‘ಸಕುಟುಂಬ ಸಮೇತ’ ಚಿತ್ರದ ಹಾಡು ಬಿಡುಗಡೆ
Team Udayavani, May 1, 2022, 4:10 PM IST
ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಈಗಾಗಲೇ ಚಾರ್ಲಿ 777 ಚಿತ್ರವನ್ನು ನಿರ್ಮಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಸದ್ದಿಲ್ಲದೇ ಪರಂವಃ ಸ್ಟುಡಿಯೋಸ್ ಮತ್ತೂಂದು ಚಿತ್ರ “ಸಕುಟುಂಬ ಸಮೇತ’ ನಿರ್ಮಾಣ ಮಾಡಿದ್ದು, ಮೇ 20 ಕ್ಕೆ ಬಿಡುಗಡೆಯಾಗಲಿದೆ.
“ಸಕುಟುಂಬ ಸಮೇತ’ ಚಿತ್ರದ ಬಿಡುಗಡೆಯ ಮೊದಲ ಹಂತವಾಗಿ ಹಾಡೊಂದು ರಿಲೀಸ್ ಆಗಿದ್ದು, ಮೊದಲ ಹಾಡು “ಸಂಗಾತಿ’ ಇದೀಗ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ:ಪಬ್ ಸಾಂಗ್ನಲ್ಲಿ ಸಿಂಧು ಬೋಲ್ಡ್ ಸ್ಟೆಪ್
ಈ ಹಾಡಿಗೆ ಮಿಧುನ್ ಮುಕುಂದನ್ ರಾಗ ಸಂಯೋಜನೆ ಇದ್ದು, ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯವಿದೆ.
ರಾಹುಲ್ ಪಿಕೆ ನಿರ್ದೇಶನದ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಲೆ, ಭರತ್ ಜೆ.ಬಿ, ಸಿರಿ ರವಿಕುಮಾರ್, ಪುಷ್ಪಾ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?