Kaiva: ಟ್ರೇಲರ್‌ನಲ್ಲಿ ಕೈವ ಸದ್ದು

Team Udayavani, Nov 29, 2023, 5:58 PM IST

Kaiva: ಟ್ರೇಲರ್‌ನಲ್ಲಿ ಕೈವ ಸದ್ದು

ಧನ್ವೀರ್‌ ನಾಯಕರಾಗಿರುವ “ಕೈವ’ ಚಿತ್ರದ ಟ್ರೇಲರ್‌ ರಾಜಾಜಿನಗರದ ಮೈದಾನದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.

ನಟ ದರ್ಶನ್‌ ಟ್ರೇಲರ್‌ ರಿಲೀಸ್‌ ಮಾಡಿ ಶುಭಕೋರಿದರು. ನಟರಾದ ಅಭಿಷೇಕ್‌ ಅಂಬರೀಶ್‌, ಚಿಕ್ಕಣ್ಣ ಸೇರಿದಂತೆ ಅನೇಕರು ಭಾಗಿ, ಗೆಳೆಯನ ಸಿನಿಮಾಕ್ಕೆ ಶುಭ ಹಾರೈಸಿದರು.

ಸಾವಿರಾರು ಸಂಖ್ಯೆ ಯಲ್ಲಿ ಸೇರಿದ್ದ ಅಭಿಮಾನಿಗಳ ಮುಂದೆ ಟ್ರೇಲರ್‌ ರಿಲೀಸ್‌ ಮಾಡಿದ ದರ್ಶನ್‌, ಚಿತ್ರದಲ್ಲಿ ಹೊಸ ಬಗೆಯ ಕಂಟೆಂಟ್‌ ಎದ್ದು ಕಾಣುತ್ತಿದೆ. ಇದು ರೆಟ್ರೋ ಶೈಲಿ ಸಿನಿಮಾ. ಧನ್ವೀರ್‌ ಈ ತರಹದ ಪ್ರಯೋಗಕ್ಕೆ ಒಡ್ಡಿಕೊಂಡಿದ್ದರ ಬಗ್ಗೆ ನನಗೆ ಖುಷಿ ಇದೆ. ಮೊದಲು ನಾವೆಲ್ಲಾ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸೋಣ, ಆ ನಂತರ ಬೇರೆಯದ್ದು’ ಎನ್ನುವ ಕನ್ನಡ ಸಿನಿಮಾಕ್ಕೆ ಮೊದಲ ಆದ್ಯತೆ ಕೊಡಿ’ ಎಂದರು.

ಧನ್ವೀರ್‌ ನಾಯಕರಾಗಿರುವ ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿ. ಜಯತೀರ್ಥ ಈ ಚಿತ್ರದ ನಿರ್ದೇಶಕರು. ಇನ್ನು ಕೈವ ಬಗ್ಗೆ ಹೇಳುವುದಾದರೆ, ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ಅಭುವನಸ ಕ್ರಿಯೇಶನ್ಸ್‌ ಬ್ಯಾನರ್‌ನಡಿ ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಚಿತ್ರ ಡಿಸೆಂಬರ್‌ 8ರಂದು ತೆರೆಕಾಣುತ್ತಿದೆ.

ಟಾಪ್ ನ್ಯೂಸ್

Bantwal ಬರಿಮಾರಿನ ಅನಿಲ್‌ ಕಿರಿಯ ವಯಸ್ಸಿಗೆ ನ್ಯಾಯಾಧೀಶ

Bantwal ಬರಿಮಾರಿನ ಅನಿಲ್‌ ಕಿರಿಯ ವಯಸ್ಸಿಗೆ ನ್ಯಾಯಾಧೀಶ

1-sadasdsad

BJP ಯಿಂದ ಕಸಳಾ-ಬಂಡೂರಿಗೆ ಅಡ್ಡಗಾಲು : ಸಿಎಂ ಸಿದ್ದರಾಮಯ್ಯ ಕಿಡಿ

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

1—ewewqe

13 feet ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ

1-asdadasd

Belagavi; ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ: ಲಕ್ಷ್ಮೀ ಹೆಬ್ಬಾಳಕರ್

1-sadasda

Uttarakhand; ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಬಂಧನ

1-wew-ewqew

Internal differences ; ಬಿಜೆಪಿ ಸೇರಿದ ತಮಿಳುನಾಡಿನ ಕಾಂಗ್ರೆಸ್ ಶಾಸಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Mr Natwarlal Movie Review: ರೋಚಕ ತಿರುವುಗಳಲ್ಲಿ ನಟ್ವರ್‌ಲಾಲ್‌ ಸಂಚಾರ

Dhairyam Sarvatra Sadhanam: ಧೈರ್ಯದ ಹಿನ್ನೆಲೆಯಲ್ಲಿ ಹೊಸಬರ ಸಾಧನೆ

Dhairyam Sarvatra Sadhanam: ಧೈರ್ಯದ ಹಿನ್ನೆಲೆಯಲ್ಲಿ ಹೊಸಬರ ಸಾಧನೆ

Movie: ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಸಿನಿಮಾಕ್ಕೆ ನಿರ್ಮಾಪಕಿ ಆಗಲಿದ್ದಾರೆ ತನಿಷಾ

Movie: ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಸಿನಿಮಾಕ್ಕೆ ನಿರ್ಮಾಪಕಿ ಆಗಲಿದ್ದಾರೆ ತನಿಷಾ

Matsyagandha Movie Review: ಸಮಾಜಘಾತುಕರಿಗೆ ಮೀನಿನ ಬಲೆ!

Matsyagandha Movie Review: ಸಮಾಜಘಾತುಕರಿಗೆ ಮೀನಿನ ಬಲೆ!

9

For registration: ಫ್ಯಾಮಿಲಿ ಡ್ರಾಮಾದಲ್ಲಿ ಜಾಲಿರೈಡ್‌

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Bantwal ಬರಿಮಾರಿನ ಅನಿಲ್‌ ಕಿರಿಯ ವಯಸ್ಸಿಗೆ ನ್ಯಾಯಾಧೀಶ

Bantwal ಬರಿಮಾರಿನ ಅನಿಲ್‌ ಕಿರಿಯ ವಯಸ್ಸಿಗೆ ನ್ಯಾಯಾಧೀಶ

1-sadsasad

ಯುವಕನ ಸಾವು; ತಪ್ಪಿತಸ್ಥರ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ: ಪ್ರಣವಾನಂದ ಸ್ವಾಮೀಜಿ

1-sadasdsad

BJP ಯಿಂದ ಕಸಳಾ-ಬಂಡೂರಿಗೆ ಅಡ್ಡಗಾಲು : ಸಿಎಂ ಸಿದ್ದರಾಮಯ್ಯ ಕಿಡಿ

ravi-kumar

State Congress ಸರಕಾರ ಮೋಜು, ಮಸ್ತಿಯಲ್ಲಿ ತೊಡಗಿದೆ: ಎನ್.ರವಿಕುಮಾರ್

1-qwqewqeq

Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.