
“ಹೂ ಅಂಟಾವಾ..’ ಹಾಡಿನಲ್ಲಿ ನಟಿಸದಂತೆ ಸಲಹೆ ಬಂದಿತ್ತಂತೆ ನಟಿ ಸಮಂತಾಗೆ
Team Udayavani, Mar 31, 2023, 7:10 AM IST

“ಪುಷ್ಪ’ ಸಿನಿಮಾದಲ್ಲಿ ಸೆನ್ಸೇಷನಲ್ ಹಿಟ್ ಆದ “ಹು ಅಂಟಾವಾ ಮಾಮಾ…ಹುಹು ಅಂಟಾವಾ’ ಹಾಡಿಗೆ ಹೆಜ್ಜೆ ಹಾಕದಂತೆ ಹಿತೈಷಿಗಳು ತನಗೆ ಸಲಹೆ ನೀಡಿದ್ದರು ಎಂದು ನಟಿ ಸಮಂತಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ನಾನು ಮತ್ತು ನಾಗಚೈತನ್ಯ ಬಹುತೇಕ ದೂರವಾಗಲು ಯೋಚಿಸಿದ್ದೆವು. ಈ ಸಂದರ್ಭದಲ್ಲಿ “ಪುಷ್ಪ’ ಹಾಡಿನ ಐಟಂ ನಂಬರ್‌ಗೆ ಹೆಜ್ಜೆ ಹಾಕಲು ನನಗೆ ಆಫರ್ ಬಂದಿತ್ತು. ನಾನು ವಿವಾಹ ಸಂಬಂಧದಲ್ಲಿ ನನ್ನ ಶೇ.100ರಷ್ಟು ಅರ್ಪಿಸಿದ್ದೇನೆ. ಆದರೆ ಅದು ಕೂಡಿ ಬರಲಿಲ್ಲ. ಇದಕ್ಕಾಗಿ ಒಳ್ಳೆಯ ಅವಕಾಶ ಕಳೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಿ, ಹಾಡಿಗೆ ಹೆಜ್ಜೆ ಹಾಕಿದೆ. ಹಾಡು ಸೂಪರ್ ಹಿಟ್ ಆಯಿತು,’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gufi Paintal: ʼಮಹಾಭಾರತʼದ ʼಶಕುನಿ ಮಾಮಾʼ ಖ್ಯಾತಿಯ ನಟ ಗುಫಿ ಪೈಂಟಲ್ ನಿಧನ

Road mishap: ಭೀಕರ ಅಪಘಾತ; 39 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ

Bollywood ಹಿರಿಯ ನಟಿ ಸುಲೋಚನಾ ಲಾಟ್ಕರ್ ವಿಧಿವಶ

Sharwanand: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ನಟ ಶರ್ವಾನಂದ್; ಫೋಟೋಸ್ ವೈರಲ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಶಾಂತ್ ನೀಲ್: ʼSalaarʼ ನಿಂದ ಬಂತು ಸ್ಪೆಷೆಲ್ ಗಿಫ್ಟ್
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
