ರಮ್ಯಾ – ರಾಜ್. ಬಿ.ಶೆಟ್ಟಿ ಕಾಂಬಿನೇಷನ್‌ ನಲ್ಲಿ ಬರುತ್ತಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

ನಟಿಯಾಗಿ ರಮ್ಯಾ ಕಂಬ್ಯಾಕ್‌ ಮಾಡುತ್ತಿರುವ ಚಿತ್ರ

Team Udayavani, Oct 5, 2022, 11:27 AM IST

tdy-1

ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾದ ಟೈಟಲ್ ವಿಜಯದಶಮಿ ಹಬ್ಬದಂದು (ಅ.5 ರಂದು) ರಿವೀಲ್ ಆಗಿದೆ.

ಗಣೇಶ ಹಬ್ಬದಂದು ರಮ್ಯಾ ಅವರು ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಆರಂಭಿಸಿದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಆ್ಯಪಲ್ ಬಾಕ್ಸ್ ನಲ್ಲಿ ಎರಡು ಚಿತ್ರ ಶೀಘ್ರದಲ್ಲಿ ನಿರ್ಮಾಣ ‌ಮಾಡಲಿದ್ದೇವೆ ಎಂದು ಹೇಳಿದ್ದರು. ಈಗ ಮೊದಲ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.

ಈ ಹಿಂದೆ ರಮ್ಯಾ ಅವರು ನಟ- ನಿರ್ದೇಶಕ ರಾಜ್‌.ಬಿ‌.ಶೆಟ್ಟಿ ಅವರೊಂದಿಗೆ ರಮ್ಯಾ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ತನ್ನ ಮೊದಲ ಸಿನಿಮಾವನ್ನು ರಾಜ್.ಬಿ.ಶೆಟ್ಟಿ ಅವರೊಂದಿಗೆ ಮಾಡಲಿದೆ.

ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಟೈಟಲ್ ಇಡಲಾಗಿದ್ದು, ವಿಶೇಷವೆಂದರೆ ಈ ಸಿನಿಮಾದಲ್ಲಿ ರಾಜ್. ಬಿ.ಶೆಟ್ಟಿ ಹಾಗೂ ರಮ್ಯಾ ಅವರು‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್‌.ಬಿ.ಶೆಟ್ಟಿ ಅವರು ʼಗುರುಡ ಗಮನ ವೃಷಭ ವಾಹನʼಕ್ಕೆ ಮ್ಯೂಸಿಕ್‌ ನೀಡಿದ್ದ ಮಿಧುನ್‌ ಮುಕುಂದನ್‌ ಈ ಚಿತತ್ರಕ್ಕೆ ಮ್ಯೂಸಿಕ್‌ ನೀಡಲಿದ್ದು, ಇದರೊಂದಿಗೆ  ʼಗುರುಡ ಗಮನ ವೃಷಭ ವಾಹನʼಕ್ಕೆ ಛಾಯಗ್ರಾಹನ ಮಾಡಿದ್ದ ಪ್ರವೀಣ್‌ ಶ್ರೀಯಾನ್‌ ಈ ಚಿತ್ರಕ್ಕೆ ಡಿಓಪಿ ಆಗಿ ವರ್ಕ್‌ ಮಾಡಲಿದ್ದಾರೆ.

ರಮ್ಯಾ ಅವರು ಬಹು ಸಮಯದ ಬಳಿಕ ಬಣ್ಣದ ಲೋಕಕ್ಕೆ ನಟಿಯಾಗಿ ಕಂಬ್ಯಾಕ್‌ ಮಾಡಲಿದ್ದಾರೆ. ʼಗುರುಡ ಗಮನ ವೃಷಭ ವಾಹನʼದ ಬಳಿಕ ರಾಜ್.‌ಬಿ.ಶೆಟ್ಟಿ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಪೋಸ್ಟರ್‌ ನೋಡಿದರೆ ಮೇಲ್ನೋಟಕ್ಕೆ ಇದೊಂದು ಲವ್‌ ಸ್ಟೋರಿವುಳ್ಳ ಕಥೆಯ ಹಾಗೆ ಕಾಣುತ್ತದೆ.

ಟಾಪ್ ನ್ಯೂಸ್

kejriwal-2

AAP; ‘ಗೃಹ ಲಕ್ಷ್ಮಿ’ ಮಾದರಿ ಮಹಿಳೆಯರಿಗೆ ದಿಲ್ಲಿಯಲ್ಲೂ 1,000 ರೂ.

1-aaa

GDP; ಈ ವರ್ಷ ಭಾರತದ ಜಿಡಿಪಿ ಶೇ. 6.8 ದರದಲ್ಲಿ ಅಭಿವೃದ್ಧಿ: ಮೂಡೀಸ್‌

1-wewewqe

Nita Ambani ಡೈಮಂಡ್‌ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ?

1-qwewewqewq

Video Viral: ಬಿಜೆಪಿ ಸಂಸದ ಸ್ಪರ್ಧೆಯಿಂದ ಹಿಂದಕ್ಕೆ!

supreem

Supreme Court ತೀರ್ಪಿನಿಂದ ರಾಜಕಾರಣ ಸ್ವಚ್ಛ : ಪ್ರಧಾನಿ ಮೋದಿ

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

manadarasi kannada movie

Kannada Cinema; ತೆರೆಗೆ ಸಿದ್ದವಾದ ‘ಮನದರಸಿ’

Kannada Cinema; ‘ಪರವಶ’ನಾದ ರವಿಚಂದ್ರನ್; ಸೋನಾಲ್‌ ಮೊಂತೆರೋ ನಾಯಕಿ

Kannada Cinema; ‘ಪರವಶ’ನಾದ ರವಿಚಂದ್ರನ್; ಸೋನಾಲ್‌ ಮೊಂತೆರೋ ನಾಯಕಿ

11

UI: ʼಕರಿಮಣಿ ಮಾಲೀಕʼ ಟು ʼಬೆಳ್ಳುಳ್ಳಿ ಕಬಾಬ್‌ʼ: ಉಪ್ಪಿ ʼಯುಐʼ ಯಿಂದ ಬಂತು ʼಟ್ರೋಲ್‌ʼ ಹಾಡು

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

kejriwal-2

AAP; ‘ಗೃಹ ಲಕ್ಷ್ಮಿ’ ಮಾದರಿ ಮಹಿಳೆಯರಿಗೆ ದಿಲ್ಲಿಯಲ್ಲೂ 1,000 ರೂ.

1-aaa

GDP; ಈ ವರ್ಷ ಭಾರತದ ಜಿಡಿಪಿ ಶೇ. 6.8 ದರದಲ್ಲಿ ಅಭಿವೃದ್ಧಿ: ಮೂಡೀಸ್‌

1-wewewqe

Nita Ambani ಡೈಮಂಡ್‌ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ?

1-qwewewqewq

Video Viral: ಬಿಜೆಪಿ ಸಂಸದ ಸ್ಪರ್ಧೆಯಿಂದ ಹಿಂದಕ್ಕೆ!

doctor 2

Hospital; ದೇಶಾದ್ಯಂತ ಏಕ ಚಿಕಿತ್ಸಾ ವೆಚ್ಚ ನಿಗದಿಗೊಳಿಸಿ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.