ಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಗ್ರಾಮೀಣ ಭಾಗದಲ್ಲಿ 29476 ಜನರಿಗೆ ಲಸಿಕೆ | 44 ಗ್ರಾಮಗಳಲ್ಲಿ 38158 ಜನರಿಗೆ ಲಸಿಕೆ ನೀಡುವ ಗುರಿ

Team Udayavani, Jul 1, 2021, 4:32 PM IST

30-jkd-1a

ವರದಿ: ಮಲ್ಲೇಶ ರಾ. ಆಳಗಿ

ಜಮಖಂಡಿ: ತಾಲೂಕಿನಲ್ಲಿ ಜೂನ್‌ 7ರಿಂದ ಆರಂಭಗೊಂಡಿರುವ 45 ವರ್ಷ ಮೆಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗಾಗಲೇ ಶೇ.70ರಷ್ಟು ಗುರಿ ಸಾಧನೆ ಮಾಡಲಾಗಿದೆ.

ತಾಲೂಕಿನ ತುಂಗಳ ಗ್ರಾಮದಲ್ಲಿ ಜೂನ್‌ 7ರಂದು ಶಾಸಕ ಆನಂದ ಸಿದ್ದು ನ್ಯಾಮಗೌಡ ಅಧಿಕೃತವಾಗಿ ಲಸಿಕೆ ಯೋಜನೆಗೆ ಚಾಲನೆ ನೀಡಿದ್ದರು. ಕೊರೊನಾ ಲಸಿಕೆ ನೀಡುವ ತಂಡ ಆಗಮಿಸಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಆತ್ಮಸ್ಥೆರ್ಯ ತುಂಬಿದ್ದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಚುನಾವಣೆ ಮತಗಟ್ಟೆಗಳನ್ನೇ ಆಧಾರವಾಗಿಸಿಕೊಂಡು ಲಸಿಕೆ ನೀಡುವ ಅಭಿಯಾನ ರೂಪಿಸಲಾಗಿತ್ತು. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದ್ದು, ಇಲ್ಲಿಯವರಿಗೆ 29476 ಜನರು ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆ ಪಡೆದುಕೊಂಡಿದ್ದಾರೆ.

ತಾಲೂಕಿನ 44 ಗ್ರಾಮದ 38158 ಜನರಲ್ಲಿ 29476 ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಉಳಿದ 8682 ಜನರು ಕೊರೊನಾ ಲಸಿಕೆ ಪಡೆಯಬೇಕಿದೆ. ತುಂಗಳ ಗ್ರಾಮದಲ್ಲಿ 1299 ಜನರು ಲಸಿಕೆ ಪಡೆದುಕೊಳ್ಳಬೇಕಿದ್ದು, ಬಿದರಿಯಲ್ಲಿ 280, ಜನವಾಡ 106, ಚಿಕ್ಕಲಕಿ 690, ರೆಹಮತಪುರ 71, ಕಂಕಣವಾಡಿ, 227, ಕಡಕೋಳ 151, ಕುಂಬಾರಹಳ್ಳ 163, ಸನಾಳ 181, ಮೈಗೂರ 557, ಶಿರಗುಪ್ಪಿ 390, ಹುಲ್ಯಾಳ 643, ಹುಣಸಿಕಟ್ಟಿ 129, ಹಂಚಿನಾಳ 16, ಸಿದ್ಧಾಪುರ 149, ಮರೆಗುದ್ದಿ 811, ಮುತ್ತೂರ 238, ಆಲಬಾಳ 555, ಚಿಕ್ಕಪಡಸಲಗಿ 307, ಕವಟಗಿ 378, ಶೂರ್ಪಾಲಿ 144, ತುಬಚಿ 92, ಜಂಬಗಿ ಕೆ.ಡಿ. 166, ಹಿರೇಪಡಸಲಗಿ 317, ನಾಗನೂರ 230, ಕುಂಚನೂರ 183, ಜಕನೂರ 77, ಚಿನಗುಂಡಿ 123, ತೊದಲಬಾಗಿ 587, ಕನ್ನೊಳ್ಳಿ 239, ಕುರಗೋಡ 37, ಗದ್ಯಾಳ 40, ಸಾವಳಗಿಯಲ್ಲಿ 123 ಜನರು ಸೇರಿದಂತೆ ಜಮಖಂಡಿ ಮತಕ್ಷೇತ್ರದ ವ್ಯಾಪ್ತಿಯ 44 ಗ್ರಾಮಗಳಲ್ಲಿ ಅಂದಾಜು 8682 ಜನರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕಾಗಿದೆ.

ಟಾಪ್ ನ್ಯೂಸ್

ಶಂಕಿತರ ವಿಚಾರಣೆ; ಕೋಡ್‌ವರ್ಡ್‌ಗಳೇ ಪೊಲೀಸರಿಗೆ ತಲೆನೋವು!

ಶಂಕಿತರ ವಿಚಾರಣೆ; ಕೋಡ್‌ವರ್ಡ್‌ಗಳೇ ಪೊಲೀಸರಿಗೆ ತಲೆನೋವು!

Hana Muhammad Rafeeq

ಆಪಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 9 ವರ್ಷದ ಭಾರತೀಯ ಬಾಲಕಿ

7

ಶಿರಸಿ ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ರಾತ್ರಿ ಗಸ್ತು!

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಮತ್ತೊಂದು ಟಿ20 ಗೆಲುವು; ಪಾಕಿಸ್ಥಾನದ ಗೆಲುವಿನ ದಾಖಲೆ ಅಳಿಸಿ ಹಾಕಿದ ಭಾರತ

ಮತ್ತೊಂದು ಟಿ20 ಗೆಲುವು; ಪಾಕಿಸ್ಥಾನದ ಗೆಲುವಿನ ದಾಖಲೆ ಅಳಿಸಿ ಹಾಕಿದ ಭಾರತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವರಾತ್ರಿ ಸಡಗರಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

ನವರಾತ್ರಿ ಸಡಗರಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

14

ಅಧಿವೇಶನದ ದಿಕ್ಕು ತಪ್ಪಿಸಿದ ಕಾಂಗ್ರೆಸ್ಸಿಗರು

7

ನವರಾತ್ರಿ ಸಡಗರಕ್ಕೆ ಸಕಲ ಸಜ್ಜು; 9 ದಿನಗಳ ಕಾಲ ದೇವಿ ಆರಾಧನೆ

ಮಹಾಲಿಂಗಪುರ : ಟೇಕ್ವಾಂಡೋ ಕ್ರೀಡೆಯಲ್ಲಿ ಮಿಂಚಿದ ಮುಧೋಳದ ದಿಯಾ ಪೂಜಾರಿ

ಮಹಾಲಿಂಗಪುರ : ಟೇಕ್ವಾಂಡೋ ಕ್ರೀಡೆಯಲ್ಲಿ ಮಿಂಚಿದ ಮುಧೋಳದ ದಿಯಾ ಪೂಜಾರಿ

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

ಮಗಳನ್ನು ನೋಡಲು ಬಂದ ಆರೋಪಿ ಸೆರೆ

ಮಗಳನ್ನು ನೋಡಲು ಬಂದ ಆರೋಪಿ ಸೆರೆ

ಶಂಕಿತರ ವಿಚಾರಣೆ; ಕೋಡ್‌ವರ್ಡ್‌ಗಳೇ ಪೊಲೀಸರಿಗೆ ತಲೆನೋವು!

ಶಂಕಿತರ ವಿಚಾರಣೆ; ಕೋಡ್‌ವರ್ಡ್‌ಗಳೇ ಪೊಲೀಸರಿಗೆ ತಲೆನೋವು!

Hana Muhammad Rafeeq

ಆಪಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 9 ವರ್ಷದ ಭಾರತೀಯ ಬಾಲಕಿ

7

ಶಿರಸಿ ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ರಾತ್ರಿ ಗಸ್ತು!

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.