40 ದಿನಗಳಲ್ಲಿ ದಾಖಲೆಯ 4 ಅಡಿ ಎತ್ತರದ ಅರಿಶಿನ : ಎಕರೆಗೆ 50 ಕ್ವಿಂಟಲ್ ಬೆಳೆ ನಿರೀಕ್ಷೆ

Team Udayavani, Jul 23, 2022, 8:42 PM IST

40 ದಿನಗಳಲ್ಲಿ ದಾಖಲೆಯ 4 ಅಡಿ ಎತ್ತರದ ಅರಿಶಿನ : ಎಕರೆಗೆ 50 ಕ್ವಿಂಟಲ್ ಬೆಳೆ ನಿರೀಕ್ಷೆ

ರಬಕವಿ-ಬನಹಟ್ಟಿ : ಸಕ್ಕರೆ ಪ್ರದೇಶದಲ್ಲಿ ಕಬ್ಬು ಬೆಳೆಗಾರರು ಕ್ರಮೇಣ ಇತರೆ ಬೆಳೆಗಳಿಗೂ ಒತ್ತು ನೀಡುತ್ತಿದ್ದು, ಇದೀಗ ಅರಿಶಿನ ಬೆಳೆಯಲ್ಲಿ ರೈತನೋರ್ವ ದಾಖಲೆ ಬರೆಯುವಲ್ಲಿ ಹೊರಟಿರುವುದು ವಿಶೇಷ..!

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ 70 ವರ್ಷದ ರೈತ ಶ್ರೀಕಾಂತ ಘೂಳನ್ನವರ ಮೂಲತಃ ಕೃಷಿಯಿಂದಲೇ ಬದುಕು ಸಾಗಿಸಿದವರು. ಇದೀಗ ತಮ್ಮ ಮೂರುವರೆಷ್ಟು ಎಕರೆ ಪ್ರದೇಶದಲ್ಲಿ ಅರಿಶಿನ ಬೀಜ ಹಾಕಿದ 40 ದಿನಗಳಲ್ಲಿ 4 ಅಡಿ ಎತ್ತರ ಬೆಳೆದು ರೈತರನ್ನೇ ದಿಗ್ಬ್ರಮೆ ಮೂಡಿಸುವಲ್ಲಿ ಕಾರಣರಗಿದ್ದಾರೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹೊಸ ಬೀಜ: ನೆರೆಯ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ಈ ಬಾರಿ ಸೇಲಂ ಕಂಪನಿಯ ಹೊಸ ಬೀಜವನ್ನು ಪ್ರಯೋಗ ಮಾಡುವಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ರೈತರಾಗಿದ್ದು, ಪ್ರಾಯೋಗಿಕವಾಗಿ ಬೆಳೆದ ಅರಿಷಿಣ 9 ತಿಂಗಳ ಬೆಳೆಯಾಗಿದ್ದು, ಬಹುತೇಕ ಏಳು ತಿಂಗಳಲ್ಲಿ ಫಸಲು ನೀಡಿ ಇಷ್ಟೊಂದು ಬೆಳೆಯಬಹುದೇ ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ಬೆಳೆದದ್ದು ಹೇಗೆ? : ಮೂರುವರೆ ಎಕರೆಯಷ್ಟು ಜಮೀನಿನಲ್ಲಿ ಹೆಚ್ಚು ತಿಪ್ಪೆ ಗೊಬ್ಬರ ಹಾಕಿದ್ದು ಡಿಎನ್‌ಪಿ, ಎಂಓಪಿ ಗೊಬ್ಬರವನ್ನು ಮಣ್ಣಲ್ಲಿ ಮಿಶ್ರಣ ಮಾಡಿದ್ದಾರೆ. 3 ಅಡಿಗೆ ಒಂದರಂತೆ ಸಾಲುಗಳನ್ನು ಬಿಟ್ಟು ಅರಿಷಿಣ ಬೀಜ ನಾಟಿ ಮಾಡಲಾಗಿದೆ. ಬಳಿಕ ಹನಿ ನೀರಾವರಿ ಮೂಲಕವೇ ಗೊಬ್ಬರ ಸಿಂಪರಣೆ, ಇತರೆ ಗೊಬ್ಬರಗಳ ತಾಲೀಮು ಇನ್ನೂ ಇದ್ದು, ಇಷ್ಟೊಂದು ವಿಪುಲ ಬೆಳೆಗೆ ರೈತ ಸಂತಸದಲ್ಲಿದ್ದಾರೆ.

ಇದನ್ನೂ ಓದಿ : ರೇಷ್ಮೆ ಕೃಷಿಯನ್ನು ಮರ ಕಡ್ಡಿ ಪದ್ಧತಿಯಲ್ಲಿ ಬೆಳೆಯುವುದು ಹೇಗೆ ?

ಒಟ್ಟಾರೆ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆಯುತ್ತಿರುವದರಿಂದ ಬಲು ಸಹಕಾರಿಯಾಗಿದೆ. ಎಕರೆಗೆ ಸಾಮಾನ್ಯವಾಗಿ 30 ಕ್ವಿಂಟಲ್‌ನಷ್ಟು ಅರಿಶಿನ ಉತ್ಪಾದನೆಯಾಗುವದು. ಈ ಬೆಳೆಯು 50 ಕ್ವಿಂಟಲ್ ನಷ್ಟು ಉತ್ಪಾದನೆ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಘೂಳನ್ನವರ.

ಮಾಹಿತಿಗೆ : 81233-21606

ಅರಿಷಿಣದ ಹೊಸ ತಳಿಯ ಬೀಜ ಪ್ರಾಯೋಗಿಕವಾಗಿ ಬೆಳೆದಿದ್ದು, 40 ದಿನಗಳಲ್ಲಿ ಇಷ್ಟೊಂದು ಉತ್ತಮ ಬೆಳೆ ಬಂದಿರುವದು ಸಂತಸವೆನಿಸುತ್ತಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇನೆ.’
-ಶ್ರೀಕಾಂತ ಘೂಳನ್ನವರ, ಅಧ್ಯಕ್ಷ, ರೈತ ಸಂಘ, ರಬಕವಿ-ಬನಹಟ್ಟಿ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.