ತೇರದಾಳ: ಮಹಾವೀರ ವೃತ್ತ ಸುತ್ತ ಮಾಂಸಾಹಾರ ಮಾರಾಟ ನಿಷೇಧಕೆ ಕ್ರಮ

2022ರ ಡಿಸೆಂಬರ್‌ 1ರಿಂದ 2023ರ ಫೆ.28ರವರೆಗಿನ ಜಮಾ ಖರ್ಚು ಕುರಿತು ಚರ್ಚಿಸಲಾಯಿತು.

Team Udayavani, Mar 25, 2023, 5:35 PM IST

ಮಹಾವೀರ ವೃತ್ತ ಸುತ್ತ ಮಾಂಸಾಹಾರ ಮಾರಾಟ ನಿಷೇಧಕೆ ಕ್ರಮ

ತೇರದಾಳ: ಪಟ್ಟಣದ ಮಹಾವೀರ ವೃತ್ತದ ಸುತ್ತಮುತ್ತ 100 ಮೀಟರ್‌ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳುವ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಡುವಳಿಗಳನ್ನು ಓದಿ ದೃಢಿಕರಿಸಲಾಯಿತು. 2022ರ ಡಿಸೆಂಬರ್‌ 1ರಿಂದ 2023ರ ಫೆ.28ರವರೆಗಿನ ಜಮಾ ಖರ್ಚು ಕುರಿತು ಚರ್ಚಿಸಲಾಯಿತು. ಎಸ್‌.ಎ.ಎಸ್‌ ದರ ಪರಿಷ್ಕರಣೆ ಕುರಿತಂತೆ ಪುರಸಭೆ ವ್ಯಾಪ್ತಿಯ ಎಲ್ಲ ಕರಗಳನ್ನು ಶೇ. 5 ಹೆಚ್ಚಿಸಲು ಸಮ್ಮತಿಸಿದರು. ಪುರಸಭೆ ಹಳೆಯ ಕಟ್ಟಡದ ಮುಂಭಾಗದ ಮಳಿಗೆ ಸಂಖ್ಯೆ 9ಕ್ಕೆ ಮಾಸಿಕ ಬಾಡಿಗೆ 4ಸಾವಿರದಂತೆ ನಿಗದಿ ಮಾಡಿ ಲೀಲಾವು ಆಗಿದ್ದನ್ನು ಸಭೆಯ ಗಮನಕ್ಕೆ ತರಲಾಯಿತು.

ಆರೋಗ್ಯ ವಿಭಾಗದ ಕಸ ಸಂಗ್ರಹದ ವಾಹನ ಚಾಲಕರ ಮರು ಟೆಂಡರ್‌ ಕರೆಯಲು ಕಾಂಗ್ರೆಸ್‌ ಸದಸ್ಯ ಶೆಟ್ಟೆಪ್ಪ ಸುಣಗಾರ ಸಲಹೆ ನೀಡಿದರು. ಹಿಂದಿನ ಅವಧಿಯಲ್ಲಿನ ಚಾಲಕರು ಬಿಟ್ಟು ಹೋದರೆ ಮತ್ತೆ ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೆ ವಾಹನಗಳು ಖಾಲಿ ನಿಲ್ಲುತ್ತವೆ. ಇದರಿಂದ ಚುನಾವಣೆ ವೇಳೆ ಪಟ್ಟಣದಲ್ಲಿ ಕಸದ ಸಮಸ್ಯೆಯಾಗುವುದರಿಂದ ಅವರನ್ನೆ ಮುಂದುವರಿಸುವಂತೆ ಸಲಹೆ ನೀಡಿದರು. ಇದಕ್ಕೆ ಕಾಂಗ್ರೆಸ್‌ ಒಪ್ಪಿಗೆ ಸೂಚಿಸಿದ್ದರಿಂದ ರಿಟೆಂಡರ್‌ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಪುರಸಭೆ ಅಧ್ಯಕ್ಷೆ ಕುಶಮಾಂಡಿನಿ ಅಲ್ಲಪ್ಪ ಬಾಬಗೊಂಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತವ್ವ ರುದ್ರಪ್ಪ ಕಾಲತಿಪ್ಪಿ, ಸ್ಥಾಯಿ ಸಮಿತಿ ಚೇರ್ಮನ್‌ ಕಾಶೀನಾಥ ರಾಠೊಡ, ಸದಸ್ಯರಾದ ಕುಮಾರ ಸರಿಕರ, ಹಾಫೀಜಮೌಲಾಅಲಿ ಚಿತ್ರಬಾನುಕೋಟೆ, ಪುಷ್ಪಲತಾ ಬಂಕಾಪುರ, ಸಂಗೀತಾ ಕೇದಾರಿ ಪಾಟೀಲ, ಅನ್ನಪುರ್ಣ ಸದಾಶಿವ ಹೊಸಮನಿ, ರೂಪಾ ಶಂಕರ ಕುಂಬಾರ, ಸಂತೋಷ ಜಮಖಂಡಿ, ಫಜಲ್‌ ಅತಾರಾವುತ್‌, ರುಸ್ತುಂ ನಿಪ್ಪಾಣಿ, ಫಯಾಜ್‌ ಇನಾಮದಾರ್‌, ಸಿಬ್ಬಂದಿ ಮಲ್ಲಿಕಾರ್ಜುನ ಬಿರಾದಾರಪಾಟೀಲ್‌, ಜೆಇ ಎಸ್‌.ಬಿ. ಮಾತಾಳಿ, ಭಾಗ್ಯಶ್ರೀ ಪಾಟೀಲ, ಎಫ್‌.ಬಿ. ಗಿಡ್ಡಿ, ಪ್ರತಾಪ ಕೊಡಗೆ, ರಾಚಣ್ಣ ತೋಟಗೇರ, ಸುರೇಶ, ಭರಮು ಸದಸ್ಯರಿದ್ದರು.

ಟಾಪ್ ನ್ಯೂಸ್

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

police crime

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pfdff

Environment Day ಈ ವಾಯು ವಿಹಾರಿಗಳು ಪರಿಸರ ಪ್ರೇಮಿಗಳು 

1-sdsad

ಕಾರ ಹುಣ್ಣಿಮೆ ನಿಮಿತ್ತ ಸಂಭ್ರಮದ `ಕರಿ’ ಹರಿಯುವ ಕಾರ್ಯಕ್ರಮ

ಕಾರ ಹುಣ್ಣಿಮೆ: ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ

ಕಾರ ಹುಣ್ಣಿಮೆ: ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ… ಇದು ಕನ್ನಡದ ಮೊದಲ ಮಣ್ಣಿನ ಹಬ್ಬ

ಬಾಗಲಕೋಟೆ: ಬನಹಟಿ ಠಾಣೆ ಇದ್ರೂ ತೇರದಾಳಕ್ಕೆ ಹೋಗೋದ್ಯಾಕೆ?

ಬಾಗಲಕೋಟೆ: ಬನಹಟ್ಟಿ ಠಾಣೆ ಇದ್ರೂ ತೇರದಾಳಕ್ಕೆ ಹೋಗೋದ್ಯಾಕೆ?

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ