ರಿಲೀಸ್‌ ಗೂ ಮುನ್ನ‌ ʼಪಠಾಣ್‌ʼ ಎಚ್‌ಡಿ ಕಾಪಿ ಲೀಕ್: ಬಿಹಾರದಲ್ಲಿ ಪೋಸ್ಟರ್‌ ಹರಿದು ಪ್ರತಿಭಟನೆ

Team Udayavani, Jan 25, 2023, 9:28 AM IST

ರಿಲೀಸ್‌ ಗೂ ಮುನ್ನ‌ ʼಪಠಾಣ್‌ʼ ಎಚ್‌ಡಿ ಕಾಪಿ ಲೀಕ್: ಬಿಹಾರದಲ್ಲಿ ಪೋಸ್ಟರ್‌ ಹರಿದು ಪ್ರತಿಭಟನೆ

ಮುಂಬಯಿ: ಇಂದು 100 ಕ್ಕೂ ಹೆಚ್ಚಿನ ದೇಶಗಳಲ್ಲಿ ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ರಿಲೀಸ್‌ ಆಗಿದೆ.  ಅಡ್ವಾನ್ಸ್‌ ಟಿಕೆಟ್‌ ಬುಕ್‌ ನಲ್ಲಿ ದಾಖಲೆ ಬರೆದು ಚಿತ್ರ ಥಿಯೇಟರ್‌ ನಲ್ಲಿ ಎಷ್ಟು ಕಲೆಕ್ಷನ್‌ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಒಂದಷ್ಟು ವಿವಾದಗಳಿಂದ ಸುದ್ದಿಯಾದ ʼಪಠಾಣ್‌ʼ ಸಿನಿಮಾ ಥಿಯೇಟರ್‌ ಗೆ ಲಗ್ಗೆಯಿಟ್ಟ ಬಳಿಕ ಯಾವ ರೀತಿಯಲ್ಲಿ ಸದ್ದು ಮಾಡುತ್ತದೆ ನೋಡಬೇಕಿದೆ. ಬಹು ಸಮಯದ ನಂತರ ಸ್ಕ್ರೀನ್‌ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ಹಿಟ್‌ ಜೋಡಿ ದೀಪಿಕಾ – ಶಾರುಖ್‌ ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದು ಟಿಕೆಟ್‌ ಖರೀದಿಸಿದ್ದಾರೆ.

ಎಷ್ಟೇ ಮುಂಜಾಗ್ರತೆ ವಹಿಸಿದರೂ ದೊಡ್ಡ ಸ್ಟಾರ್‌ ಗಳ ಬಹು ನಿರೀಕ್ಷಿತ ಸಿನಿಮಾಗಳು ಆನ್ಲೈನ್‌ ನಲ್ಲಿ ಲೀಕ್‌ ಮಾಡುವ ಒಂದು ವರ್ಗ ಬೆಳೆಯುತ್ತಲೇ ಇದೆ. ಈಗ ಈ ಜಾಲ ಶಾರುಖ್‌ ಖಾನ್‌ ಅವರ ʼಪಠಾಣ್‌ʼ ಸಿನಿಮಾದ ಮೇಲೂ ಕಣ್ಣಿಟ್ಟಿದೆ.

ಇದನ್ನೂ ಓದಿ: ಬರಲಿದೆ ದೇಶೀಯ ಆಪರೇಟಿಂಗ್‌ ಸಿಸ್ಟಮ್‌: ಏನಿದು ಉಚಿತವಾಗಿ ಬಳಸಬಹುದಾದ ಭಾರ್‌ ಒಎಸ್‌?

ಟೈಮ್ಸ್‌ ನೌ ವರದಿ ಮಾಡಿರುವ ಪ್ರಕಾರ ಈಗಾಗಲೇ ಅಂದರೆ ಥಿಯೇಟರ್‌ ರಿಲೀಸ್‌ ಆಗುವ ಕೆಲವೇ ಗಂಟೆಗಳ ಮೊದಲು ʼಪಠಾಣ್‌ʼ ಸಿನಿಮಾ ಡಿವಿಡಿ ಹಾಗೂ ಸ್ವಲ್ಪ ಎಚ್‌ ಡಿ ಕ್ವಾಲಿಟಿ ಇರುವ ಪ್ರಿಂಟ್‌ ಗಳು ಲೀಕ್‌ ಆಗಿದೆ. ಫಿಲ್ಮಿ ಝಿಲ್ಲಾ, ಫಿಲ್ಮಿ4ವೆಪ್‌ ಎನ್ನುವ ಸೈಟ್‌ ಗಳಲ್ಲಿ ಲೀಕ್‌ ಆಗಿದೆ ಎಂದು ವರದಿ ತಿಳಿಸಿದೆ.

ಸಿನಿಮಾ ತಂಡ ಥಿಯೇಟರ್‌ ನಲ್ಲಿ ಯಾರೂ ಕೂಡ ಸಿನಿಮಾದ ದೃಶ್ಯಗಳನ್ನು ಮೊಬೈಲ್‌ ನಲ್ಲಿ ಚಿತ್ರೀಕರಿಸಬೇಡಿ ಎಂದು ಮನವಿ ಮಾಡಿ, ಅದಕ್ಕೆ ತಕ್ಕ ಎಚ್ಚರಿಕೆಯನ್ನು ವಹಿಸಿದ್ದಾರೆ. ಆದರೂ ಸಿನಿಮಾ ಲೀಕ್‌ ಆಗಿದೆ.

ಇನ್ನೊಂದೆಡೆ ರಿಲೀಸ್‌ ಗೂ ಮೊದಲೇ ಸಿನಿಮಾ ವಿರುದ್ಧ ಇದ್ದ ಪ್ರತಿಭಟನೆ ಕಾವು, ರಿಲೀಸ್‌ ಬಳಿಕವೂ ಮುಂದುವರೆದಿದೆ. ಬಿಹಾರದ ಭಾಗಲ್ಪುರರ ಥಿಯೇಟರ್‌ ಮುಂಭಾಗದಲ್ಲಿ ಹಿಂದೂಪುರ ಸಂಘಟನೆಯ ಗುಂಪೊಂದು ಸಿನಿಮಾದ ಪೋಸ್ಟರ್‌ ಗಳನ್ನು ಹರಿದು ಹಾಕಿ, ಪ್ರತಿಭಟನೆ ನಡೆಸಿದೆ.

ಟಾಪ್ ನ್ಯೂಸ್

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood Actress Salary: Deepika Padukone tops

Bollywood ನಟಿಯರ ಸಂಭಾವನೆ: ದೀಪಿಕಾ ಪಡುಕೋಣೆಗೆ ಮೊದಲ ಸ್ಥಾನ

alka yagnik

Alka Yagnik; ಪ್ರಸಿದ್ದ ಗಾಯಕಿ ಅಲ್ಕಾ ಯಾಗ್ನಿಕ್ ಗೆ ಶ್ರವಣ ದೋಷ; ಹಠಾತ್ ಆಗಿ ಆಗಿದ್ದೇನು?

1-sdsddsa

Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ

5

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.