
ಕಿರಣ್-ಹಿತಾ ನಿಶ್ಚಿತಾರ್ಥ
Team Udayavani, May 2, 2019, 3:00 AM IST

ಹಿರಿಯ ನಟ ಸಿಹಿಕಹಿ ಚಂದ್ರು ಅವರ ಪುತ್ರಿ, ನಟಿ ಹಿತಾ ಅವರ ನಿಶ್ಚಿತಾರ್ಥ ನಟ ಕಿರಣ್ ಅವರೊಂದಿಗೆ ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ಕುಟುಂಬ ವರ್ಗ, ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಿನಿಮಾವೊಂದರ ಮೂಲಕ ಆರಂಭವಾದ ಹಿತಾ-ಕಿರಣ್ ಸ್ನೇಹ, ಪ್ರೀತಿಗೆ ತಿರುಗಿ ಈಗ ನಿಶ್ಚಿತಾರ್ಥ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್
