೆ 6 ಲಕ್ಷಕ್ಕೂ ಹೆಚ್ಚು ರ‍್ಯಾಪ್‍ಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. 

ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. “ಟಕಿಲ’, “ಟಾಪ್ ಟು ಬಾಟಮ್ ಗಾಂಚಾಲಿ’ ಹಾಡಿನ ಬಳಿಕ ಚಂದನ್ “ಫೈರ್’ ಲಿರಿಕಲ್ ವಿಡಿಯೋ ಹಾಡನ್ನು ಮಾಡಿದ್ದು, ಮತ್ತೊಮ್ಮೆ ಯುವಕರ ಎದೆಯಲ್ಲಿ ಕಚಗಳಿಯ ಫೈರ್ ಹಚ್ಚಿದ್ದಾರೆ. ಚಂದನ್ ಶೆಟ್ಟಿಯ “ಫೈರ್’ ರ‍್ಯಾಪ್ ಸಾಹಿತ್ಯ ಇಲ್ಲಿದೆ.

ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ 
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ 
ಹಾಡುತೀನಿ ಕೇಳಿ ಕನ್ನಡ Rap 
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap 

ಕಾಣಲೇ ಬೇಕು ದೊಡ್ಡ ಕನಸ 
ನನಸು ಮಾಡಬೇಕಂದ್ರೆ ಮಾಡು ಕೆಲಸ 
ದಿವಸ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ 
ದುಡಿತಿರು ನಿಂಗೆ ಗೊತಿಲ್ದಂಗೆ ನೀ King ಆಗುವೆ 

ಬೇಜಾರು ಆಗಬೇಡಿ ಗೆಳೆಯರೇ 
ಭಗವಂತ 
ನಮಗಂತ ಲೈಫು ಕೊಟ್ಟವರೇ 
ಹಂಗಂತ 
ಬೇಡದನ್ನ ಮಾಡಿ Time Waste ಮಾಡಬೇಡ 
ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ 
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ 
ಹಾಡುತ್ತೀರೋ ಬಾಯಿ ನಂದು 
ಹಾಡಪ್ಪ 
ಎಲ್ಲರೂ ಇಂದು ಖುಷಿಯಲ್ಲಿ ಮಿಂದು 
ಪ್ರೀತಿಇಂದ ಕನ್ನಡದ ದೀಪವನು ಹಚ್ಚಬನ್ನಿ 
Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ 
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ
ಹಾಡುತೀನಿ ಕೇಳಿ ಕನ್ನಡ Rap 
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap 

ನ ತುಂಬ ಸಲ ಒಂದೇ ಕನಸು ಕಂಡಿದಿದ್ದೆ 
ನನ್ ಹಾಡು ಪರ್ದೆಸದಲ್ಲಿ Play ಆಗಬೇಕೆಂದು 
ಹಾಗೆಯೆ ಬೇರ್ ಬೇರೆ ದೇಶದ ಪ್ರಜೆಗಳ್ಳೆಲ್ಲ
ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ 
ಕೂಡಿ ನಲಿದು ತಾಳಕ್ಕೆ ಕುಣಿದು 
ಅಹ್ ಹ ಕನ್ನಡವೇ ಸತ್ಯ ಅಂತ ಮೆರೆದು 
ಆ ಮರಳುಗಾಡಿನಲ್ಲಿ ಆ ಗುಡ್ಡಗಾಡಿನಲ್ಲಿ 
ಆ ಬಯಲುಸೀಮೆಯಲ್ಲಿ ಆ ಬರಡುಭೂಮಿಯಲ್ಲಿ 
ಆ ದೊಡ್ಡ ದೇಶದಿಂದ ಈ ಚಿಕ್ಕ ಹಳ್ಳಿವರೆಗೂ 
ಅಹ್ ಹ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ 
ನಂಗೆ ಖುಷಿಯೋ ತುಂಬಾನೇ ಖುಷಿಯೋ
ನನ್ನಾಸೆ ತೀರಿತೆಂದು ಬಹಳಾನೇ ಖುಷಿಯೋ

ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ನಮಜ್ಜಿ ಹಾಡ್ತಿದ್ರು ಬಾಯಿತುಂಬ ಜಾನಪದ 
ಕನ್ನಡನಾಡಲ್ಲಿ ಈಗ ಬರಿ Rap ಪದ 
ಹಾಡುತಿರೋದು ನಾನು ಕನ್ನಡ Rap
ನಿಮಗೆ ಇಷ್ಟವಾಗದಿದ್ರೂ ಒಮ್ಮೆ ಹೊಡಿರಿ Clap
ಭಗವಂತ ಕೊಟ್ಟಿರೋ ಲೈಫು ಒಂದೇ
ಶುರುಮಾಡುನಿ ಕೆಲ್ಸಮಾಡಕೆ ಇಂದೇ 
ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ
ದುಡಿ ನಿಂಗೆ ಗೊತಿಲ್ದಂಗೆ ನೀ King ಆಗುವೆ
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ 
ಹಾಡುತ್ತೀರೋ ಬಾಯಿ ನಂದು 
ಹಾಡಪ್ಪ 
ಎಲ್ಲರೂ ಇಂದು ಖುಷಿಯಿಂದ ಎಂದು 
ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ

Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

Heyya this is ಕನ್ನಡ Rapper ಚಂದನ್ ಶೆಟ್ಟಿ
ಶಬಾಷ್ .

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

ಮಾಲ್ಡವ್ಸ್ ಗೆ ಡೋರ್ನಿಯರ್ ವಿಮಾನ ನೀಡಿದ ಭಾರತ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ!

ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ambani

ಲಾಕ್‌ಡೌನ್‌ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್‌ ಅಂಬಾನಿ!

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಮುಂದಿನ ಮೂರು ವರ್ಷ ಬಿಎಸ್ ವೈ ಅವರೇ ಮುಖ್ಯಮಂತ್ರಿ: ನಳೀನ್ ಕುಮಾರ್ ಕಟೀಲ್

ಮುಂದಿನ ಮೂರು ವರ್ಷ ಬಿಎಸ್ ವೈ ಅವರೇ ಮುಖ್ಯಮಂತ್ರಿ: ನಳೀನ್ ಕುಮಾರ್ ಕಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ದೀಪ ಬೆಳಗಿ, ಎಸ್ಪಿಬಿ ಆತ್ಮಕ್ಕೆ ಶಾಂತಿ ಕೋರಿದ ಇಳಯರಾಜ

ದೀಪ ಬೆಳಗಿ, ಎಸ್ಪಿಬಿ ಆತ್ಮಕ್ಕೆ ಶಾಂತಿ ಕೋರಿದ ಇಳಯರಾಜ

ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ: ನಟಿಯರ ಜೈಲುವಾಸ ಮುಂದುವರಿಕೆ

ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ: ನಟಿಯರ ಜೈಲುವಾಸ ಮುಂದುವರಿಕೆ

cinema-tdy-4

ತ್ರಿಬಲ್‌ ರೈಡಿಂಗ್‌ಗೆ ಬಂದ ಮೇಘಾ ಶೆಟ್ಟಿ

cINEMA-TDY-3

ಮೂವರು ಹೀರೋಗಳಿಗೆ ಸೋನಾಲ್‌ ನಾಯಕಿ!

MUST WATCH

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavaniಹೊಸ ಸೇರ್ಪಡೆ

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಭೇಟಿ

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಭೇಟಿ

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

Google

ಗೂಗಲ್‌ ಪ್ಲೇ ಸ್ಟೋರ್‌ ಮಾರ್ಗಸೂಚಿ ಬದಲಾಗುವ ಸಾಧ್ಯತೆ

Josh-tdy-2

ಬಾರೋ ಸಾಧಕರ ಕೇರಿಗೆ: ಕಡೆಯ ಕೋರಿಕೆ

ಶ್ಶ್…ಮಿಸ್‌ ಬಂದ್ರು…

ಶ್ಶ್…ಮಿಸ್‌ ಬಂದ್ರು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.