ನೀರಿಗೆ ಹಾಹಾಕಾರ: ಟ್ಯಾಂಕರ್‌ಗೆ ಹೆಚ್ಚಿದ ಬೇಡಿಕೆ


Team Udayavani, Apr 17, 2021, 12:22 PM IST

Increased demand for tanker

ಟಿ.ದಾಸರಹಳ್ಳಿ: ರಾಜಧಾನಿಯಲ್ಲಿ ಹಿಂದೆ ನೂರಾರು ಕೆರೆಗಳಿದ್ದವು.ನಗರೀಕರಣದ ಭರಾಟೆಯಲ್ಲಿ ಕೆರೆಗಳ ಸಂಖ್ಯೆ ಕ್ಷೀಣಿಸಿದೆ. ಸ್ವಂತಜಲಮೂಲಗಳಿಲ್ಲದ ನಗರವು ಕ್ಷಿಪ್ರಗತಿಯಲ್ಲಿ ಬೆಳಯುತ್ತಿದ್ದು,ನೀರಿನ ಬೇಡಿಕೆ ತೀವ್ರ ಗೊಂಡಿದೆ.

ಕಾವೇರಿಯಿಂದ ಪ್ರತಿದಿನ ನಗರಕ್ಕೆ 1500 ದಶಲಕ್ಷಲೀ. ನೀರು ಸರಬರಾಜಾಗುತ್ತಿದ್ದರೂ ಬೇಸಿಗೆ ಯಲ್ಲಿ ನೀರಿಗೆ ಹಾಹಾಕಾರ ತಪ್ಪಿಲ್ಲ.ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರ ಹಳ್ಳಿ, ಚೊಕ್ಕಸಂದ್ರ,ಪೀಣ್ಯ ಕೈಗಾರಿಕಾ ಪ್ರದೇಶ, ರಾಜ ಗೋಪಾಲನಗರ ಹಾಗೂ ಹೆಗ್ಗನಹಳ್ಳಿವಾರ್ಡುಗಳನ್ನು ಒಳಗೊಂಡಿರುವ ದಾಸರಹಳ್ಳಿ ವಲಯದಲ್ಲಿ ಕಾವೇರಿಸಂಪರ್ಕವಿಲ್ಲದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.

ಬಿಬಿಎಂಪಿ 110 ಹಳ್ಳಿಗಳ ವ್ಯಾಪ್ತಿಯಲ್ಲಿನ ಚಿಕ್ಕ ಸಂದ್ರ, ಮೇದರಹಳ್ಳಿ,ಅಬ್ಬಿಗೆರೆ, ಸಿಡೇದಹಳ್ಳಿ ಹಾಗೂ ಶೆಟ್ಟಿಹಳ್ಳಿಯ ಕೆಲವು ಭಾಗಗಳಲ್ಲಿ ನೀರಿಗೆಹಾಹಾಕಾರ ಶುರುವಾಗಿದೆ. ಈ ಭಾಗದ ಜನತೆ ಕೊಳವೆಬಾವಿ ಹಾಗೂಟ್ಯಾಂಕರ್‌ ನೀರನ್ನು ಅವಲಂಬಿಸಿದ್ದಾರೆ. ಬೇಸಿಗೆ ಸಮಯದಲ್ಲಿ ಹಲವೆಡೆಕೊಳವೆಬಾವಿಗಳು ಬತ್ತಿ ಹೋಗಿದ್ದು, ಜನತೆ ಅನಿವಾರ್ಯವಾಗಿ ಟ್ಯಾಂಕರ್‌ನೀರನ್ನು ಅವಲಂಬಿಸಬೇಕಾಗಿದೆ.

ಇದರಿಂದ ನೀರಿನ ಟ್ಯಾಂಕರ್‌ ಬೆಲೆಯೂಏಕಾಏಕಿ ಗಗನಕ್ಕೇರಿದೆ. ಒಂದು ಟ್ಯಾಂಕರ್‌ಗೆ ಕಡಿಮೆ ಎಂದರೂ 700 ರಿಂದ900 ರೂ. ಕೊಟ್ಟು ನೀರನ್ನು ಖರೀದಿಸಬೇಕು ಎನ್ನುತ್ತಾರೆ ಚಿಕ್ಕಸಂದ್ರ ನಿವಾಸಿಮಂಜುಳಮ್ಮ. ಕೊರೊನಾ ಕಾರಣದಿಂದ ವರ್ಷ ದಿಂದ ಸರಿ ಯಾಗಿಕೆಲಸವಿಲ್ಲ. ಗಗನಕ್ಕೇರುತ್ತಿ ರುವ ಬೆಲೆ ಹೆಚ್ಚಳದಿಂದ ಪರದಾಡು ವಂತಾಗಿದೆ.ಈ ಮಧ್ಯೆ ಕೇಳಿ ದಷ್ಟು ಕಾಸು ಕೊಟ್ಟು ಟ್ಯಾಂಕರ್‌ ನೀರನ್ನು ಕೊಳ್ಳಬೇಕಾದ ಸ್ಥಿತಿಎದುರಾಗಿದೆ ಎಂದು ಮೇದರಹಳ್ಳಿ ನಿವಾಸಿ ಚಂದ್ರ ಶೇಖರ್‌ ತಿಳಿಸಿದರು.

ಟ್ಯಾಂಕರ್‌ ನೀರಿನ ಬೆಲೆ ನಿಗದಿಯಾಗಲಿ

ದುಬಾರಿ ಬೆಲೆ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಿದರೂ ಗುಣಮಟ್ಟದ ಖಾತ್ರಿ ಇಲ್ಲ.ನಿಗದಿತ ಬೆಲೆಯಂತೂ ಮೊದಲೇ ಇಲ್ಲ. ಹೆಚ್ಚು ಪ್ರಶ್ನೆ ಮಾಡಿದರೆ ಅನಿವಾರ್ಯಸಂದರ್ಭಗಳಲ್ಲಿ ನೀರು ಸಿಗುವುದಿಲ್ಲ. ಇವತ್ತು ನೀರು ಬೇಕು ಎಂದು ಕರೆ ಮಾಡಿದರೆಒಂದು ದಿನ ಅಥವಾ ಎರಡು ದಿನ ಕಾಯಬೇಕಾಗುತ್ತದೆ.

ಹಾಗಾಗಿ ಕಾವೇರಿ ನೀರುಪೂರೈಕೆಯಾಗದ ಪ್ರದೇಶಗಳಲ್ಲಿ ಟ್ಯಾಂಕರ್‌ ಬೆಲೆಯನ್ನು ನಿಗದಿಪಡಿಸಬೇಕು. ಜತೆಗೆಗುಣಮಟ್ಟದ ನೀರು ಪೂರೈಸುವಂತೆ ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕು ಎಂದುಸಿಡೇದಹಳ್ಳಿಯ ಗೃಹಿಣಿ ವನಜಾಕ್ಷಿ ಬಿಬಿಎಂಪಿ ಅ ಧಿಕಾರಿಗಳನ್ನು ಆಗ್ರಹಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.