ಹೆತ್ತವರಿಗಾಗಿ ಗುಡಿ ಕಟ್ಟಿದ ಕವಿ!


Team Udayavani, Nov 22, 2021, 4:52 PM IST

ಹೆತ್ತವರಿಗಾಗಿ ಗುಡಿ ಕಟ್ಟಿದ ಕವಿ!

ಬಾಗಲಕೋಟೆ: ಇಲ್ಲಿನ ಉದಯೋನ್ಮುಖ ಕವಿ, ನಾಟಕಕಾರ ಎಚ್‌.ಎನ್‌. ಶೇಬಣ್ಣವರ ಅವರು ತಮ್ಮ ಹೆತ್ತವರಿಗಾಗಿ ದೇವಾಲಯ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದು, ಹೆತ್ತವರ ಸ್ಮರಣೆಗಾಗಿ ನ. 22ರಂದು ಇಡೀ ದಿನ ಜಾನಪದ ಜಾತ್ರೆ ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.

ತಾಲೂಕಿನ ಶಿಗಿಕೇರಿಯ ಶೇಬಣ್ಣನವರ ಹೊಲದಲ್ಲಿ ದಿ.ನಿಂಗನಗೌಡ ಪರಸಪ್ಪ ಶೇಬಣ್ಣವರ ಮತ್ತು ದಿ.ಮರಿಲಿಂಗವ್ವಶೇಬಣ್ಣವರ ಅವರ ಪುಣ್ಯಸ್ಮರಣೆ ನಡೆಯಲಿದೆ. ನಿಂಗನಗೌಡಅವರು 2001ರಲ್ಲಿ ನಿಧನರಾದರೆ, ಮರಿಲಿಂಗವ್ವ 2002ರಲ್ಲಿ ನಿಧನರಾಗಿದ್ದಾರೆ. ಅವರ ಪುತ್ರ ಖ್ಯಾತ ನಾಟಕಕಾರ ಎಚ್‌.ಎನ್‌. ಶೇಬಣ್ಣವರ, ತಮ್ಮ ಹೊಲದಲ್ಲಿಯೇ ಹೆತ್ತವರಿಗಾಗಿ ಸುಂದರ ಗುಡಿ ನಿರ್ಮಿಸಿದ್ದಾರೆ. ಅದಕ್ಕೊಂದು ದ್ವಾರ ಬಾಗಿಲುನಿರ್ಮಿಸಿ, ತಂದೆ-ತಾಯಿಯೇ ದೇವರು ಎಂದು ಸ್ಮರಣೆಯ ಫಲಕ ಹಾಕಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಇಡೀ ದಿನ ಜಾನಪದ ಜಾತ್ರೆ: ಈಗಾಗಲೇ ಹಲವಾರು ನಾಟಕ, ಕವಿತೆ ರಚಿಸಿ ಮನೆ ಮಾತಾಗಿರುವ ಕವಿ ಶೇಬಣ್ಣವರ, ತಮ್ಮ ಸಾಮಾಹಿಕ ನಾಟಕಕಗಳ ಮೂಲಕ ಗಮನಸೆಳೆದಿದ್ದಾರೆ. ಜತೆಗೆ ಗ್ರಾಮೀಣ ಕಲೆ, ಸಂಸ್ಕೃತಿ, ಪರಂಪರೆಕಲೆಗೆ ಹೆಚ್ಚು ಪ್ರೇರಣೆ, ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.

ಇನ್ನು ರಾತ್ರಿ ಶಂಕರಲಿಂಗೇಶ್ವರ ಭಜನಾ ಸಂಘದ ಕಲಾವಿದರಾದ ಪ್ರಭಾವತಿ ಕಿರಣಗಿ ಹಾಗೂ ವಿಠ‍್ಠಲ ತೋಗುಣಸಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿವೆ. ಹೆತ್ತವರಿಗಾಗಿ ಹೊಸದಾಗಿ ನಿರ್ಮಿಸಿದ ಈ ದೇವಸ್ಥಾನದ ಉದ್ಘಾಟನೆ ನಿಮಿತ್ಯ ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜತೆಗೆ ಹೆತ್ತವರ ಸ್ಮರಣೆ ಕೂಡ ವಿಶಿಷ್ಟವಾಗಿ ನಡೆಯುತ್ತಿರುವುದು ವಿಶೇಷ.

 

-ವಿಶೇಷ ವರದಿ

ಟಾಪ್ ನ್ಯೂಸ್

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ

21

ಹೆತ್ತವರ ಅಪಸ್ವರ ಲೆಕ್ಕಿಸದೇ ಹಿಂದೂ ಯುವಕ, ಮುಸ್ಲಿಂ ಯುವತಿ ವಿವಾಹ

“ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!: ಕುಮಾರಸ್ವಾಮಿ ಕಳವಳ

“ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!: ಕುಮಾರಸ್ವಾಮಿ ಕಳವಳ

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ನೇಮಕ

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ನೇಮಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಜಿಲ್ಲಾದ್ಯಂತ ಶಾಲಾ ಆರಂಭೋತ್ಸವ ಸಂಭ್ರಮ

ವಿಧಾನ ಪರಿಷತ್ ಚುನಾವಣೆ : ಅಧಿಕಾರಿಗಳಿಂದ ಮತಗಟ್ಟೆ ಪರಿಶೀಲನೆ

ವಿಧಾನ ಪರಿಷತ್ ಚುನಾವಣೆ : ಅಧಿಕಾರಿಗಳಿಂದ ಮತಗಟ್ಟೆ ಪರಿಶೀಲನೆ

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬರಲಿ : ಶ್ರೀಕಾಂತ ಕುಲಕರ್ಣಿ ಮನವಿ

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬರಲಿ : ಶ್ರೀಕಾಂತ ಕುಲಕರ್ಣಿ ಮನವಿ

13

ಗೋ ಹತ್ಯೆ ನಿಲ್ಲಿಸಿ; ಕಸಾಯಿಖಾನೆ ಬಂದ್‌ ಮಾಡಿ

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

22

ಸಚಿವ ಸ್ಥಾನ ಸಿಗಲು ಜನಾಶೀರ್ವಾದ ಕಾರಣ

ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕಾಡಾನೆ ಹಾವಳಿ ಹೆಚ್ಚಳ: ಕಾಂಗ್ರೆಸ್‌

ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕಾಡಾನೆ ಹಾವಳಿ ಹೆಚ್ಚಳ: ಕಾಂಗ್ರೆಸ್‌

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

sara-vajra

ನೊಂದ ಹೆಣ್ಣಿನ ಕಥೆಗೆ ಚಿತ್ರರೂಪ; ಈ ವಾರ ತೆರೆಗೆ ‘ಸಾರಾ ವಜ್ರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.