

Team Udayavani, Oct 25, 2018, 5:05 PM IST
ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದು “ಟ್ರೆಂಡ್ ಸೆಟ್ಟರ್’ ಎನಿಸಿಕೊಂಡ, ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ 1995ರ ಬ್ಲಾಕ್ ಬಸ್ಟರ್ ಸಿನಿಮಾ “ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರ ಮುಂಬೈನ ಮರಾಠವಾಡಾ ಚಿತ್ರಮಂದಿರದಲ್ಲಿ 1,200 ವಾರಗಳನ್ನು ಪೂರೈಸಿ ಹೊಸ ದಾಖಲೆ ಬರೆದಿದೆ. 1995ರ ಅ. 19ರಂದು ಬಿಡುಗಡೆಯಾಗಿದ್ದ ಈ ಚಿತ್ರ 2015ರಲ್ಲಿ ಇದೇ ಚಿತ್ರಮಂದಿರದಲ್ಲಿ 1000 ವಾರಗಳ ಪ್ರದರ್ಶನ ಪೂರೈಸಿ ಇತಿಹಾಸ ನಿರ್ಮಿಸಿತ್ತು. ಚಿತ್ರ ತೆರೆಕಂಡು 23 ಸಂವತ್ಸರಗಳಾದರೂ ಅಭಿಮಾನಿಗಳು ಆ ಚಿತ್ರದ ಬಗ್ಗೆ ತೋರುತ್ತಿರುವ ಪ್ರೀತಿಗೆ ಟ್ವೀಟರ್‌ನಲ್ಲಿ ಶಾರುಖ್ ಹಾಗೂ ಕಾಜೋಲ್ ಧನ್ಯವಾದ ಅರ್ಪಿಸಿದ್ದಾರೆ.
Ad
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್ ಶಾಕ್
ನಟಿ ಆಲಿಯಾ ಭಟ್ಗೆ 77 ಲಕ್ಷ ರೂಪಾಯಿ ವಂಚನೆ; ಬೆಂಗಳೂರಿನಲ್ಲಿ ಮಾಜಿ ಆಪ್ತ ಕಾರ್ಯದರ್ಶಿ ಬಂಧನ
Ramayana Movie: ʼರಾಮಾಯಣʼ ಪಾರ್ಟ್ 1,2 ಗೆ ರಣ್ಬೀರ್ ಪಡೆಯುವ ಸಂಭಾವನೆ ಎಷ್ಟು?
Sardaar Ji 3; ದಿಲ್ಜಿತ್ ದೋಸಾಂಜ್ ಗೆ ಪಂಜಾಬ್‌ನ ವಿವಿಧ ಪಕ್ಷಗಳ ಸಿಖ್ ನಾಯಕರ ಬೆಂಬಲ
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್
You seem to have an Ad Blocker on.
To continue reading, please turn it off or whitelist Udayavani.