ಭಕ್ತಿ ಪ್ರಧಾನ ಚಿತ್ರದಲ್ಲಿ ಉಪೇಂದ್ರ
Team Udayavani, Jun 9, 2023, 3:05 PM IST

ಉಪೇಂದ್ರ ಸದ್ಯ ಅವರದ್ದೇ ನಿರ್ದೇಶನದ “ಯು-ಐ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ ಉಪೇಂದ್ರ ಅವರ ಹೊಸ ಸಿನಿಮಾದ ಅಪ್‌ಡೇಟ್ ಹೊರಬಿದ್ದಿದೆ. ಅದು ಭಕ್ತಿಪ್ರಧಾನ ಸಿನಿಮಾ ಕುರಿತಾಗಿ. ಹೌದು, ಉಪೇಂದ್ರ ಅವರು ಭಕ್ತಿಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರ ಕನಕದಾಸರ ಜೀವನವನ್ನಾಧರಿಸಿದ ಚಿತ್ರವಾಗಿದ್ದು, ಈ ಚಿತ್ರವನ್ನು ಈ ಹಿಂದೆ ಉಪೇಂದ್ರ ಅವರ “ಎ’ ಸಿನಿಮಾ ನಿರ್ದೇಶಿಸಿದ ನಿರ್ಮಾಪಕರೇ ನಿರ್ಮಿಸಲಿದ್ದಾರೆ.
ಇನ್ನು, ಉಪೇಂದ್ರ ಅವರ ಹೊಸ ಚಿತ್ರಕ್ಕೆ ಜಿ.ಕೆ.ಭಾರವಿ ಅವರ ಕಥೆ, ಹಂಸಲೇಖಾ ಅವರ ಸಾಹಿತ್ಯ, ಸಂಗೀತ, ಸುರೇಶ್ ಅರಸ್ ಅವರ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

Quick 5 with Nidhi Subbaiah; ಸಿನಿಮಾ ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ..

Tollywood: ದೇವರಕೊಂಡ – ಸಮಂತಾ ಅಭಿನಯದ ‘ಖುಷಿʼ ಸಿನಿಮಾದ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್

Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು

Aditi Prabhudeva; ಬಾಲ್ಯದ ಕನಸು ಸಿನಿಮಾದಲ್ಲಿ ನನಸು:’ಅಲೆಕ್ಸ’ದಲ್ಲಿ ಅದಿತಿ ಖಡಕ್‌ಪೊಲೀಸ್