ಪಾಶ್ಚಾತ್ಯ ಉಡುಪುಗಳಿಂದ ಮಹಿಳೆಯರಿಗೆ “ಪುರುಷ ಬಲ’?
Team Udayavani, Nov 20, 2022, 7:25 AM IST
ಭಾರತೀಯ ಮಹಿಳೆಯರು ಇತ್ತೀಚೆಗೆ ಏಕೆ ಹೆಚ್ಚಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸುತ್ತಾರೆ? ಹೀಗೆಂದು ತನ್ನ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯ ನವೇಲಿ ನಂದಾಗೆ ಪ್ರಶ್ನಿಸಿದ್ದಾಗಿ ಪಾಡ್ಕ್ಯಾಸ್ಟ್ ಒಂದರಲ್ಲಿ ಹಿರಿಯ ನಟಿ ಜಯಾ ಬಚ್ಚನ್ ಸ್ಮರಿಸಿದರು.
ಇದಕ್ಕೆ ಶ್ವೇತಾ, “ಪಾಶ್ಚಾತ್ಯ ಉಡುಪುಗಳು ಆರಾಮದಾಯಕ ಎನಿಸಿದರಿಂದ ಅದನ್ನು ಮಹಿಳೆಯರು ಧರಿಸುತ್ತಿರಬಹುದು,’ ಎಂದು ಉತ್ತರಿಸಿದ್ದರು. ಇದಕ್ಕೆ ಜಯಾ ಬಚ್ಚನ್ ಪ್ರತಿಕ್ರಿಯಿಸಿ, “ಆದರೆ ನಾವು ನಮಗೆ ತಿಳಿಯದಂತೆ ಪಾಶ್ಚಾತ್ಯ ಉಡುಪುಗಳಿಂದ ಮಹಿಳೆಯರಿಗೆ “ಪುರುಷ ಬಲ’ ಬರುತ್ತದೆ ಎಂದು ಭಾವಿಸಿದ್ದೇವೆ.
ಆದರೆ ನಾನು ಮಹಿಳೆಯರನ್ನು ಮಹಿಳೆಯರ ಬಲದಲ್ಲಿ ನೋಡಬೇಕೆಂದು ಬಯಸುತ್ತೇನೆ,’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?