Bollywood: ನನ್ನ ಮಕ್ಕಳೇ ನನಗೆ ಮರುಮದುವೆ ಬೇಡ ಎಂದರು: ನಟಿ ಸುಷ್ಮಿತಾ ಸೆನ್
Team Udayavani, Aug 20, 2023, 7:19 PM IST
ಮುಂಬೈ: ಮಕ್ಕಳ ಒತ್ತಡಕ್ಕೆ ಮಣಿದು ವಿವಾಹವಾಗಲಿಲ್ಲ ಎಂದು ಬಾಲಿವುಡ್ ನಟಿ ಸುಷ್ಮಿತಾ ಸೆನ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನನ್ನ ಮಕ್ಕಳಾದ ರೀನೀ ಮತ್ತು ಆಲಿಶ್ ಅವರಿಗೆ ತಂದೆ ಇಲ್ಲದೇ ಇರುವ ಕೊರತೆ ಬಾಧಿಸುತ್ತಿಲ್ಲ. ತಂದೆಯವರು ಇದ್ದು ಇಲ್ಲದೇ ಆದರೆ ಮಾತ್ರ ಅವರು ಇಲ್ಲವೆಂಬ ಭಾವನೆ ಇರುತ್ತದೆ’ ಎಂದರು.
ಮದುವೆಯಾಗುವ ವಿಚಾರ ಬಂದಾಗ ಮಕ್ಕಳಿಬ್ಬರು “ಅಮ್ಮಾ ನಿನೇಕೆ ಮದುವೆಯಾಗುತ್ತಿ? ನಮಗೆ ತಂದೆಯೇ ಬೇಡ ಎಂದು ಹೇಳಿದರು ಎಂದಿದ್ದಾರೆ. ಸುಷ್ಮಿತಾ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಸ್ವೀಕಾರ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?