
ಪುಟ್ಟಕ್ಕನ ಮಕ್ಕಳ ಔಟಿಂಗ್
Team Udayavani, Sep 26, 2023, 5:29 PM IST

ಟಿಆರ್‌ಪಿ ರೇಸ್‌ನಲ್ಲಿ ಸದಾ ಮೊದಲ ಸ್ಥಾನ ಕಾಯ್ದುಕೊಂಡು ಬರುತ್ತಿರುವ “ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ತಂಡ ಇತ್ತೀಚೆಗೆ ಔಟಿಂಗ್ ಹೋಗಿದೆ. ಆ ಚಿತ್ರದ ನಟಿಯರಾದ ಸಂಜನಾ ಬುರ್ಲಿ, ಮಂಜು ಭಾಷಿಣಿ ಸೇರಿದಂತೆ ನಟಿಮಣಿಯರೆಲ್ಲಾ ಸೇರಿಕೊಂಡು ಜಾಲಿರೈಡ್ ಮಾಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.
ಇನ್ನು, ಈ ವಾರವೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿ ರೇಸ್‌ನಲ್ಲಿ ಮೊದಲ ಸ್ಥಾನ ಪಡೆದಿದೆ. ಪ್ರತಿ ಎಪಿಸೋಡ್‌ನಲ್ಲೂ ಹೊಸ ಹೊಸ ಟ್ವಿಸ್ಟ್‌ಗಳನ್ನು ನೀಡುತ್ತಾ ಈ ಧಾರಾವಾಹಿ ಮುಂದೆ ಸಾಗುತ್ತಿರುವುದೇ ಇದರ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ.
ಉಳಿದಂತೆ ಟಿಆರ್‌ಪಿ ರೇಸ್‌ನಲ್ಲಿ “ಸೀತಾರಾಮ’, “ಅಮೃತಧಾರೆ’, “ಗಟ್ಟಿಮೇಳ’, “ಸತ್ಯ ಧಾರಾವಾಹಿಗಳಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Winter Assembly session ವಿಳಂಬ ಆರಂಭ: ಬೆಳಗಾವಿ ಕಲಾಪಕ್ಕೆ ಮೊದಲ ದಿನವೇ ಆರು ಸಚಿವರು ಗೈರು

Now Government ಕಸರತ್ತು: ಮುಖ್ಯಮಂತ್ರಿ ಹುದ್ದೆಗೆ ನಡೆದಿದೆ ಬಿರುಸಿನ ಪೈಪೋಟಿ

Election result: ಷೇರು ಪೇಟೆಯಲ್ಲಿ ಕೇಸರಿ ಹಬ್ಬ

Armed Forces ಗಳಲ್ಲಿ ಮಹಿಳೆಯರಿಗೆ ಆದ್ಯತೆ: ನೌಕಾಪಡೆ ದಿನಾಚರಣೆಯಲ್ಲಿ ಪ್ರಧಾನಿ ಮೋದಿ

PSI Exam ಜ. 23ಕ್ಕೆ ಮುಂದೂಡಿಕೆ: ಸಚಿವ ಡಾ| ಪರಮೇಶ್ವರ್