ಫ್ಯಾಮಿಲಿ ಫೋಟೋಶೂಟ್ ಶೇರ್ ಮಾಡಿದ ರಿಷಭ್ ಶೆಟ್ಟಿ
Team Udayavani, May 10, 2023, 12:57 PM IST
ಸದ್ಯ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ತಂಡದ ಜೊತೆಗೆ “ಕಾಂತಾರ’ ಪಾರ್ಟ್ 2 ಸಿನಿಮಾದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ರಿಷಭ್ ಶೆಟ್ಟಿ ತಮ್ಮ ಫ್ಯಾಮಿಲಿ ಜೊತೆಗಿನ ಹೊಸ ಫೋಟೋಶೂಟ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಿಷಭ್ ಶೆಟ್ಟಿ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಹುಟ್ಟುಹಬ್ಬದಂದು ತೆಗೆದ ಫೋಟೋಗಳನ್ನ ಇದೀಗ ರಿಷಭ್ ಶೇರ್ ಮಾಡಿದ್ದಾರೆ.
ಸುಂದರ ಹಸಿರು ಹಿನ್ನೆಲೆಯ ಪರಿಸರದಲ್ಲಿ ರಿಷಭ್ ಫ್ಯಾಮಿಲಿಯ ಚೆಂದದ ಫೋಟೋಶೂಟ್ನಲ್ಲಿ ರಿಷಭ್ ಇಬ್ಬರು ಮುದ್ದಾದ ಮಕ್ಕಳು, ಪತ್ನಿ ಪ್ರಗತಿ ಜೊತೆ ಮಿಂಚಿದ್ದಾರೆ. ಇದೀಗ ಈ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Family 💞 #familytime #pragathishetty #RanvitShetty #RaadyaShetty pic.twitter.com/cotNq5PuTP
— Rishab Shetty (@shetty_rishab) May 7, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ