

Team Udayavani, May 7, 2023, 11:19 AM IST
ನಟಿ ಕಂ ರಾಜಕಾರಣಿ ರಮ್ಯಾ ಅವರ ನೆಚ್ಚಿನ ನಾಯಿ ಕಾಣೆಯಾಗಿದೆಯಂತೆ. ಅಂದಹಾಗೆ, ಈ ಸುದ್ದಿಯನ್ನು ಸ್ವತಃ ರಮ್ಯಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ನಾಯಿ ಅಸುನೀಗಿದೆ ಎಂದು ರಮ್ಯಾ ಹೇಳಿದ್ದಾರೆ.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ “ತಾಜ್ ವೆಸ್ಟ್ ಎಂಡ್ ಹೋಟೆಲ್’ ನಿಂದ, ತನ್ನ ನೆಚ್ಚಿನ ಕರಿ ಬಣ್ಣದ ಪರ್ಟೈಲಿ ತಳಿಯ ಚಾಂಪ್ ನಾಯಿ ಕಾಣೆಯಾಗಿದೆ ಎಂದು ಹೇಳಿಕೊಂಡಿರುವ ರಮ್ಯಾ, ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಟ್ವೀಟ್ ಮೂಲಕ ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕಾಣೆಯಾಗಿರುವ ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು ಎಂದಿರುವ ರಮ್ಯಾ ಸಂಪರ್ಕ ಸಂಖ್ಯೆಯನ್ನು ನಮೂದಿಸಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ರಮ್ಯಾ ಅವರ ಟ್ವೀಟ್ ನೋಡಿದ ಅನೇಕ ಅಭಿಮಾನಿಗಳು ಅವರ ನಾಯಿಯನ್ನು ಹುಡುಕಿಕೊಡುವ ಮತ್ತು ಸಾಂತ್ವಾನದ ಮಾತುಗಳನ್ನಾಡುತ್ತಿದ್ದಾರೆ.
ಅಸುನೀಗಿದ ಚಾಂಪ್: ಶನಿವಾರ ಸಂಜೆ ಟ್ವೀಟ್ ಮಾಡಿರುವ ರಮ್ಯಾ, ಚಾಂಪ್ ಅಸುನೀಗಿದೆ ಎಂದು ಹೇಳಿದ್ದಾರೆ.
Champ passed away. Thank you for looking for him.
— Ramya/Divya Spandana (@divyaspandana) May 6, 2023
Ad
ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್
Viral Vayyari: ಜೂನಿಯರ್‌ನಲ್ಲಿ ಕಿರೀಟಿ – ಶ್ರೀಲೀಲಾ ಸ್ಟೆಪ್
Son of Muthanna Movie: ಪ್ರಣಂ ದೇವರಾಜ್ ನಟನೆಯ ಸನ್ ಆಫ್ ಮುತ್ತಣ್ಣ ತೆರೆಗೆ ಸಿದ್ದ
Sandalwood: ಟ್ರೇಲರ್ ನಲ್ಲಿ ಹೊಸಬರ ಓ ಮೈ ಇಂಡಿಯಾ
Toxic Movie: ಯಶ್ ʼಟಾಕ್ಸಿಕ್ʼ ಅಖಾಡಕ್ಕೆ ಈ ಖ್ಯಾತ ಸಂಗೀತ ಸಂಯೋಜಕ ಎಂಟ್ರಿ?
You seem to have an Ad Blocker on.
To continue reading, please turn it off or whitelist Udayavani.