Udayavni Special

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

Team Udayavani, Jan 25, 2021, 8:21 AM IST

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

ನಟ ಸುದೀಪ್‌ ಸದ್ಯ “ಕೋಟಿಗೊಬ್ಬ-3′ ಮತ್ತು “ವಿಕ್ರಾಂತ್‌ ರೋಣ’ ಚಿತ್ರಗಳ ಮೂಲಕ ಈ ವರ್ಷ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ಸುದೀಪ್‌ ಮತ್ತೆ ನಿರ್ದೇಶನ ಯಾವಾಗ ಮಾಡುತ್ತಾರೆ? ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಈಗ ಸ್ವತಃ ಸುದೀಪ್‌ ಅವರೇ ಉತ್ತರಿಸಿದ್ದಾರೆ.

ಈಗಾಗಲೇ ಸುದೀಪ್‌ ನಿರ್ದೇಶನ ಮಾಡಲಿರುವ ಹೊಸಚಿತ್ರದ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ರೆಡಿಯಾಗಿದ್ದು, “ವಿಕ್ರಾಂತ್‌ ರೋಣ’ ಚಿತ್ರ ಮುಗಿಯು ತ್ತಿದ್ದಂತೆ, ಸುದೀಪ್‌ ತಮ್ಮ ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳಲಿ ದ್ದಾರಂತೆ. ಹೌದು, ಈ ಬಗ್ಗೆ ಮಾತನಾಡಿ ರುವ ಸುದೀಪ್‌, “ಈಗಾಗಲೇ ನಾನು ನಿರ್ದೇಶನ ಮಾಡಲಿ ರುವ ಸಿನಿಮಾದ ಸ್ಕ್ರಿಪ್ಟ್ ಫೈನಲ್‌ ಆಗಿದ್ದು, “ವಿಕ್ರಾಂತ್‌ ರೋಣ’ ಸಿನಿಮಾ ಮುಗಿಯುತ್ತಿದ್ದಂತೆ, ಈ ಸಿನಿಮಾ ಶುರು ಮಾಡುವ ಯೋಚನೆ ಇದೆ. ಶೀಘ್ರದಲ್ಲಿಯೇ ಅದರ ಬಗ್ಗೆ ಉಳಿದ ಮಾಹಿತಿ ನೀಡುತ್ತೇನೆ’ ಎಂದಿದ್ದಾರೆ.

ಇನ್ನು “ಫ್ಯಾಂಟಮ್‌’ ಚಿತ್ರದ ಟೈಟಲ್‌ ಬದಲಾದ ಬಗ್ಗೆಯೂ ಮಾತನಾಡಿರುವ ಸುದೀಪ್‌, “3 ವರ್ಷದ ಹಿಂದೆಯೇ ಈ ಸಿನಿಮಾಕ್ಕೆ “ವಿಕ್ರಾಂತ್‌ ರೋಣ’ ಎನ್ನುವ ಟೈಟಲ್‌ ಇಡಬಹುದು ಎಂದು ಹೇಳಿದ್ದೆ. ಆದ್ರೆ ಚಿತ್ರದ ನಿರ್ದೇಶಕರು, ನಿರ್ಮಾಪಕರು “ಫ್ಯಾಂಟಮ್‌’ ಟೈಟಲ್‌ ಕಡೆಗೆ ಒಲವು ಹೊಂದಿದ್ದರಿಂದ ಅದೇ ಟೈಟಲ್‌ ಇಟ್ಟಿದ್ದೆವು. ಈಗ ಟೈಟಲ್‌ ಬದಲಾಯಿ ಸಬೇಕಾಗಿದ್ದ ರಿಂದ, ಎಲ್ಲರ ಆಸೆಯಂತೆ, “ವಿಕ್ರಾಂತ್‌ ರೋಣ’ ಟೈಟಲ್‌ ಇಟ್ಟಿದ್ದೇವೆ’ಎಂದಿದ್ದಾರೆ.

ಫ್ಯಾಂಟಮ್‌ಗಿಂತ ವಿಕ್ರಾಂತ್‌ ರೋಣ ಫೇಮಸ್‌ ಆಗಿತ್ತು!

ಸುದೀಪ್‌ ಅಭಿನಯದ “ಫ್ಯಾಂಟಮ್‌’ ಚಿತ್ರದ ಟೈಟಲ್‌ ಈಗ “ವಿಕ್ರಾಂತ್‌ ರೋಣ’ ಎಂದು ಬದಲಾಗಿದೆ. ಆದರೆ, ಅಭಿಮಾನಿಗಳಲ್ಲಿ ಮಾತ್ರ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಏಕಾಏಕಿ ಟೈಟಲ್‌ ಬದಲಾಗಲು ಕಾರಣ ವೇನೆಂದು. ಈ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಅನೂಪ್‌ ಭಂಡಾರಿ, “ವಿಕ್ರಾಂತ್‌ ರೋಣ ಎಂಬ ಪಾತ್ರದ ಬಗ್ಗೆ ಹೇಳಿದ ದಿನದಿಂದಲೇ ಅಭಿಮಾನಿಗಳಲ್ಲಿ ಅದರ ಕ್ರೇಜ್‌ ಹುಟ್ಟಿಕೊಂಡಿತು. ಫ್ಯಾಂಟಮ್‌ಗಿಂತ ವಿಕ್ರಾಂತ್‌ ರೋಣವೇ ಫೇಮಸ್‌ ಆಗುತ್ತಾ ಹೋಯಿತು. ಆ ಕಾರಣದಿಂದ ಈಗ ಟೈಟಲ್‌ “ವಿಕ್ರಾಂತ್‌ ರೋಣ’ ಎಂದಿಟ್ಟಿದ್ದೇವೆ’ ಎಂದಿದ್ದಾರೆ. ಅಂದಹಾಗೆ, ಚಿತ್ರದ ಟೈಟಲ್‌ ಲೋಗೋ ಜ.31 ರಂದು ದುಬೈನ ಬುರ್ಜ್‌ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ.

ಟಾಪ್ ನ್ಯೂಸ್

rahul

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಜಮಾನನಿಗೆ 2 ವರ್ಷ ಸೆಲ್ಫಿ ಶೇರ್‌ ಮಾಡಿದ ರಶ್ಮಿಕಾ

ಯಜಮಾನನಿಗೆ 2 ವರ್ಷ ಸೆಲ್ಫಿ ಶೇರ್‌ ಮಾಡಿದ ರಶ್ಮಿಕಾ

puneeth raj

ಧಾರಾವಾಹಿ ನಿರ್ಮಾಣಕ್ಕೆ ಮುಂದಾದ ಪುನೀತ್ ರಾಜಕುಮಾರ್

Untitled-2

ಹೊಸಬರ ಹಾರರ್‌ ಅನಘ ರಿಲೀಸ್‌ಗೆ ರೆಡಿ

Untitled-2

ಚೇತನ್‌ ಡಿಟಿಎಸ್‌ ಎಫೆಕ್ಟ್!

ಸೆಲೆಬ್ರಿಟಿಗಳಿಗೆ ದಾಸನ ಕಿವಿಮಾತು

ಸೆಲೆಬ್ರಿಟಿಗಳಿಗೆ ದಾಸನ ಕಿವಿಮಾತು

MUST WATCH

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಹೊಸ ಸೇರ್ಪಡೆ

rahul

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.