ಭಾರತವನ್ನು ಪ್ರೀತಿಸುತ್ತೇನೆ: ಆಮೀರ್ ಖಾನ್ ಸ್ಪಷ್ಟನೆ
Team Udayavani, Aug 1, 2022, 7:26 PM IST
ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಆಮೀರ್ ಖಾನ್ರವರ ಹೊಸ ಚಿತ್ರ “ಲಾಲ್ ಸಿಂಗ್ ಛಡ್ಡಾ’ವನ್ನು ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಆರಂಭಿಸಿದ್ದಾರೆ. ಟ್ವಿಟರ್ನಲ್ಲಿ ಇದು ಟ್ರೆಂಡ್ ಆಗಿದೆ. ಇದಕ್ಕೆ ನಟ ಆಮೀರ್ ಖಾನ್ ಉತ್ತರಿಸಿದ್ದಾರೆ.
“ಬಾಲಿವುಡ್ಡನ್ನು ಬಹಿಷ್ಕರಿಸಲಿ, ಆಮೀರ್ ಖಾನ್ನನ್ನು ಬಹಿಷ್ಕರಿಸಲಿ, ಅಷ್ಟೇ ಏಕೆ, ಲಾಲ್ ಸಿಂಗ್ ಛಡ್ಡಾವನ್ನೂ ಬಹಿಷ್ಕರಿಸಲಿ. ಆದರೆ, ಆಮೀರ್ ಖಾನ್ಗೆ ಭಾರತದ ಮೇಲೆ ಪ್ರೀತಿಯಿಲ್ಲ ಎನ್ನುತ್ತಿರುವುದು ನನಗೆ ಹೆಚ್ಚು ಬೇಸರ ತರಿಸಿದೆ.
ನಾನು ನಿಜಕ್ಕೂ ನನ್ನ ದೇಶ ಭಾರತವನ್ನು ಪ್ರೀತಿಸುತ್ತೇನೆ. ಇದನ್ನು ಅರಿಯದ ಜನ ನನ್ನ ಬಗ್ಗೆ ಅಪಪ್ರಚಾರ ಮಾಡುವುದು ನನಗೆ ಬೇಸರ ತರಿಸಿದೆ’ ಎಂದಿದ್ದಾರೆ.
ಜತೆಗೆ, ದಯವಿಟ್ಟು ಸಿನಿಮಾವನ್ನು ನೋಡಿ ಎಂದೂ ಕೋರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ