ಫೇಸ್‌ಬುಕ್‌ನಲ್ಲಿ ನಾಯಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಯುವಕ  

Team Udayavani, Jul 28, 2022, 9:34 AM IST

1dog

ಬೆಂಗಳೂರು: ಇ- ಕಾಮರ್ಸ್‌ನಲ್ಲಿ ವಾಹನ- ಬಟ್ಟೆ ಖರೀದಿಯಲ್ಲಿ ಮೋಸ ಹೋದವರನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ಯುವಕ ಫೇಸ್‌ಬುಕ್‌ನಲ್ಲಿ ನಾಯಿ ಖರೀದಿಸಲು ಹೋಗಿ 28 ಸಾವಿರ ರೂ. ಕಳೆದುಕೊಂಡಿದ್ದಾನೆ.

ತ್ಯಾಗರಾಜನಗರದ ನಿವಾಸಿ ಅನೀಶ್‌ (17) ವಂಚನೆಗೊಳಗಾದವನು.

ಇತ್ತೀಚೆಗೆ ಅನೀಶ್‌ ಎಫ್ಬಿಯಲ್ಲಿ ಎಂದಿನಂತೆ ಸ್ನೇಹಿತರ ಜತೆಗೆ ಚಾಟ್‌ ಮಾಡುತ್ತಿದ್ದ. ಆ ವೇಳೆ ಕಡಿಮೆ ಬೆಲೆಗೆ ನಾಯಿ ಮರಿ ಮಾರಾಟ ಮಾಡುವುದಾಗಿ ನಾಯಿಯ ಭಾವಚಿತ್ರ ಸಹಿತ ಹಾಕಿರುವ ಜಾಹಿರಾತನ್ನು ಗಮನಿಸಿದ್ದ. ಕೂಡಲೇ ಜಾಹಿರಾತಿನಲ್ಲಿ ನಮೂದಿಸಲಾದ ನಂಬರ್‌ಗೆ ಕರೆ ಮಾಡಿ ನಿಮ್ಮ ನಾಯಿಯನ್ನು ಖರೀದಿಸುವುದಾಗಿ ಹೇಳಿದ್ದ. ಮೊದಲು ನನ್ನ ಬ್ಯಾಂಕ್‌ ಖಾತೆಗೆ ಹಣ ಕಳುಹಿಸಿದರೆ ಮಾತ್ರ ನಾಯಿ ಮಾರುವುದಾಗಿ ಮಾಲೀಕ ಷರತ್ತು ವಿಧಿಸಿದ್ದ. ಅದರಂತೆ ಆತ ಹೇಳಿದ ಬ್ಯಾಂಕ್‌ ಖಾತೆಗೆ ಅನೀಶ್‌ ಹಂತ-ಹಂತವಾಗಿ 28 ಸಾವಿರ ರೂ. ಜಮೆ ಮಾಡಿದ್ದ. ‌

ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ‌ ಕೊಪ್ಪ ಪಟ್ಟಣ ಬಂದ್

ನಾಯಿ ಮಾಲೀಕ ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಾಗ ಅನೀಶ್‌ಗೆ ಅನುಮಾನ ಬಂದು ತಾನು ಕಳುಹಿಸಿರುವ ಹಣ ಹಿಂತಿರುಗಿಸುವಂತೆ ಹೇಳಿದ್ದ. ನಂತರ ನಾಯಿಯನ್ನೂ ಕೊಡದೇ, ಹಣವನ್ನೂ ಹಿಂತಿರುಗಿಸದೇ ನಾಯಿ ಮಾಲೀಕ ಮೊಬೈಲ್‌ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದಾನೆ. ಮೋಸ ಹೋಗಿರುವುದು ಗಮನಕ್ಕೆ ಬಂದ ಬಳಿಕ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ.

ಟಾಪ್ ನ್ಯೂಸ್

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

police

ಪ್ರಿಯಾಂಕ್ ಖರ್ಗೆ ಪರಮಾಪ್ತ ರಾಜು ಕಪನೂರ್ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡ್ರಗ್ಸ್‌ ಪ್ರಕರಣ: ಕಳೆದ 2 ತಿಂಗಳಲ್ಲಿ 27 ಮಂದಿ ಎನ್‌ಸಿಬಿ ಬಲೆಗೆ

ಡ್ರಗ್ಸ್‌ ಪ್ರಕರಣ: ಕಳೆದ 2 ತಿಂಗಳಲ್ಲಿ 27 ಮಂದಿ ಎನ್‌ಸಿಬಿ ಬಲೆಗೆ

“ಆ್ಯಂಬುಲೆನ್ಸ್‌ ತಡೆರಹಿತ ಸಂಚಾರಕ್ಕೆ ಸಹಕರಿಸಿ’ : ಹೈಕೋರ್ಟ್‌

“ಆ್ಯಂಬುಲೆನ್ಸ್‌ ತಡೆರಹಿತ ಸಂಚಾರಕ್ಕೆ ಸಹಕರಿಸಿ’ : ಹೈಕೋರ್ಟ್‌

16

16 ಸುಲಿಗೆಕೋರರ ಸೆರೆ, 64 ಲಕ್ಷ ರೂ. ಸ್ವತ್ತು ವಶ

13

ಹಳೇ ವಿಗ್ರಹಗಳ ತೋರಿಸಿ ವಂಚನೆ

10

ಯುನಿಮ್ಯಾಕ್ಟ್ ಸ್ವಾಧೀನಪಡಿಸಿಕೊಂಡ ಝೆಟ್ ವರ್ಕ್

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.