2022ರ ಪ್ರೇಮಿಗಳ ದಿನಕ್ಕೆ “ಲಾಲ್ ಸಿಂಗ್ ಛಡ್ಡಾ
Team Udayavani, Sep 26, 2021, 7:45 PM IST
ಮುಂಬಯಿ: ಬಾಲಿವುಡ್ ನಟ, ನಿರ್ಮಾಪಕ ಅಮೀರ್ ಖಾನ್ ಅವರ ಹೊಸ ಸಿನಿಮಾ “ಲಾಲ್ ಸಿಂಗ್ ಛಡ್ಡಾ’ ಮುಂದಿನ ವರ್ಷದ “ಪ್ರೇಮಿಗಳ ದಿನ’ ದಂದು ಬಿಡುಗಡೆಯಾಗಲಿದೆ.
ಈ ಬಗ್ಗೆ ಖುದ್ದು ಅಮೀರ್ ಖಾನ್ ಮತ್ತು ಕಿರಣ್ ರಾವ್ ಮುಂಬೈನಲ್ಲಿ ಭಾನುವಾರ ಪ್ರಕಟಿಸಿದ್ದಾರೆ.
ಲಾಲ್ ಸಿಂಗ್ ಛಡ್ಡಾ ಚಿತ್ರ ಹಾಲಿವುಡ್ ಸಿನಿಮಾ “ಫಾರೆಸ್ಟ್ ಗಂಪ್’ನ ಕತೆಯನ್ನು ಆಧರಿಸಿದ್ದಾಗಿದೆ. ಕರೀನಾ ಕಪೂರ್, ಮೋನಾ ಸಿಂಗ್, ನಾಗ ಚೈತನ್ಯ ಮತ್ತು ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದ್ವೈತ್ ಚಂದನ್ ಸಿನಿಮಾ ನಿರ್ದೇಶಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್