

Team Udayavani, May 18, 2019, 4:55 PM IST
ಮುಂಬಯಿ: ಬಾಲಿವುಡ್‌ನಲ್ಲಿ ತನ್ನದೇ ಆದ ವಿಭಿನ್ನತೆಯ ಮೂಲಕ ಕಾಣಿಸಿಕೊಳ್ಳುವ ನಟ ಆಕ್ಷಯ್ ಕುಮಾರ್ ಅವರು ‘ಲಕ್ಷ್ಮೀ ಬಾಂಬ್‘ ಎನ್ನುವ ಆಕರ್ಷಕ ಟೈಟಲ್ ಇರುವ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟ್ವೀಟ್ ಮೂಲಕ ಅಕ್ಷಯ್ ಕುಮಾರ್ ಅವರು ಚಿತ್ರದ ಬಗ್ಗೆ ಮಾಹಿತಿಯನ್ನು ಹೊರಹಾಕಿದ್ದಾರೆ.
ಚಿತ್ರವನ್ನು ಖ್ಯಾತ ನಿರ್ದೇಶಕ ರಾಘವ ಲಾರೆನ್ಸ್ ಅವರು ನಿರ್ದೇಶಿಸುತ್ತಿದ್ದು, ಕೈರಾ ಅಡ್ವಾಣಿ ಅವರು ನಾಯಕಿಯಾಗಲಿದ್ದಾರೆ.
ಚಿತ್ರ 2020 ಜೂನ್ 5 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Bringing you one bomb of a story,#LaxmmiBomb starring @Advani_Kiara & yours truly!Bursting in cinemas on 5th June,2020?
Fox Star Studios Presents
A Cape of Good Films Production in association with Shabinaa Entertainment & Tusshar Entertainment House
Directed by Raghava Lawrence pic.twitter.com/vlXyK4HkNE— Akshay Kumar (@akshaykumar) May 18, 2019
ಮೊದಲ ಪೋಸ್ಟರ್ ಮತ್ತು ಚಿತ್ರದ ಟೈಟಲ್ ಆಕ್ಷಯ್ ಕುಮಾರ್ ಅಭಿಮಾನಿಗಳಿಗೆ ಮತ್ತು ಚಿತ್ರ ಪ್ರೇಮಿಗಳಿಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
Ad
Dheeraj Kumar: ರೋಟಿ ಕಪಡಾ ಔರ್ ಮಖಾನ್ ಖ್ಯಾತಿಯ ನಟ ಧೀರಜ್ ಕುಮಾರ್ ನಿಧನ
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ: ʼರಾಮಾಯಣʼದ ಬಜೆಟ್ ಎಷ್ಟು ಗೊತ್ತಾ?
ಶ್ರೀಲೀಲಾ – ರಣ್ವೀರ್ ಜತೆಗಿನ ಪ್ರಾಜೆಕ್ಟ್‌ಗೆ ಅಟ್ಲಿ ಕುಮಾರ್ ಆ್ಯಕ್ಷನ್ ಕಟ್
ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆಯಿಂದ 4 ಲಕ್ಷ ರೂ. ಕಳ್ಳತನ: ಮನೆ ಕೆಲಸದವನ ವಿರುದ್ಧ FIR
Buzz: ಶ್ರೀಕೃಷ್ಣದೇವರಾಯನ ಬಯೋಪಿಕ್‌ನಲ್ಲಿ ರಿಷಬ್; ಬಾಲಿವುಡ್ ನಿರ್ದೇಶಕ ಆ್ಯಕ್ಷನ್ ಕಟ್
Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು
Udupi: ಫೈಬರ್ ಮೂರ್ತಿ ಎಂದಿದ್ದ ಕಾಂಗ್ರೆಸ್ ಆರೋಪ ಸುಳ್ಳು: ಸುನಿಲ್ ಕುಮಾರ್
ಪ್ರತಿ ವಾರ್ಡ್, ಪಂಚಾಯತ್ ಮಟ್ಟದಲ್ಲೂ ಗ್ಯಾರಂಟಿ ಸಮಾವೇಶ: ಡಿ.ಕೆ.ಶಿವಕುಮಾರ್
ಗಂಗೊಳ್ಳಿ ದೋಣಿ ದುರಂತ; ಶನಿವಾರ ಪರಿಹಾರ: ಸಚಿವರ ಭರವಸೆ
Bombay HC: ರಾಹುಲ್ ಪಿಎಂ ಆಗ್ತಾರೆ ಅಂತ ನಿಮಗೆ ಹೇಗೆ ಗೊತ್ತು?: ಕೋರ್ಟ್ ಪ್ರಶ್ನೆ
You seem to have an Ad Blocker on.
To continue reading, please turn it off or whitelist Udayavani.