ಮಣಿಪಾಲ: ಶಕಲಕ ಬೂಂಬೂಂ ತುಳು ಚಿತ್ರದ ಬೊಂಬಾಟ್ ಟ್ರೈಲರ್‌ ಬಿಡುಗಡೆ

ಸಿನಿ ಪ್ರಿಯರಿಗೆ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.

Team Udayavani, Jan 18, 2023, 3:34 PM IST

ಮಣಿಪಾಲ: ಶಕಲಕ ಬೂಂಬೂಂ ತುಳು ಚಿತ್ರದ ಬೊಂಬಾಟ್ ಟ್ರೈಲರ್‌ ಬಿಡುಗಡೆ

ಮಣಿಪಾಲ: ಯುಎನ್‌ ಸಿನೆಮಾಸ್‌ ಬ್ಯಾನರ್‌ ನಡಿ ಮೂಡಿಬಂದಿರುವ ಶಕಲಕ ಬೂಂಬೂಂ ಚಿತ್ರದ ಟ್ರೈಲರ್‌ ಅನ್ನು ಬುಧವಾರ (ಜನವರಿ 18) ಮಧ್ಯಾಹ್ನ ಮಣಿಪಾಲದ ಭಾರತ್‌ ಸಿನೆಮಾಸ್‌ ನಲ್ಲಿ ಬಿಡುಗಡೆಗೊಳಿಸಲಾಯಿತು.

ಇದನ್ನೂ ಓದಿ:ಚತ್ತೀಸ್ ಗಢದ ರಾಷ್ಟ್ರೀಯ ಉದ್ಯಾನದಲ್ಲಿ ಅಪಾಯಕಾರಿ ಪ್ರಭೇದದ “ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆ!

ಕಾಂತಾರ ಸಿನೆಮಾದ ನಾಯಕನ ತಾಯಿಯ ಪಾತ್ರ ಮಾಡಿದ್ದ ಮಾನಸಿ ಸುಧೀರ್‌ ಟ್ರೈಲರ್‌ ಬಿಡುಗಡೆ ಮಾಡಿದರು. ತುಳು ಸಿನೆಮಾದಲ್ಲಿ ವೈವಿಧ್ಯ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಹೊಂದಿರುವ ಯುವ ಜನತೆ, ಸಮಾಜ, ಕುಟುಂಬಕ್ಕೆ ಉತ್ತಮ ಸಂದೇಶ ನೀಡುವ ಹೊಸತನದ ಚಿತ್ರ ಇದಾಗಿದೆ.

2 ನಿಮಿಷ 27 ಸೆಕೆಂಡ್ಸ್ ಗಳ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು, ಸಿನಿ ಪ್ರಿಯರಿಗೆ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.

ಈ ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದು, ನಿತ್ಯಾನಂದ ನಾಯಕ್‌ ನರಸಿಂಗೆ, ಉಮೆಶ್‌ ಪ್ರಭು ಮಾಣಿಬೆಟ್ಟು ನಿರ್ಮಾಣ ಮಾಡಿದ್ದಾರೆ. ಡಾಲ್ವಿನ್‌ ಕೊಳಲಗಿರಿ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್‌ ಸುವರ್ಣ ಹಾಗೂ ಅರುಣ್‌ ರೈ ಪುತ್ತೂರು ಅವರ ಛಾಯಾಚಿತ್ರಗ್ರಹಣವಿದೆ.

ಟಾಪ್ ನ್ಯೂಸ್

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

ಮೂರೇ ದಿನಕ್ಕೆ ಹೈಕೋರ್ಟ್‌ ಸಿಜೆ ಆಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್‌ ದೇವಕಿನಂದನ್‌ ಧನುಕ

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

ತೆರಿಗೆ ಪಾವತಿಗಾಗಿ ಗ್ರಾ.ಪಂ.ಗಳಲ್ಲಿ ಪಿಒಎಸ್‌ ಯಂತ್ರ

ತೆರಿಗೆ ಪಾವತಿಗಾಗಿ ಗ್ರಾ.ಪಂ.ಗಳಲ್ಲಿ ಪಿಒಎಸ್‌ ಯಂತ್ರ

new parliament night

Parliament: ಬೇರೆ ದೇಶಗಳಲ್ಲಿ ಹೇಗಿವೆ ಗೊತ್ತಾ ಪಾರ್ಲಿಮೆಂಟ್‌?

ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯುವಕ: ಪೊಲೀಸರಿಂದ ಹುಡುಕಾಟ

ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯುವಕ: ಪೊಲೀಸರಿಂದ ಹುಡುಕಾಟ

stalin

Sengol ಮೊದಲ ದಿನವೇ ‘ಬಾಗಿದೆ’ ಎಂದ ಎಂ.ಕೆ.ಸ್ಟಾಲಿನ್

5,685 ಮೊಬೈಲ್‌ ಪತ್ತೆಗೆ ಪೊಲೀಸರಿಗೆ ಕೋರಿಕೆ !

5,685 ಮೊಬೈಲ್‌ ಪತ್ತೆಗೆ ಪೊಲೀಸರಿಗೆ ಕೋರಿಕೆ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car Accident: ಶೀಘ್ರದಲ್ಲಿ ಮದುವೆಯಾಗಲಿದ್ದ ಖ್ಯಾತ ನಟನ ಕಾರು ಅಪಘಾತ

Car Accident: ಶೀಘ್ರದಲ್ಲಿ ಮದುವೆಯಾಗಲಿದ್ದ ಖ್ಯಾತ ನಟನ ಕಾರು ಅಪಘಾತ

agrasena kannada movie

ಟೀಸರ್ ನಲ್ಲಿ ‘ಅಗ್ರಸೇನಾ’

melody drama kannada movie

ಪ್ರೇಕ್ಷಕರ ಜತೆ ‘ಮೆಲೋಡಿ ಡ್ರಾಮಾ’ದ ಹೊಸ ಕಥೆ

naveen shankar’s kshetrapathi

‘ಕ್ಷೇತ್ರಪತಿ’ಯಾದ ನವೀನ್‌ ಶಂಕರ್‌

pinki elli kannada movie

ಥಿಯೇಟರ್‌ನತ್ತ ಪಿಂಕಿ ಎಲ್ಲಿ?: ಜೂ.2ರಂದು ಚಿತ್ರ ತೆರಗೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ