Kannada Cinema; ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್‌

Team Udayavani, Dec 3, 2023, 11:06 AM IST

ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್‌

ದಿನಕರ್‌ ತೂಗುದೀಪ ಅವರು ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿರುವುದು ನಿಮಗೆ ಗೊತ್ತೇ ಇದೆ. “ಸಾರಥಿ’, “ನವಗ್ರಹ’, “ಜೊತೆ ಜೊತೆಯಲಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡಿರುವ ದಿನಕರ್‌ಗೆ ಈಗ ನಟರಾಗಿಯೂ ಬೇಡಿಕೆ ಇದೆ. ಹಾಗೆ ನೋಡಿದರೆ ನಟನೆಯಲ್ಲಿ ಮಿಂಚಿ, ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡಿರುವುದು ಅವರ ಸಹೋದರ ದರ್ಶನ್‌. ಈಗ ದಿನಕರ್‌ ಕೂಡಾ ನಟನೆಯತ್ತ ವಾಲುತ್ತಿದ್ದಾರೆ. ಅದರಲ್ಲೂ ಹಳೆಯ ಡಾನ್‌ ಗೆಟಪ್‌ನಲ್ಲಿ ಅವರ ತಂದೆಯನ್ನೇ ಹೋಲುತ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಝಿಯಾಗುವ ಲಕ್ಷಣ ಕಾಣುತ್ತಿದೆ.

ಸದ್ಯ ದಿನಕರ್‌ “ಕೈವ’ ಸಿನಿಮಾದಲ್ಲಿ ನಟಿಸಿದ್ದು, ಅವರ ಲುಕ್‌ ಬಿಡುಗಡೆಯಾಗಿದೆ. ಅವರ ಹೊಸ ಗೆಟಪ್‌ ನೋಡಿದವರು ಫಿದಾ ಆಗಿದ್ದಾರೆ. “ನಿಮ್ಮ ತಂದೆಯನ್ನೇ ನೋಡಿದಂತಾಗುತ್ತಿದೆ’ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದು ದಿನಕರ್‌ಗೆ ಖುಷಿ ಕೊಟ್ಟಿದೆ.

“ಅಪ್ಪನ ಲುಕ್‌ ನನಗೆ ಬಂದರೆ, ನಟನೆ ದರ್ಶನ್‌ಗೆ ಬಂದಿದೆ. ಇವತ್ತು ನಾನು ನಟಿಸಲು ಕಾರಣ “ಕೈವ’ ಸಿನಿಮಾದ ನಿರ್ದೇಶಕ ಜಯತೀರ್ಥ ಅವರು. ಅವರು ಹೇಳಿದ್ದನ್ನಷ್ಟೇ ಮಾಡಿದ್ದೀನಿ. ಎಲ್ಲಾ ಕ್ರೆಡಿಟ್‌ ಅವರಿಗೆ ಸಲ್ಲಬೇಕು’ ಎನ್ನುತ್ತಾರೆ ದಿನಕರ್‌.

ಸದ್ಯ ದಿನಕರ್‌ “ರಾಯಲ್‌’ ಎಂಬ ಸಿನಿಮಾವನ್ನು ನಿರ್ದೇಶಿಸಿ ದ್ದಾರೆ. ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿತ್ತು. ಆದರೆ, ಪುನೀತ್‌ ನಿಧನದ ನಂತರ ಆ ಪ್ರಾಜೆಕ್ಟ್ ಡ್ರಾಪ್‌ ಆಗಿತ್ತು. ಈಗ “ಕಿಸ್‌’ ಹೀರೋ ವಿರಾಟ್‌ ನಾಯಕರಾಗಿರುವ “ರಾಯಲ್‌’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಟಾಪ್ ನ್ಯೂಸ್

Thirthahalli: ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಕಸ್ಟಡಿಗೆ ಪಡೆದ ತೀರ್ಥಹಳ್ಳಿ ಪೊಲೀಸರು

Thirthahalli: ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಕಸ್ಟಡಿಗೆ ಪಡೆದ ತೀರ್ಥಹಳ್ಳಿ ಪೊಲೀಸರು

BJP national president Nadda called me, will meet tomorrow: Yatnal

BJP ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರೆ ಮಾಡಿದ್ದರು, ನಾಳೆ ಭೇಟಿ ಮಾಡುತ್ತೇನೆ: ಯತ್ನಾಳ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

9

Rajinikanth: ಮನೆ ಕೆಲಸದಾಕೆಯನ್ನು ಅವಮಾನ ಮಾಡಿದ ರಜಿನಿಕಾಂತ್?‌ ವಿಡಿಯೋ ವೈರಲ್

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Kreem Movie Review: ಮಾಟ-ಮಂತ್ರ ಮತ್ತು ಅವಳು!

Kreem Movie Review: ಮಾಟ-ಮಂತ್ರ ಮತ್ತು ಅವಳು!

Kerebeate Movie: ಕೆರಿಬ್ಯಾಟಿ ಶುರುವಾತು…

Kerebeate Movie: ಕೆರಿಬ್ಯಾಟಿ ಶುರುವಾತು…

Sandalwood: ಪ್ರಜ್ವಲ್‌ ಕರಾವಳಿ ಚಿತ್ರ ಶುರು

Sandalwood: ಪ್ರಜ್ವಲ್‌ ಕರಾವಳಿ ಚಿತ್ರ ಶುರು

dil kush movie songs out

Kannada Cinema; ‘ದಿಲ್‌ ಖುಷ್‌’ ಚಿತ್ರದ ಹಾಡುಹಬ್ಬ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Thirthahalli: ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಕಸ್ಟಡಿಗೆ ಪಡೆದ ತೀರ್ಥಹಳ್ಳಿ ಪೊಲೀಸರು

Thirthahalli: ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಕಸ್ಟಡಿಗೆ ಪಡೆದ ತೀರ್ಥಹಳ್ಳಿ ಪೊಲೀಸರು

BJP national president Nadda called me, will meet tomorrow: Yatnal

BJP ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರೆ ಮಾಡಿದ್ದರು, ನಾಳೆ ಭೇಟಿ ಮಾಡುತ್ತೇನೆ: ಯತ್ನಾಳ

Kumbashi; ವಿಶ್ವಕರ್ಮ ಕರಕುಶಲ ಶಿಲ್ಪ ಕಲಾಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

Kumbashi; ವಿಶ್ವಕರ್ಮ ಕರಕುಶಲ ಶಿಲ್ಪ ಕಲಾಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.