“ಬಿಗ್‌ ಬಾಸ್‌ ಒಂದು ಸ್ಕ್ರಿಪ್ಟ್‌ ಕಾರ್ಯಕ್ರಮ..” ಮಾಜಿ ಸ್ಪರ್ಧಿಯ ವ್ಲಾಗ್‌ ವೈರಲ್

Team Udayavani, Apr 1, 2023, 10:21 AM IST

TDY-2

ಮುಂಬಯಿ: ಬಿಗ್‌ ಬಾಸ್‌ ಟಿವಿ ಜಗತ್ತಿನ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ನಾನಾ ಭಾಷೆಯಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. 100 ದಿನ ಒಂದೇ ಮನೆಯಲ್ಲಿ ನಾನಾ ಕ್ಷೇತ್ರದ ಜನರು ಇದ್ದು, ಸ್ಪರ್ಧಿಸಿ ಬಿಗ್‌ ಬಾಸ್‌ ಟ್ರೋಫಿಯನ್ನು ಗೆಲ್ಲುತ್ತಾರೆ.

ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇತ್ತೀಚೆಗೆ ಹಿಂದಿ ಬಿಗ್‌ ಬಾಸ್‌ ನ 16ನೇ ಸೀಸನ್‌ ಮುಗಿದಿದೆ. ಹಲವು ಕಾರಣಗಳಿಂದ ಬಿಗ್‌ ಬಾಸ್‌ ವಿವಾದದ ಕಾರ್ಯಕ್ರಮವೂ ಆಗಿದೆ. ಬಿಗ್‌ ಬಾಸ್‌ ಆಯೋಜಕರು ತಮಗೆ ಬೇಕಾದ ಹಾಗೆ ಕಾರ್ಯಕ್ರಮವನ್ನು ತಿರುಗಿಸುತ್ತಾರೆ ಎನ್ನುವ ಆರೋಪ ಈ ಹಿಂದೆ ಹಲವು ಬಾರಿ ಕೇಳಿ ಬಂದಿದೆ.

ಹಿಂದಿ ಬಿಗ್‌ ಬಾಸ್‌ ಸೀಸನ್‌ 7 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ನಟ ಅಪೂರ್ವ ಅಗ್ನಿಹೋತ್ರಿ ಹಾಗೂ ಅವರ ಪತ್ನಿ ಶಿಲ್ಪಾ ವ್ಲಾಗ್‌ ವೊಂದರಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದು ಸುದ್ದಿಯಾಗಿದೆ.

ವ್ಲಾಗ್‌ ನಲ್ಲಿ ಪತ್ನಿ ಶಿಲ್ಪಾರ ಬಳಿ ಅಪೂರ್ವ ಬಿಗ್‌ ಬಾಸ್‌ ಸ್ಕ್ರಿಪ್ಟ್‌ ಕಾರ್ಯಕ್ರಮ ಅಲ್ವಾ? ಎಂದಿದ್ದಾರೆ ಇದಕ್ಕೆ ಶಿಲ್ಪಾ ಅಲ್ಲ ಸ್ಕ್ರಿಪ್ಟ್‌ ಕಾರ್ಯಕ್ರಮವಲ್ಲ. ನೀವು ವ್ಯಕ್ತಿಯಾಗಿ ಏನು ಮಾಡಬೇಕು ಅದನ್ನು ಮಾಡುತ್ತೀರಿ. ಯಾವುದಕ್ಕೂ ಆದರೂ ಪ್ರತಿಕ್ರಿಯೆ ನೀಡಿ, ಹೋರಾಡಿ, ನಿಮ್ಮ ದೃಷ್ಟಿಕೋನವನ್ನು ತೋರಿಸಿ ಎಂದು ಕಾರ್ಯಕ್ರಮ ಹೇಳುತ್ತದೆ ಎಂದು ಶಿಲ್ಪಾ ಹೇಳಿದ್ದಾರೆ.

ಇದನ್ನೂ ಓದಿ: ಹುಣಸೂರು: 50ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

ಆದರೆ ಇದಕ್ಕೆ ವಿರುದ್ಧವಾಗಿ ಅಪೂರ್ವ ಮಾತಾನಾಡಿದ್ದಾರೆ. ಇಲ್ಲ ಬಿಗ್‌ ಬಾಸ್‌ ಸ್ಕ್ರಿಪ್ಟ್‌ ಕಾರ್ಯಕ್ರಮ. ಚಾನೆಲ್‌ ಅವರಿಗೆ ಯಾರು, ಏನು ರಿಯಾಕ್ಟ್ ಮಾತನಾಡುತ್ತಾರೆ ಅನ್ನೋದು ಗೊತ್ತಿರುತ್ತದೆ. ಇದೇ ಕಾರಣದಿಂದ ಇತ್ತೀಚೆಗಿನ ಸೀಸನ್‌ ಗಳಲ್ಲಿ  ಜನ ಊಹಿಸಲು ಪ್ರಾರಂಭಿಸಿದ್ದಾರೆ. ಮೇಕರ್ಸ್‌ ಗಳು ಕೊನೆಗೆ ಬಲವಂತವಾಗಿ ಪ್ರೇಕ್ಷಕರ ಚಿತ್ತವನ್ನು ಬದಲಾಯಿಸಿ ತಮಗೆ ಏನು ಬೇಕೋ ಅದನ್ನು ಮಾಡಿ ಅಚ್ಚರಿಗೊಳಿಸುತ್ತಾರೆ.ಇದನ್ನು ನಾವು ಇತ್ತೀಚೆಗಿನ ಸೀಸನ್‌ ನಲ್ಲಿ ನೋಡಿದ್ದೇವೆ. ( ಪ್ರಿಯಾಂಕಾ ಚಾಹರ್ ಚೌಧರಿ ಅವರನ್ನು ಎಲ್ಲರೂ ಈ ಬಾರಿ ವಿಜೇತ ಎಂದು ಅಂದುಕೊಂಡಿದ್ದರು) ಪ್ರಿಯಾಂಕಾ ಚಾಹರ್ ಚೌಧರಿ ಬಗ್ಗೆ ಇನ್‌ ಡೈರೆಕ್ಟ್‌ ಆಗಿ ಹೇಳಿ, ಇದೊಂದು ಸ್ಕ್ರಿಪ್ಟ್‌ ಕಾರ್ಯಕ್ರಮವೆಂದರು.

ಬಿಗ್‌ ಬಾಸ್‌ 16ನೇ ಸೀಸನ್‌ ನಲ್ಲಿ ಎಂಸಿ ಸ್ಟ್ಯಾನ್‌, ಶಿವ ಠಾಕರೆಯೊಂದಿಗೆ ಪ್ರಿಯಾಂಕಾ ಚಾಹರ್ ಚೌಧರಿ ಅವರು ಫಿನಾಲೆಗೆ ತಲುಪಿದ್ದರು. ಪ್ರೇಕ್ಷಕರು ಪ್ರಿಯಂಕ ವಿಜೇತರಾಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಅವರು ಸೆಕೆಂಡ್‌ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು.

ಟಾಪ್ ನ್ಯೂಸ್

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

tdy-4

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್‌ ಪುತ್ರಿ; ಫ್ಯಾನ್ಸ್‌ ಖುಷ್

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ