Udayavni Special

ಸನ್ನಿಗೆ ‘ಅನಾಥ ಮಕ್ಕಳ ತಾಯಿ’ ಎಂಬ ಬಿರುದು: ಕರ್ನಾಟಕದ ಹಳ್ಳಿಯಲ್ಲಿ ಲಿಯೋನ್ ಕಟೌಟ್

Team Udayavani, May 15, 2021, 4:29 PM IST

cats

ಸನ್ನಿ ಲಿಯೋನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದರು. ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ದೇಶದಾದ್ಯಂತ ಅಭಿಮಾನಿಗಳು ಸಹ ಸಂಭ್ರಮಿಸಿದರು.  ಅದರಲ್ಲೂ ಹಳ್ಳಿಯಲ್ಲೊಂದರಲ್ಲಿ ಸನ್ನಿ ಲಿಯೋನ್ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗಿದೆ.  ಇದಕ್ಕೆ ಕಾರಣ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು.

ಸೀರೆಯಲ್ಲಿ ಮಿಂಚಿರುವ ಸನ್ನಿ ಲಿಯೋನ್ ಕಟೌಟ್ ಈಗ ಎಲ್ಲರ ಆಕರ್ಷಣೆಯಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಸನ್ನಿ ಲಿಯೋನ್ ಎಂದು ಬರೆಯುವ ಜೊತೆಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಕಟೌಟ್ ಗೆ ಹೂವಿನ ಹಾರವನ್ನು ಹಾಕಲಾಗಿದೆ.

ಈ ಕಟೌಟ್ ಫೋಟೋವನ್ನು ನಟಿ ಸನ್ನಿ ಲಿಯೋನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೋಹಕ ತಾರೆ ಸನ್ನಿ ಲಿಯೋನ್ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಕೇರಳ ಹಾಗೂ ತಮಿಳು ನಾಡಿನಲ್ಲಿ ಪ್ರವಾಹ ಉಂಟಾದಾಗ ಕೋಟಿಗಟ್ಟಲೆ ರೂಪಾಯಿ ನೆರವು ನೀಡಿದ್ದರು.

ಈ ಬಾರಿ ಕೋವಿಡ್ ಸಂಕಷ್ಟದಲ್ಲಿಯೂ ಬಡ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

bsy

ಯಾರೋ ಒಂದಿಬ್ಬರು ಮಾತನಾಡಿದರೆ ಅದು ಗೊಂದಲವಾಗಲ್ಲ: ಸಿಎಂ ಯಡಿಯೂರಪ್ಪ

1

ದಿ.ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ಸ್ನೇಹಿತರಿಂದ ಆಕ್ರೋಶ

ರೇಣುಕಾಚಾರ್ಯ

ವಿಶ್ವನಾಥ್ ಬಗ್ಗೆ ಮಾತಾಡಿದ್ರೆ ನನ್ನ ನಾಲಿಗೆಯೇ ಹೊಲಸಾಗುತ್ತದೆ: ರೇಣುಕಾಚಾರ್ಯ ತಿರುಗೇಟು

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ತೈಲ ಬೆಲೆ ಮತ್ತಷ್ಟು ಏರಿಕೆ: ಬೆಂಗಳೂರಿನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

ತೈಲ ಬೆಲೆ ಮತ್ತಷ್ಟು ಏರಿಕೆ: ಬೆಂಗಳೂರಿನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01

ಸೋಷಿಯಲ್ ಮೀಡಿಯಾ ಶೇಕ್ ಮಾಡಿದ ನಟಿ ಶಮಾ ಸಿಕಂದರ್ ಬೋಲ್ಡ್ ಪಿಕ್

sdfgfdfght

ಆರೋಗ್ಯ ತಪಾಸಣೆಗೆಂದು ಅಮೆರಿಕಾಕ್ಕೆ ತೆರಳಿದ ನಟ ರಜನಿಕಾಂತ್

689

ಕರೀನಾ ವಿರುದ್ಧ ಕೆರಳಿಸಿದ ನೆಟ್ಟಿಜನ್.. Boycottkhareenakhan ಶುರುವಾಗಲು ಕಾರಣ ಏನು ?

d್ಬನಮನಬ್ದಸ

ಐಎಎಸ್ ಪರೀಕ್ಷೆಗೆ ಕೋಚಿಂಗ್ ಪಡೆಯುವವರಿಗೆ ಸೋನು ಸೂದ್ ನೆರವು..!

raj kundra

ಆಕೆಯ ಅಕ್ರಮ ಸಂಬಂಧವೇ ಕಾರಣ: ಮೊದಲ ಪತ್ನಿಯ ವಿಚ್ಚೇದನ ಬಗ್ಗೆ ಮಾತನಾಡಿದ ರಾಜ್ ಕುಂದ್ರಾ

MUST WATCH

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ , ತುಂಬಿ ಹರಿಯುತ್ತಿರುವ ಹೇಮಾವತಿ ನದಿ

ಹೊಸ ಸೇರ್ಪಡೆ

Gold Medal

ಹರ್ಷಿತಾ ಎಚ್‌. ಶೆಟ್ಟಿಗೆ 2 ಚಿನ್ನದ ಪದಕ

bsy

ಯಾರೋ ಒಂದಿಬ್ಬರು ಮಾತನಾಡಿದರೆ ಅದು ಗೊಂದಲವಾಗಲ್ಲ: ಸಿಎಂ ಯಡಿಯೂರಪ್ಪ

1

ದಿ.ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ಸ್ನೇಹಿತರಿಂದ ಆಕ್ರೋಶ

ರೇಣುಕಾಚಾರ್ಯ

ವಿಶ್ವನಾಥ್ ಬಗ್ಗೆ ಮಾತಾಡಿದ್ರೆ ನನ್ನ ನಾಲಿಗೆಯೇ ಹೊಲಸಾಗುತ್ತದೆ: ರೇಣುಕಾಚಾರ್ಯ ತಿರುಗೇಟು

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.