
ಪತಿ ವಿರುದ್ಧ ವಂಚನೆ, ಕಿರುಕುಳ ದೂರು ದಾಖಲಿಸಿದ ನಟಿ ಚೈತ್ರಾ
Team Udayavani, Mar 20, 2018, 11:08 AM IST

ಬೆಂಗಳೂರು: ಖುಷಿ ಚಿತ್ರದ ಮೂವರು ನಾಯಕಿಯಲ್ಲಿ ಒಬ್ಬರಾಗಿದ್ದ ಚೈತ್ರಾ ಅವರು ಪತಿಯ ವಿರುದ್ಧ ಕಿರುಕುಳ ನೀಡಿರುವ ದೂರು ದಾಖಲಿಸಿ ಸುದ್ದಿಯಾಗಿದ್ದಾರೆ.
ಬಸವನಗುಡಿ ಮಹಿಲಾ ಠಾಣೆಗೆ ನೀಡಿರುವ ದೂರಿನಲ್ಲಿ ನನ್ನ ಪತಿ ಬಾಲಾಜಿ ಪೋತ್‌ರಾಜ್ ಯುವತಿಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ವಿಚಾರ ಪ್ರಶ್ನಿಸಿದ್ದಕ್ಕೆ ನನಗೆ ಥಳಿಸಿದ್ದಾರೆ. ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಚೈತ್ರಾ ಅವರು ಬಾಲಾಜಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರೂ ಜಂಟಿಯಾಗಿ ಧಾರಾವಾಹಿಯೊಂದನ್ನೂ ನಿರ್ಮಿಸಿದ್ದು ಅಲ್ಲಿ ಬಂದ ಹಣದಲ್ಲೂ ನನಗೆ ವಂಚನೆ ಆಗಿದೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್

ಇಂಡಿಯನ್ ಪವರ್ ಹೌಸ್ ನಲ್ಲಿ ನಿಖೀಲ್ ಸಿದ್ಧಾರ್ಥ್

Actress: ಮೊದಲ ಮಗುವಿನ ನಿರೀಕ್ಷೆ; ಬಣ್ಣದ ಲೋಕ ತೊರೆಯಲು ನಿರ್ಧರಿಸಿದ ಖ್ಯಾತ ನಟಿ

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ