Mahalingpur; ಬೀದಿನಾಯಿಗಳ ದಾಳಿಗೆ ಗೋಶಾಲೆಯ ಗೋವು ಬಲಿ

Team Udayavani, Dec 13, 2023, 10:43 PM IST

1-sdsd

ಮಹಾಲಿಂಗಪುರ: ಬೀದಿನಾಯಿಗಳು ಕಡಿದು ಬುಧವಾರ ಮಹಾಲಿಂಗೇಶ್ವರ ಗೋಶಾಲೆಯ ಗೋವು ಒಂದು ಮೃತಪಟ್ಟಿದೆ.

ಪಟ್ಟಣದಲ್ಲಿ ಕೆಲವು ದಿನಗಳಿಂದ ಮಹಾಲಿಂಗೇಶ್ವರ ದೇವಸ್ಥಾನ ಹಿಂಭಾಗ ಮತ್ತು ಡಬಲ್ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಬಾರಿ ಪುರಸಭೆ ಮನವಿ ಸಲ್ಲಿಸಿದರು ಸಹ ಪುರಸಭೆ ಅಧಿಕಾರಿಗಳು ಬೀದಿನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾದ ಕಾರಣ, ಮಹಾಲಿಂಗೇಶ್ವರ ಗೋಶಾಲೆಯ ಸೇವಕರು ಮತ್ತು ಮಠದ ಭಕ್ತರು ಮೃತ ಗೋವುನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಪಟ್ಟಣದಲ್ಲಿ ಮೆರವಣಿಗೆ ನಡೆಸಿಕೊಂಡು ಪುರಸಭೆಗೆ ಬಂದು ಬೀದಿನಾಯಿಗಳ ಹಾವಳಿ ನಿಯಂತ್ರಿಸಿ ಗೋಶಾಲೆಯಲ್ಲಿನ ಗೋವಿಗಳನ್ನು ಉಳಿಸಲು ಆಗ್ರಹಿಸಿ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ್ ಮಾತನಾಡಿ ಪುರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚಿಸಿ ಸರ್ಕಾರದ ನಿಯಮಾವಳಿಯಂತೆ ಬೀದಿನಾಯಿಗಳನ್ನು ನಿಯಂತ್ರಿಸುವ ಭರವಸೆ ನೀಡಿದರು.

ಮಹಾಲಿಂಗೇಶ್ವರ ಮಠದ ಸೇವಕರಾದ ಈಶ್ವರ ಮಠದ, ಮಂಜುನಾಥ ವಿಭೂತಿಮಠ, ಸಿದ್ದಯ್ಯ ಮಠದ, ಶ್ರೀಶೈಲ ಮಠದ, ಗಿರಿಮಲ್ಲ ಕೈಪಾಳಿ, ಶ್ರೀಧರ ಗಿಂಡೆ, ಸಂತೋಷ ಶಿರೋಳ, ಅರುಣ ಪುರಾಣಿಕ, ಭರತ ಕದ್ದಿಮನಿ, ಅಭಿ ಲಮಾಣಿ, ಶಿವಾ ಟಿರ್ಕಿ, ಅಕ್ಷಯ ಜಳ್ಳಿ, ಸಚಿನ ಖೋತ, ಸುರೇಶ್ ಕೊಣ್ಣೂರ, ಪ್ರಮೋದ ಬಾಳಿಕಾಯಿ, ಅನೀಲ ಕಿರಿಕಿರಿ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

Budget-New

Union Budget 2024: ಕೇಂದ್ರ ಬಜೆಟ್‌ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

Tax

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆಗೆ ವಿರೋಧಿಸಿ ಪ್ರತಿಭಟನೆ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ವಿರೋಧಿಸಿ ಪ್ರತಿಭಟನೆ

1-wwewqe

#Budget2024; ಉದ್ಯೋಗಸ್ಥ ಮಹಿಳೆಯರ ನೆರವಿಗೆ ಹಾಸ್ಟೆಲ್‌,ಇಂಟರ್ನ್‌ಶಿಪ್ ವೇಳೆ 5 ಸಾವಿರ ರೂ.

Budget 2024: 30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌ , ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

Budget 2024: 30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌ , ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

6

ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad

Escape; ಸೆರೆಸಿಕ್ಕ ಚಿರತೆ ತಪ್ಪಿಸಿಕೊಂಡಿತು!!: ಮತ್ತೆ ಬೋನಿಗೆ

ಬಿಜೆಪಿ-ಕಾಂಗ್ರೆಸ್ ಸರ್ಕಾರಗಳ ಹಗರಣ ಸಿಬಿಐಗೆ ಕೊಡಿ: ಕೆ.ಎಸ್.ಈಶ್ವರಪ್ಪ

Bagalkote; ಬಿಜೆಪಿ-ಕಾಂಗ್ರೆಸ್ ಸರ್ಕಾರಗಳ ಹಗರಣ ತನಿಖೆ ಸಿಬಿಐಗೆ ಕೊಡಿ: ಕೆ.ಎಸ್.ಈಶ್ವರಪ್ಪ

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

SIddu-Savadhi

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-asddas

Canada; ಹಿಂದೂ ದೇವಾಲಯಕ್ಕೆ ದಾಳಿ: ಗೀಚುಬರಹದಿಂದ ವಿರೂಪ

Budget-New

Union Budget 2024: ಕೇಂದ್ರ ಬಜೆಟ್‌ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

Tax

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆಗೆ ವಿರೋಧಿಸಿ ಪ್ರತಿಭಟನೆ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ವಿರೋಧಿಸಿ ಪ್ರತಿಭಟನೆ

1-wwewqe

#Budget2024; ಉದ್ಯೋಗಸ್ಥ ಮಹಿಳೆಯರ ನೆರವಿಗೆ ಹಾಸ್ಟೆಲ್‌,ಇಂಟರ್ನ್‌ಶಿಪ್ ವೇಳೆ 5 ಸಾವಿರ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.