ಡ್ರಗ್ಸ್‌ ಮಾರಾಟ: ವಿದೇಶಿ ಪ್ರಜೆ ಬಂಧನ


Team Udayavani, Apr 21, 2021, 1:22 PM IST

Sale of Drugs: Foreign citizen detention

ಬೆಂಗಳೂರು: ಸರ್ವಿಸ್‌ ರಸ್ತೆ ಯಲ್ಲಿ ಮಾದಕ ವಸ್ತುಮಾರಾಟ ಮಾಡು ತ್ತಿದ್ದ ಆರೋ ಪದ ಮೇಲೆ ನೈಜಿರಿಯಾ ಪ್ರಜೆ ಯನ್ನು ಗೋವಿಂದ ಪುರ ಠಾಣೆ ಪೊಲೀಸರು ಬಂಧಿ ಸಿ ದ್ದಾ ರೆ.ಫೋಫ‌ನಾ ಜೈಕ್ನಾ ಅಲಿ ಯಾಸ್‌ ಜೇಮ್ಸ್‌ (27)ಬಂಧಿತ ನೈಜಿ ರಿಯಾ ಪ್ರಜೆ.

ಆರೋ ಪಿ ಯಿಂದ2.40 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾ ಯಿನ್‌ಮತ್ತು ಕೊಕೇನ್‌, ದ್ವಿಚಕ್ರ ವಾಹ ನ ವಶಕ್ಕೆ ಪಡೆ ಯಲಾ ಗಿದೆ. ಆರೋ ಪಿ ಜಯಂತಿ ನ ಗ ರದ 4ನೇ ಕ್ರಾಸ್‌ನಲ್ಲಿ ವಾಸ ವಿದ್ದ. ವಿದೇ ಶ ದಿಂದ ಡ್ರಗ್ಸ್‌ ತರಿ ಸಿ ಕೊಂಡುನಗ ರ ದಲ್ಲಿ ಮಾರಾಟ ಮಾಡು ತ್ತಿದ್ದ. ಇತ್ತೀ ಚೆಗೆಎಚ್‌ ಬಿ ಆರ್‌ ಲೇಔ ಟ್‌ನ ಅಂಬೇ ಡ್ಕರ್‌ ಮೈದಾ ನದಸರ್ವೀಸ್‌ ರಸ್ತೆ ಯಲ್ಲಿ ಡ್ರಗ್ಸ್‌ ಮಾರಾ ಟಕ್ಕೆ ಯತ್ನಿ ಸಿದಾಗ ಪೊಲೀ ಸರ ಕೈಗೆ ಸಿಕ್ಕಿ ಬಿದ್ದಿ ದ್ದಾನೆ.

ಆರೋ ಪಿಯ ವೀಸಾ ಅವಧಿ ಮುಕ್ತಾ ಯಗೊಂಡಿದ್ದು, ಅಕ್ರ ಮ ವಾಗಿ ವಾಸ ವಾ ಗಿ ದ್ದಾನೆ. ಜತೆಗೆಈ ಹಿಂದೆಯೂ ಡ್ರಗ್ಸ್‌ ಮಾರಾಟ ಮಾಡು ತ್ತಿದ್ದಆರೋ ಪದ ಮೇಲೆ ಆರೋ ಪಿಯನ್ನು ಬಂಧಿ ಸ ಲಾಗಿತ್ತು ಎಂದು ಪೊಲೀ ಸರು ಹೇಳಿ ದರು.

ಇದೇ ವೇಳೆ ಆರೋ ಪಿ ಪೂರ್ವ ಪರ ವಿಚಾ ರಣೆನಡೆ ಸದೆ, ವೀಸಾ ದಾಖ ಲಾ ತಿ ಗ ಳನ್ನು ಪರಿ ಶೀ ಲಿ ಸದೆವಾಸಿ ಸಲು ಮನೆ ಬಾಡಿ ಗೆಗೆ ನೀಡಿದ್ದ ಮಾಲೀ ಕ ರನ್ನುವಿಚಾ ರಣೆ ನಡೆ ಸ ಲಾ ಗು ತ್ತಿದೆ. ಒಂದು ವೇಳೆ ಲೋಪಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊ ಳ್ಳ ಲಾ ಗು ತ್ತದೆ ಎಂದು ಪೊಲೀ ಸರು ಹೇಳಿ ದ ರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.