Bigg Boss Kannada: ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಇರಲ್ವಾ? ಚರ್ಚೆ ಜೋರು

Team Udayavani, Aug 10, 2024, 12:53 PM IST

Bigg Boss Kannada: ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಇರಲ್ವಾ? ಚರ್ಚೆ ಜೋರು

ಬಿಗ್‌ಬಾಸ್‌ ಕನ್ನಡ ಎಂದಾಗ ಕಣ್ಣಮುಂದೆ ಬರುವ ಮುಖ ಕಿಚ್ಚ ಸುದೀಪ್‌ ಅವರದು. ಅದಕ್ಕೆ ಕಾರಣ ನಿರೂಪಣೆ. ಸತತ ಹತ್ತು ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಖ್ಯಾತಿ ಕೂಡಾ ಸುದೀಪ್‌ ಅವರದು. ಅದೆಷ್ಟೋ ಮಂದಿ ಸುದೀಪ್‌ ಅವರಿಗಾಗಿ, ಅವರ ಮಾತು, ಕಾಸ್ಟ್ಯೂಮ್‌ಗಾಗಿ ವೀಕೆಂಡ್‌ ಬಿಗ್‌ಬಾಸ್‌ ನೋಡುತ್ತಿದ್ದರು. ಹೀಗಿರುವಾಗಲೇ ಸುದ್ದಿಯೊಂದು ಕೇಳಿಬರುತ್ತಿದೆ. ಅದು ನಿರೂಪಕರ ಬದಲಾವಣೆ ಕುರಿತಾಗಿ.

ಬಿಗ್‌ಬಾಸ್‌ ಕನ್ನಡದ ನಿರೂಪಕರನ್ನು ಬದಲಿಸುವ ಯೋಚನೆ ವಾಹಿನಿಗೆ ಬಂದಿದೆ ಎಂದು. ಹಾಗಂತ ಇದು ಅಧಿಕೃತವಲ್ಲ, ಆದರೆ, ಇಂತಹ ಒಂದು ಸುದ್ದಿ ಮಾತ್ರ ಓಡಾಡುತ್ತಿದೆ. ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಿರೂಪಕರನ್ನು ಬದಲಿಸಲಾಗಿದೆ. ಆದರೆ, ಕನ್ನಡದಲ್ಲಿ ಸತತವಾಗಿ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಸುದೀಪ್‌. ಹೀಗಿರುವಾಗಲೇ ನಿರೂಪಕರ ಬದಲಾವಣೆ ಕುರಿತಾದ “ಅಂತೆ-ಕಂತೆ’ ಸುದ್ದಿ ಒಂದಷ್ಟು ಮಂದಿಗೆ ಬೇಸರ ತರಿಸಿರುವುದು ಸುಳ್ಳಲ್ಲ.

ಆದರೆ, ಈ ಬಗ್ಗೆ ವಾಹಿನಿ ಕಡೆಯಿಂದಾಗಲೀ, ಸುದೀಪ್‌ ಅವರ ಕಡೆಯಿಂದಾಗಲೀ ಯಾವುದೇ ಹೇಳಿಕೆ ಬಂದಿಲ್ಲ. ಅಂದಹಾಗೆ, ಬಿಗ್‌ಬಾಸ್‌ ಸೀಸನ್‌-11 ಅಕ್ಟೋಬರ್‌ ನಿಂದ ಆರಂಭವಾಗಲಿದ್ದು, ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದೆ. ವೇದಿಕೆ ಮೇಲೆ ನಿರೂಪಣೆ ಯಾರದ್ದಾಗಿರುತ್ತದೆ ಎಂಬ ಕುತೂಹಲ ಮುಂದುವರೆದಿದೆ.

ಇನ್ನು, ಸುದೀಪ್‌ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ “ಮ್ಯಾಕ್ಸ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಕೆಲವು ದಿನಗಳ ಹಿಂದೆ ಚಿತ್ರದ ಆ್ಯಕ್ಷನ್‌ ಟೀಸರ್‌ ರಿಲೀಸ್‌ ಆಗಿ, ಮೆಚ್ಚುಗೆ ಪಡೆದಿತ್ತು. ಸುದೀಪ್‌ ಈ ಚಿತ್ರದಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆನ್ನಲಾಗಿದೆ. ಸುದೀಪ್‌, ವರಲಕ್ಷ್ಮೀ ಶರತ್‌ ಕುಮಾರ್‌, ಸಂಯುಕ್ತ ಹೊರನಾಡು, ಪ್ರಮೋದ್‌ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕಲೈಪುಲಿ ಎಸ್‌ ತನು ವಿ ಕ್ರಿಯೇಷನ್ಸ್‌ ಹಾಗೂ ಕಿಚ್ಚ ಸುದೀಪ್‌ ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Arrest

Manipal: ಮಟ್ಕಾ ಜುಗಾರಿ: ಹಲವರು ವಶಕ್ಕೆ

CM-Siddu

Tax Discrimination: ಕೇಂದ್ರದ ತೆರಿಗೆ ತಾರತಮ್ಯ; 8 ರಾಜ್ಯದ ಸಿಎಂಗಳಿಗೆ ಸಿದ್ದು ಪತ್ರ

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

ಸಿಇಟಿ, ನೀಟ್‌: ಆಪ್ಷನ್‌ ಬದಲಿಸಲು ಅವಕಾಶ

CET, ನೀಟ್‌: ಆಪ್ಷನ್‌ ಬದಲಿಸಲು ಅವಕಾಶ

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

Private ಶಿಕ್ಷಣ ಸಂಸ್ಥೆಗಳಿಗೆ ಎನ್‌ಇಪಿ ಸೂಕ್ತ: ಡಾ| ಸುಧಾಕರ್‌

Private ಶಿಕ್ಷಣ ಸಂಸ್ಥೆಗಳಿಗೆ ಎನ್‌ಇಪಿ ಸೂಕ್ತ: ಡಾ| ಸುಧಾಕರ್‌

18 ತಿಂಗಳಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿ ವಶ: ಸಚಿವ ಖಂಡ್ರೆ

18 ತಿಂಗಳಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿ ವಶ: ಸಚಿವ ಖಂಡ್ರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bigg-boss

Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !

3

BBK-11: ಕಿಚ್ಚನ ಹೆಸರು ತೆಗೆದು ಹಾಕಿದ ವಾಹಿನಿ; ಬಿಗ್‌ ಬಾಸ್‌ಗೆ ಸುದೀಪ್‌ ಅನುಮಾನ?

7

Vikas Sethi: ಮಲಗಿದ್ದಲ್ಲೇ ಹೃದಯ ಸ್ತಂಭನ; 48ರ ಹರೆಯದಲ್ಲಿ ಖ್ಯಾತ ನಟ ನಿಧನ

Bigg Boss Tamil 8: ತಮಿಳು ಬಿಗ್‌ ಬಾಸ್‌ಗೆ ನಿರೂಪಕನಾಗಿ ಆಗಿ ಎಂಟ್ರಿ ಕೊಟ್ಟ ʼಮಹಾರಾಜʼ

Bigg Boss Tamil 8: ತಮಿಳು ಬಿಗ್‌ ಬಾಸ್‌ಗೆ ನಿರೂಪಕನಾಗಿ ಆಗಿ ಎಂಟ್ರಿ ಕೊಟ್ಟ ʼಮಹಾರಾಜʼ

Bigg Boss Telugu 8: ಕೊನೆ ನಿಮಿಷದಲ್ಲಿ ಬಿಗ್‌ಬಾಸ್‌ ಸ್ಪರ್ಧೆಯಿಂದ ಹಿಂದೆ ಸರಿದ ನಟ

Bigg Boss Telugu 8: ಕೊನೆ ನಿಮಿಷದಲ್ಲಿ ಬಿಗ್‌ಬಾಸ್‌ ಸ್ಪರ್ಧೆಯಿಂದ ಹಿಂದೆ ಸರಿದ ನಟ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ

ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ

Kumta ಲಿಫ್ಟ್‌ನಲ್ಲಿ ಎದೆಯ ಭಾಗ ಸಿಲುಕಿ ಕಾರ್ಮಿಕ ಸಾವು

Kumta ಲಿಫ್ಟ್‌ನಲ್ಲಿ ಎದೆಯ ಭಾಗ ಸಿಲುಕಿ ಕಾರ್ಮಿಕ ಸಾವು

Arrest

Manipal: ಮಟ್ಕಾ ಜುಗಾರಿ: ಹಲವರು ವಶಕ್ಕೆ

CM-Siddu

Tax Discrimination: ಕೇಂದ್ರದ ತೆರಿಗೆ ತಾರತಮ್ಯ; 8 ರಾಜ್ಯದ ಸಿಎಂಗಳಿಗೆ ಸಿದ್ದು ಪತ್ರ

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.