Adipurush ಬಿಡುಗಡೆ ಬೆನ್ನಲ್ಲೇ ಶಾರುಖ್ ‘ಸ್ವದೇಸ್’ ರಾಮಾಯಣದ ದೃಶ್ಯ ವೈರಲ್
Team Udayavani, Jun 17, 2023, 5:15 PM IST
ಮುಂಬಯಿ: ಪ್ರಭಾಸ್ ಅಭಿನಯದ ‘ಆದಿಪುರುಷ’ ಚಿತ್ರ ತನ್ನ ಕಳಪೆ ವಿಎಫ್ಎಕ್ಸ್ ಮತ್ತು ಡೈಲಾಗ್ಗಳಿಗಾಗಿ ಟೀಕೆ ಎದುರಿಸುತ್ತಿರುವ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಗಾಯತ್ರಿ ಜೋಶಿ ಅಭಿನಯದ ‘ಸ್ವದೇಸ್’ ಚಿತ್ರದ ರಾಮಾಯಣ ದೃಶ್ಯವು ವೈರಲ್ ಆಗುತ್ತಿದೆ.
ಅಶುತೋಷ್ ಗೋವಾರಿಕರ್ ಅವರ ಚಿತ್ರದ ದೃಶ್ಯವು ಓಂ ರಾವುತ್ ಅವರ ಅದ್ಭುತ ಕೃತಿಗಿಂತ ಉತ್ತಮವಾಗಿದೆ ಎಂದು ನೆಟ್ಟಿಗರ ಒಂದು ವಿಭಾಗವು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : Adipurush: ಮೊದಲ ದಿನವೇ ದಾಖಲೆಯ ಕಲೆಕ್ಷನ್ನತ್ತ ʼಆದಿಪುರುಷ್ʼ: 1st Day ಗಳಿಕೆ ಎಷ್ಟು?
Back in 2004, Swades gave a much better, more sincere and rewarding cultural representation of Ramayana through this song than what Om Raut did in #Adipurush #AdipurushReview pic.twitter.com/legzdCg2rk
— Nobita Nobi (@captainbolywood) June 17, 2023
”2004 ರಲ್ಲಿ, ‘ಸ್ವದೇಸ್’ ರಾಮಾಯಣದ ದೃಷ್ಯದ ಮೂಲಕ ಓಂ ರಾವುತ್ ಮಾಡಿದ್ದಕ್ಕಿಂತ ಉತ್ತಮವಾದ, ಹೆಚ್ಚು ಪ್ರಾಮಾಣಿಕ ಮತ್ತು ಲಾಭದಾಯಕ ಸಾಂಸ್ಕೃತಿಕ ಪ್ರಾತಿನಿಧ್ಯವನ್ನು ಹಾಡಿನ ಮೂಲಕ ನೀಡಿದ್ದರು” ಎಂದು ಟ್ವೀಟ್ ಮಾಡಲಾಗಿದೆ.
Swades gave a better presentation of Ramayan than Om raut in #ADIPURUSH #AdipurshReview
— Gambhir 𓃵 (@Karn975) June 16, 2023
ಮೊದಲ ದಿನ ಆದಿಪುರುಷ ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರಗೊಳಿಸಿದೆಯಾದರೂ,ಸಾಮಾಜಿಕ ತಾಣಗಳಲ್ಲಿ ಚಿತ್ರದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಕಂಡು ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?