ಸಾವಿರ ಕೋಟಿ ಕ್ಲಬ್ ಸೇರಿದ “ಆರ್ಆರ್ಆರ್’
Team Udayavani, Apr 7, 2022, 10:30 PM IST
ನವದೆಹಲಿ: “ಆರ್ಆರ್ಆರ್’ ಸಿನಿಮಾ ಈಗ ಸಾವಿರ ಕೋಟಿ ಸರದಾರ! ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಹೊಸ ಚಿತ್ರದ ಗಳಿಕೆ 1 ಸಾವಿರ ಕೋಟಿ ರೂ. ಮೀರಿದೆ.
ಈ ಸಂಭ್ರಮ ಆಚರಿಸಿಕೊಳ್ಳಲು ಸಿನಿತಂಡ ಮುಂಬೈನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿತ್ತು. ಸಿನಿಮಾ ತಂಡದ ಜತೆಗೆ ಬಾಲಿವುಡ್ ದಿಗ್ಗಜರಾದ ಆಮೀರ್ ಖಾನ್, ಕರಣ್ ಜೋಹರ್, ಹುಮಾ ಖುರೇಷಿ, ಜೀತೇಂದ್ರ ಹಾಗೂ ಜಾವೇದ್ ಅಖ್ತರ್ ಪಾಲ್ಗೊಂಡಿದ್ದರು.
1920ರ ಕಾಲಘಟ್ಟದ ಕಥೆಯುಳ್ಳ “ಆರ್ಆರ್ಆರ್’ ಚಿತ್ರವು ಇಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಮ್ ಭೀಮ್ ಅವರ ಜೀವನಗಾಥೆ ಆಧರಿಸಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳ ಅವತರಣಿಕೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?