Udayavni Special

13ರಂದು ಒಕ್ಕಲಿಗರ ಬೃಹತ್‌ ಸಮಾವೇಶ


Team Udayavani, Mar 7, 2021, 12:17 PM IST

naganna banasavadi speech

ನೆಲ ಮಂಗಲ: ನಗರದಲ್ಲಿ ಮಾ.13ರಂದು ಬೆಂಗ ಳೂರು ವಿಭಾ ಗೀಯ ಒಕ್ಕ ಲಿ ಗರ ಬೃಹತ್‌ ಸಮಾ ವೇಶ ನಡೆ ಯ ಲಿದ್ದು, ನಾವೆಲ್ಲ ಒಂದೇ ಎಂಬ ಭಾವ ನೆ ಯಲ್ಲಿ ಒಕ್ಕ ಲಿ ಗರು ಸೇರು ತ್ತಿ ದ್ದಾರೆ ಎಂದು ಅಖೀಲ ಕರ್ನಾ ಟಕ ಒಕ್ಕ ಲಿ ಗರ ಒಕ್ಕೂ ಟದ ರಾಜ್ಯಾ ಧ್ಯಕ್ಷ ನಾಗ ಣ್ಣ ಬಾ ಣಸವಾಡಿ ತಿಳಿ ಸಿ ದ್ದಾರೆ.

ನಗ ರದ ಕುಣಿ ಗಲ್‌ ರಸ್ತೆಯ ವಿವಿ ಎಸ್‌ ಕಲ್ಯಾಣ ಮಂಟ ಪ ದಲ್ಲಿ ಆಯೋ ಜಿ ಸಿದ್ದ ಸಮಾ ವೇ ಶದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತ ನಾ ಡಿ ದ ಅವರು, ನಗರೂ ರಿನ ಬಿಜಿ ಎಸ್‌ ವರ್ಲ್ಡ್ ಸ್ಕೂಲ್‌ ಆವ ರ ಣ ದಲ್ಲಿ ಮಾಜಿ ಪ್ರಧಾ ನಿ ಎಚ್‌.ಡಿ ದೇವೇ ಗೌ ಡರು, ಮಾಜಿ ಸಿಎಂ ಎಸ್‌. ಎಮ್‌. ಕೃಷ್ಣ ಅ ವರ ಮಾರ್ಗ ದ ರ್ಶನ ಹಾಗೂ ಸಮು ದಾ ಯದ ಎಲ್ಲ ಪೀಠಾ ಧ್ಯ ಕ್ಷರ ಸಲ ಹೆ ಯಂತೆ ಸಮಾ ವೇಶ ನಡೆ ಸ ಲಾ ಗು ತ್ತಿದ್ದು, 30 ಸಾವಿ ರ ಕ್ಕೂ ಹೆಚ್ಚು ಜನರು ಭಾಗ ವ ಹಿ ಸ ಲಿ ದ್ದಾ ರೆ.

ನಮ್ಮದು ಶಕ್ತಿ ಪ್ರದ ರ್ಶ ನದ ಸಮಾ ವೇ ಶ ವಲ್ಲ, ನಮಗೆ ಸಲ್ಲ ಬೇ ಕಾ ಗಿ ರುವ ನ್ಯಾಯ ವನ್ನು ಕೇಳುವ ಹಾಗೂ ಹೇಳುವ ವೇದಿಕೆಯಾಗಿದ್ದು, ಸ್ವಾಮೀ ಜಿ ಮಾರ್ಗದರ್ಶ ನ ದಲ್ಲಿ ಸಮು ದಾ ಯಕ್ಕೆ ಬೇಕಾದ ಮೀಸ ಲಾ ತಿ ಹಾಗೂ ಅನು ಕೂ ಲ ಗಳ ಬಗ್ಗೆ ಮುಂದಿನ ದಿನ ದಲ್ಲಿ ರೂಪು ರೇ ಷೆ ಗ ಳನ್ನು ಸಿದ್ಧಪ ಡಿ ಸಿ ಕೊ ಳ್ಳ ಲಿ ದ್ದೇವೆ ಎಂದರು. ಒಳ ಪಂಗ ಡ ವಿಲ್ಲ ನಾವೆಲ್ಲ ಒಂದೇ: ಶ್ರೀ ಶಿವಾನಂದ ಆಶ್ರಮದ ಶ್ರೀ ರಮ ಣಾ ನಂದ ಸ್ವಾಮೀ ಜಿ ಮಾತನಾಡಿ, ಒಕ್ಕ ಲಿಗ ಜನಾಂಗ ದಲ್ಲಿ 115 ಒಳ ಪಂಗ ಡ ಗ ಳಿದ್ದರೂ ರಾಜ್ಯ ದಲ್ಲಿನ ಎಲ್ಲ ಒಕ್ಕ ಲಿ ಗರು ಒಂದೇ ಎಂಬ ಘೋಷ ಣೆ ಯೊಂದಿಗೆ ಸಮಾ ವೇಶ ನಡೆ ಯು ತ್ತಿದ್ದು, ಒಕ್ಕ ಲಿಗ ಸಮು ದಾ ಯದ ಜನ ರಿ ಗಾ ಗಿ ರುವ ಸಮ ಸ್ಯೆ ಗಳು, ನೋವು ಪರಿ ಹ ರಿ ಸಿ ಕೊ ಳ್ಳ ಬೇ ಕಾ ಗದ ಅನಿ ವಾ ರ್ಯತೆ ಇದೆ ಎಂದು ತಿಳಿ ಸಿ ದರು.

ನಗ ರದ ಕುಣಿ ಗಲ್‌ ಬೈಪಾಸ್‌ನಿಂದ ನಗ ರೂ ರಿನ ಬಿಜಿ ಎಸ್‌ ಶಾಲೆ ಯ ವ ರೆಗೂ ಬೈಕ್‌ ರ್ಯಾಲಿಯ ಮೂಲಕ ಮೆರ ವಣಿಗೆ ಮಾಡಲು ಸ್ಥಳೀಯ ಮುಖಂಡರು ನಿರ್ಧ ರಿ ಸಿದ್ದಾರೆ. ಗ್ರಾಪಂ ಮಟ್ಟ ದಿಂದ ಸಮು ದಾ ಯದ ಜನರು ಆಗ ಮಿ ಸ ಬೇಕು ಎಂಬತೀರ್ಮಾ ನ ವಾ ಗಿದ್ದು ಒಕ್ಕ ಲಿ ಗರ ಕ್ಷೇಮಾ ಭಿ ವೃದ್ಧಿ ಟ್ರಸ್ಟ್‌ ನಿಂದ ಸಮಾ ವೇ ಶದ ತಯಾರಿ ಜೋರಾಗಿ ನಡೆ ಯು ತ್ತಿದೆ. ಒಕ್ಕ ಲಿ ಗರ ಕ್ಷೇಮಾ ಭಿ ವೃದ್ಧಿಟ್ರಸ್ಟ್‌ನ ಎಂ.ಮ ಧ  ಸೂದ ನ್‌, ಚ ನ್ನ ಯ್ಯ, ಕೆಂಪ ಯ್ಯ, ಸುಂದ ರೇ ಶ ನ್‌, ಸ ತೀಶ್‌.ಎ ನ್‌,ಎಚ್‌. ಜಿ ರಾ ಜು ಮತ್ತಿ ತ ರ ರಿ ದ್ದ ರು.

ಟಾಪ್ ನ್ಯೂಸ್

rrrrrrrrrrr

ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

bj watling

ಫೈನಲ್ ಪಂದ್ಯಕ್ಕೂ ಮುನ್ನ ಕಿವೀಸ್ ಗೆ ಆಘಾತ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೀಪರ್ ವಿದಾಯ

fhdtgrt

‘ಚೆನ್ನಾಗಿದ್ದೇನೆ,ನನಗೇನು ಆಗಿಲ್ಲ’: ಸಾವಿನ ವದಂತಿಗೆ ‘ಶಕ್ತಿಮಾನ್’ ನಟ ಮುಕೇಶ್ ಆಕ್ರೋಶ   

honda

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !

david attenborough

ಎದುರಾಗಲಿದೆ ಕೋವಿಡ್ ಮೀರಿದ ದೊಡ್ಡ ಸ‌ವಾಲು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವರದಿ ವಿಳಂಬದಿಂದಲೇ ಸೋಂಕು ಹೆಚ್ಚಳ

ವರದಿ ವಿಳಂಬದಿಂದಲೇ ಸೋಂಕು ಹೆಚ್ಚಳ

ಖಾಸಗಿ ಆಸ್ಪತ್ರೆ ಶೇ.75 ಬೆಡ್‌ ಸೋಂಕಿತರಿಗೆ ಒದಗಿಸಲಿ

ಖಾಸಗಿ ಆಸ್ಪತ್ರೆ ಶೇ.75 ಬೆಡ್‌ ಸೋಂಕಿತರಿಗೆ ಒದಗಿಸಲಿ

Oxygen bed issue

ಆಕ್ಸಿಜನ್‌ ಬೆಡ್‌ಗಳಿಗಾಗಿ ಸಾಲುಗಟ್ಟಿ ನಿಲ್ಲುವುದು ತಪ್ಪಿಸಿ

covid effect at bangalore

ಆಸ್ಪತ್ರೆ ಹಾಸಿಗೆ ಖಾಲಿಯಿದ್ದರೂ ಕೊರೊನಾ ಸೋಂಕಿತರು ವಾಪಸ್‌

covid effect at bangalore

ಆಸ್ಪತ್ರೆಯಲ್ಲಿ ಬೆಡ್‌ ಇಲ್ಲದ್ದಕ್ಕೆ ಕಾರಿನಲ್ಲೇ ಸೋಂಕಿತ ಮಹಿಳೆಗೆ ಚಿಕಿತ್ಸೆ!

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

rrrrrrrrrrr

ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಆಯುಷ್ಮಾನ್ ಭಾರತ್ ಯೋಜನೆ ಇರುವುದು ಯಾವ ಪುರುಷಾರ್ಥಕ್ಕೆ? ಕುಮಾರಸ್ವಾಮಿ ಪ್ರಶ್ನೆ

ಗಗಗಗಗಗಗಗಗಗಗಗ

ಮಹಾರಾಷ್ಟ್ರ ಕೋವಿಡ್ ಸೋಂಕಿತರಿಗೆ ಮತ್ತೊಂದು ಶಾಕ್ : 2000 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

bj watling

ಫೈನಲ್ ಪಂದ್ಯಕ್ಕೂ ಮುನ್ನ ಕಿವೀಸ್ ಗೆ ಆಘಾತ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೀಪರ್ ವಿದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.