ಮೈ ತುಂಬ ಬಟ್ಟೆ ತೊಟ್ಟರೆ ಶ್ರೇಯಸ್ಸು: ಸಲ್ಮಾನ್ ಖಾನ್
Team Udayavani, May 1, 2023, 6:40 AM IST
ಬಾಲಿವುಡ್ ನಟ ಸಲ್ಮಾನ್ಖಾನ್ ಶೂಟಿಂಗ್ನಲ್ಲಿ ಹೆಣ್ಣುಮಕ್ಕಳ ತುಂಡು ಉಡುಗೆ ಇಷ್ಟಪಡುವುದಿಲ್ಲ. ಎಲ್ಲರಿಗೂ ಮೈ ತುಂಬಾ ಬಟ್ಟೆತೊಡಲು ತಿಳಿಸುತ್ತಾರೆ ಎಂದು ಇತ್ತೀಚೆಗಷ್ಟೇ ನಟಿ ಪಲಕ್ ತಿವಾರಿ ಹೇಳಿಕೆ ನೀಡಿದ್ದು, ಈ ವೀಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ತಿವಾರಿ ಹೇಳಿಕೆಗೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ.
ಒಂದೊಳ್ಳೆ ಸಿನೆಮಾ ಮಾಡಿದಾಗ ಜನರು ಕುಟುಂಬ ಸಮೇತ ಬಂದು ನೋಡುತ್ತಾರೆ. ಈ ವೇಳೆ ನಮ್ಮ ನಟಿಯರ ಬಟ್ಟೆ ಅವರಿಗೆ ಮುಜುಗರ ತರಬಾರದು. ಅಲ್ಲದೇ ಹೆಣ್ಣುಮಕ್ಕಳನ್ನು ಈಗ ಗಂಡು ಮಕ್ಕಳು ನೋಡುವ ದೃಷ್ಟಿ ಕೂಡ ಬದಲಾಗಿಬಿಟ್ಟಿದೆ. ಹೆಣ್ಣು ಮಕ್ಕಳ ದೇಹ ಅತ್ಯಮೂಲ್ಯ ಹೀಗಾಗಿ ಮೈ ತುಂಬ ಬಟ್ಟೆ ಸೂಕ್ತ ಎಂಬುದು ನನ್ನ ನೀತಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?