Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Team Udayavani, Dec 8, 2023, 10:50 AM IST

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

ಹೈದರಾಬಾದ್: ಗೆಳತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ʼಪುಷ್ಪ-2ʼ ನಟನನ್ನು ಪೊಲೀಸರು ಬಂಧಿಸಿದ್ದು, ಈ ಕಾರಣದಿಂದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.

ಜಗದೀಶ್ ಪ್ರತಾಪ್ ಭಂಡಾರಿ(30) ಬಂಧಿತ ನಟ. ʼಪುಷ್ಪʼ ಸಿನಿಮಾದಲ್ಲಿ ಕೇಶವ್‌ ಎನ್ನುವ ಪಾತ್ರವನ್ನು ಮಾಡಿ ಗುರುತಿಸಿಕೊಂಡಿರುವ ಜಗದೀಶ್‌ ಪ್ರತಾಪ್‌ ಅವರನ್ನು ಗೆಳತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲ ವರ್ಷಗಳಿಂದ ಕಿರುಚಿತ್ರಗಳಲ್ಲಿ ನಟಿಸುತ್ತಿದಾಕೆಯ ಜೊತೆ ಜಗದೀಶ್ ರಿಲೇಷನ್‌ ಶಿಪ್‌ ನಲಿದ್ದರು. ಆಕೆಯ ಕೆಲ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದುಕೊಂಡಿದ್ದ ಜಗದೀಶ್‌, ಆಕೆಯನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ. ಇದರಿಂದ ಬೇಸತ್ತು ಹೋಗಿದ್ದ ಯುವತಿ ನ.29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂದಿನಿಂದ ಜಗದೀಶ್‌ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: Welcome to ‘Toxic’ World: ರಾಕಿಭಾಯ್‌ ಹೊಸ ಸಿನಿಮಾದ ಟೈಟಲ್‌ ಬಿಡುಗಡೆ

ಈ ಸಂಬಂಧ ಯುವತಿಯ ಕುಟುಂಬದವರು ಜಗದೀಶ್‌ ವಿರುದ್ಧ ದೂರು ನೀಡಿದ್ದರು. ಅದರಂತೆ ಡಿ.6 ರಂದು ಪೊಲೀಸರು ಜಗದೀಶ್‌ ನನ್ನು ಸೆಕ್ಷನ್ 306ರ ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತ‌ ನಟನ ಬಂಧನದಿಂದ ʼಪುಷ್ಪ-2ʼ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಶೆಡ್ಯೂಲ್ ಮೇಲೆ ಪರಿಣಾಮ ಬೀರಿದೆ. ಜಗದೀಶ್‌ ಅವರು ಬೇಲ್‌ನ ನಿಂದ ಹೊರಬರಲು ಚಿತ್ರತಂಡ ಕಾಯುತ್ತಿದೆ. ಹಾಕಿಕೊಂಡಿದ್ದ ಶೆಡ್ಯೂಲ್‌ ನ್ನು ಬದಲಾಯಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ʼಪುಷ್ಪʼ ಮಾತ್ರವಲ್ಲದೆ ಟಾಲಿವುಡ್‌ ನ ಕೆಲ ಸಿನಿಮಾಗಳಲ್ಲಿ ಜಗದೀಶ್‌ ನಟಿಸಿದ್ದಾರೆ.

ಟಾಪ್ ನ್ಯೂಸ್

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

9

Rajinikanth: ಮನೆ ಕೆಲಸದಾಕೆಯನ್ನು ಅವಮಾನ ಮಾಡಿದ ರಜಿನಿಕಾಂತ್?‌ ವಿಡಿಯೋ ವೈರಲ್

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Kadaba; ಪ್ರೀತಿ ನಿರಾಕರಿಸಿದ್ದೆ ಕೃತ್ಯಕ್ಕೆ ಕಾರಣ?; ಯುನಿಫಾರ್ಮ್ ಧರಿಸಿ ಬಂದಿದ್ದ ಆರೋಪಿ!

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambani ಪ್ರಿ ವೆಡ್ಡಿಂಗ್: ʼಜೈ ಶ್ರೀರಾಮ್‌ʼ ಹೇಳಿ ಅತಿಥಿಗಳನ್ನು ಸ್ವಾಗತಿಸಿದ ಶಾರುಖ್

Ambani ಪ್ರಿ ವೆಡ್ಡಿಂಗ್: ʼಜೈ ಶ್ರೀರಾಮ್‌ʼ ಹೇಳಿ ಅತಿಥಿಗಳನ್ನು ಸ್ವಾಗತಿಸಿದ ಶಾರುಖ್

1-eweqweqw

Actress ನಯನತಾರಾ ಸಂಸಾರದಲ್ಲಿ ಬಿರುಕು?: ಇನ್‌ಸ್ಟಾದಲ್ಲಿ ಪತಿಯ ಅನ್‌ಫಾಲೋ?

Marathi Actress: ಜನರ ಭಾವನೆಗೆ ಧಕ್ಕೆ; ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ ಪ್ರಕರಣ ದಾಖಲು

Marathi Actress: ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ ಪ್ರಕರಣ ದಾಖಲು… ಏನಿದು ಪ್ರಕರಣ

ranveer

Pregnancy: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್

ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ

ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Kumbashi; ವಿಶ್ವಕರ್ಮ ಕರಕುಶಲ ಶಿಲ್ಪ ಕಲಾಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

Kumbashi; ವಿಶ್ವಕರ್ಮ ಕರಕುಶಲ ಶಿಲ್ಪ ಕಲಾಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

Miss Teen Global World ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

9

Rajinikanth: ಮನೆ ಕೆಲಸದಾಕೆಯನ್ನು ಅವಮಾನ ಮಾಡಿದ ರಜಿನಿಕಾಂತ್?‌ ವಿಡಿಯೋ ವೈರಲ್

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Gadag; ಸಾಲ ಬಾಧೆ: ರೈಲ್ವೆ ಹಳಿಗೆ ಹಾರಿ ಮೂವರು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.