
‘ಭೀಮ’ ಫಸ್ಟ್ ಲುಕ್ ಟೀಸರ್ ಗೆ ಮೆಚ್ಚುಗೆ
Team Udayavani, Jan 23, 2023, 11:10 AM IST

“ದುನಿಯಾ’ ವಿಜಯ್ ಬರ್ತ್‌ಡೇಗೆ ಬಿಡುಗಡೆಯಾಗಿರುವ “ಭೀಮ’ ಚಿತ್ರದ ಫಸ್ಟ್‌ಲುಕ್ ಟೀಸರ್ ಹಿಟ್‌ಲಿಸ್ಟ್ ಸೇರಿದೆ. ಸಖತ್ ರಗಡ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿರುವ ವಿಜಯ್ ಅವರನ್ನು ನೋಡಿ ಮಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ.
ಅದಕ್ಕೆ ಪೂರಕವಾಗಿ ಟೀಸರ್‌ನಲ್ಲಿ ಒಂದಿಷ್ಟು ಮಾಸ್ ಡೈಲಾಗ್- ಕೌಂಟರ್ ಡೈಲಾಗ್ ಇದ್ದು, ಇದು ಸಿನಿಮಾದ ಕ್ರೇಜ್ ಹೆಚ್ಚಿಸಿರುವುದಂತೂ ಸುಳ್ಳಲ್ಲ. “ಸಲಗ’ ಚಿತ್ರದ ಬಳಿಕ “ದುನಿಯಾ’ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ “ಭೀಮ’ ಆಗಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಬಾರಿಯೂ ವಿಜಯ್ ತಮ್ಮ ಮಾಸ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಮಾಡಿದ್ದು, ಮತ್ತೂಂದು ಹಿಟ್ ಸಿನಿಮಾ ವಿಶ್ವಾಸ ಕೂಡಾ ಅವರಿಗಿದೆ.
ಇದನ್ನೂ ಓದಿ:ಜಾತ್ರೆ ಸಂಭ್ರಮ-ದೇವರ ವಿಗ್ರಹ ಕ್ರೇನ್ ನಿಂದ ಕೆಳಗೆ ಬಿದ್ದು..ನಾಲ್ಕು ಭಕ್ತರ ಮೃತ್ಯು
ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. “ಭೀಮ’ ಬಳಿಕ ವಿಜಯ್ ಜೊತೆ ಇದೇ ನಿರ್ಮಾಪಕರು ಮತ್ತೂಂದು ಸಿನಿ ಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಚಿತ್ರವನ್ನು ಜಡೇಶ್ ನಿರ್ದೇಶಿಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
