ಧನುಷ್‌ ʼCaptain Millerʼ ಗೆ ಫುಲ್‌ ಮಾರ್ಕ್ಸ್: ಕಾಲಿವುಡ್‌ನಲ್ಲಿ ಮತ್ತೆ ಮಿಂಚಿದ ಶಿವಣ್ಣ


Team Udayavani, Jan 12, 2024, 3:12 PM IST

ಧನುಷ್‌ ʼCaptain Millerʼ ಗೆ ಫುಲ್‌ ಮಾರ್ಕ್ಸ್: ಕಾಲಿವುಡ್‌ನಲ್ಲಿ ಮತ್ತೆ ಮಿಂಚಿದ ಶಿವಣ್ಣ

ಚೆನ್ನೈ: ಧನುಷ್‌ ಅಭಿನಯದ ಬಹು ನಿರೀಕ್ಷಿತ ʼಕ್ಯಾಪ್ಟನ್‌ ಮಿಲ್ಲರ್‌ʼ ಅದ್ಧೂರಿಯಾಗಿ ತೆರೆಕಂಡಿದೆ. ನಿರೀಕ್ಷೆಯಂತೆ ಪಾಸಿಟಿವ್‌ ಆರಂಭವನ್ನು ಸಿನಿಮಾ ಪಡೆದುಕೊಂಡಿದ್ದಾರೆ. ಮುಂಜಾನೆಯಿಂದಲೇ ಸಾವಿರಾರು ಮಂದಿ ಥಿಯೇಟರ್‌ ಮುಂದೆ ಟಿಕೆಟ್‌ ಗಾಗಿ ಕಾದು ಕೂತಿದ್ದು, ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟ್ರೇಲರ್‌ ನಿಂದ ಪ್ರೇಕ್ಷಕರ ಕುತೂಹಲವನ್ನು ʼಕ್ಯಾಪ್ಟನ್‌ ಮಿಲ್ಲರ್‌‌ ʼಹೆಚ್ಚಿಸಿತು. ಅದರಂತೆ ಸಿನಿಮಾ ನೋಡಿದ ಬಳಿಕವೂ ಧನುಷ್‌ ʼಕ್ಯಾಪ್ಟನ್‌ ಮಿಲ್ಲರ್‌ʼ ಅವತಾರವನ್ನು ಕೊಂಡಾಡಿದ್ದಾರೆ.  ಇಲ್ಲಿದೆ ಟ್ವಿಟರ್‌ ರಿವ್ಯೂ..

“ಸಿನಿಮಾದ ಕಥೆ ಹಾಗೂ ಅದರಲ್ಲಿನ ಮಾಸ್‌ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಡೈಲಾಗ್ಸ್‌, ಇಂಟರ್‌ ವಲ್‌ ನಲ್ಲಿನ ಚೇಸ್‌ ಸೀಕ್ವೆನ್ಸ್ ಹಾಲಿವುಡ್‌ ರೇಂಜ್‌ ನ್ನು ನೆನಪಿಸುತ್ತದೆ. ಕ್ಲೈಮ್ಯಾಕ್ಸ್‌ ಸ್ವಲ್ಪ ಟ್ವಿಸ್ಟ್‌ ನೊಂದಿಗೆ ಕೊನೆಗೊಳ್ಳುತ್ತದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ. ‌

ಧನುಷ್‌ ಅವರ ಅಭಿನಯ ಅತ್ಯದ್ಭುತವಾಗಿದೆ. ಅವರ ಎಂಟ್ರಿ ಸೀನ್‌ ಕೂಡ ಎಕ್ಸಲೆಂಟ್‌ ಆಗಿದೆ. ಚಿತ್ರಕಥೆ ಮತ್ತು ಇಂಟರ್‌ ವಲ್‌ ಸೀಕ್ವೆನ್ಸ್ ಈ ಸಿನಿಮಾ ಹೈಲೈಟ್” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

“ನಿಜವಾಗಿಯೂ ನಾನು ಇಂಡಿಯನ್‌ ಸಿನಿಮಾ ಅಥವಾ ಹಾಲಿವುಡ್ ನ್ನು ನೋಡುತ್ತಿದ್ದೇನೆಯೇ? ಇಡೀ ಪ್ರೇಕ್ಷಕರು ಮೌನವಾಗಿ ಮತ್ತು ಸೀಟ್ ನ ಅಂಚಿನಲ್ಲಿದ್ದಾರೆ. ಬ್ಲಾಕ್‌ ಬಸ್ಟರ್‌ ಬರುತ್ತಿದೆ” ಎಂದು ಮತ್ತೊಬ್ಬರು ಸಿನಿಮಾವನ್ನು ಮೆಚ್ಚಿ ಬರೆದುಕೊಂಡಿದ್ದಾರೆ.

ಮಿಲ್ಲರ್‌ ಎಂಟ್ರಿ ವೇಳೆ ಬರುವ ಜಿವಿ ಪ್ರಕಾಶ್‌ ಹಿನ್ನೆಲೆ ಸಂಗೀತ ಸಖತ್‌ ಆಗಿದೆ ಎಂದು ಒಬ್ಬರು ಸಿನಿಮಾದ ಮ್ಯೂಸಿಕ್‌ ನ್ನು ಮೆಚ್ಚಿಕೊಂಡಿದ್ದಾರೆ.

ಕ್ಲೈಮ್ಯಾಕ್ಸ್‌ ನಲ್ಲಿ ಶಿವರಾಜ್‌ ಕುಮಾರ್‌ ಶ್ರೇಷ್ಠವಾಗಿದೆ. ಜೈಲರ್‌ ಬಳಿಕ ಮತ್ತೆ ಮಿಂಚಿದ್ದಾರೆ. ಬಿಜಿಎಂ ಸೂಪರ್‌ ಆಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಮೊದಲ ಹಾಫ್‌ ನಲ್ಲಿ ಶಿವಣ್ಣ 5 ನಿಮಿಷ ಬಂದು ಹೋಗುತ್ತಾರೆ. ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಇಂಟರ್‌ವಲ್‌ನಲ್ಲಿ ಬರೋ ಫೈಟ್ ಮಾಸ್ ಆಗಿದೆ. ಸಿನಿಮ್ಯಾಟೋಗ್ರಫಿ ಕೂಡ ಅದ್ಭುತ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಸ್ಕ್ರೀನ್‌ ಮೇಲೆ ಧನುಷ್‌ ಒನ್‌ ಮ್ಯಾನ್‌ ಆರ್ಮಿಯಂತೆ ಅಬ್ಬರಿಸಿದ್ದಾರೆ ಎಂದು ಸಿನಿಮಾ ನೋಡಿದವರು ಒಬ್ಬರು ಬರೆದುಕೊಂಡಿದ್ದಾರೆ.

1930 ರ ಸ್ವಾತಂತ್ರ್ಯ ಕಾಲದ ಕಥೆಯನ್ನು ಅರುಣ್ ಮಾಥೇಶ್ವರನ್ ಹೇಳಿದ್ದು, ಈ ಸಿನಿಮಾದಲ್ಲಿ ಧನುಷ್‌ ಜೊತೆ ಶಿವರಾಜ್‌ಕುಮಾರ್, ಪ್ರಿಯಾಂಕಾ ಅರುಲ್ ಮೋಹನ್, ಅದಿತಿ ಬಾಲನ್, ಸಂದೀಪ್ ಕಿಶನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮುಂತಾದವರು ನಟಿಸಿದ್ದಾರೆ.

 

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.