ಡ್ರಗ್ಸ್ ನಿಷ್ಪ್ರಯೋಜಕ: ಬಾಲಿವುಡ್ ನಟ ಸಂಜಯ್ ದತ್
Team Udayavani, Oct 31, 2022, 7:45 AM IST
“ಡ್ರಗ್ಸ್ ನಿಷ್ಪ್ರಯೋಜಕ ವಸ್ತುವಾಗಿದೆ. ಜೀವನ ಕುರಿತ ಅಮಲು ಮಾತ್ರ ಅತ್ಯುತ್ತಮವಾದದು,’ ಎಂದು ಬಾಲಿವುಡ್ ನಟ ಸಂಜಯ್ ದತ್ ಹೇಳಿದರು.
“ದಸ್ ಕಾ ದಮ್’ ಶೋದಲ್ಲಿ ಜಾಕಿ ಶ್ರಫ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಒಮ್ಮೆ ಡ್ರಗ್ ತೆಗೆದುಕೊಂಡು ಅದೇ ನಶೆಯಲ್ಲಿ ಮನೆಗೆ ಬಂದು ಮಲಗಿದೆ. ನಂತರ ಎಚ್ಚರವಾದಾಗ ತುಂಬ ಹಸಿವಾಗಿತ್ತು. ಆಗ ಹಿರಿಯ ನೌಕರಿನಿಗೆ ಊಟ ತರಲು ಹೇಳಿದೆ.
ಆತ ಗಳಗಳನೆ ಕಣ್ಣೀರು ಹಾಕಿದ. “ನೀವು ಕಳೆದ ಎರಡು ದಿನಗಳಿಂದ ಏನು ತಿನ್ನದೇ ಮಲಗಿದ್ದೀರಿ’ ಎಂದು. ಅಂದೇ ನಿರ್ಧರಿಸಿದೆ, ಡ್ರಗ್ಸ್ ಸೇವನೆ ಬಿಡಬೇಕೆಂದು,’ ಎಂದು ಹಳೆಯ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?