ಪೌಷ್ಟಿಕ ಆಹಾರ ಸೇವಿಸಲು ಸಲಹೆ

Team Udayavani, Mar 15, 2020, 2:56 PM IST

bg-tdy-3

ಚಿಕ್ಕೋಡಿ: ಗರ್ಭಿಣಿಯರು ಹಾಗೂ ಮಕ್ಕಳ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಿಡಿಪಿಒ ದೀಪಾ ಕಾಳೆ ಹೇಳಿದರು.

ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಪೋಷಣ ಪಕ್ವಾಡ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿದರೆ ಮಗು ಆರೋಗ್ಯವಾಗಿ ಇರುತ್ತದೆ. ಗರ್ಭಿಣಿಯರಲ್ಲಿ ರಕ್ತ ಹೀನತೆ ಹೋಗಲಾಡಿಸಲು ಹಸಿ ತರಕಾರಿ ಹೆಚ್ಚಾಗಿ ಉಪಯೋಗಿಸಬೇಕು ಎಂದರು.

ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಅಂಗನವಾಡಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಂಗನವಾಡಿ ಮೇಲ್ವಿಚಾರಕರು-ಕಾರ್ಯಕರ್ತರು ಗ್ರಾಮದ ಜನರ ಜೊತೆ ಸೌಹಾರ್ದಯುತವಾಗಿ ಇರಬೇಕು ಎಂದರು.

ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಮಾತನಾಡಿ, ಗರ್ಭಿಣಿಯರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರಕುತ್ತಿದ್ದು, ಅವುಗಳ ಸದುಪಯೋಗ ಪಡೆದು ಆರೋಗ್ಯಯುತ ಮಕ್ಕಳ ಜನನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಅಂಗನವಾಡಿ ಮೇಲ್ವಿಚಾರಕಿ ಉಜ್ವಲಾ ಮಲಗೌಡರ ಮಾತನಾಡಿದರು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್‌.ಕೆ. ಮುರಾರಿ, ಅಭಿವೃದ್ಧಿ ಅಧಿಕಾರಿ ಪ್ರಕಾಶ ಪಾಟೀಲ, ಡಿ.ಎನ್‌. ಬಸನಾಯಿಕ, ರಾಮಪ್ಪ ಈಟಿ, ಮಾರುತಿ ಚೌಗಲಾ, ಎನ್‌.ಎಸ್‌. ಕಲೆಗಾರ, ಜಯಶ್ರೀ ಮಮತಾಜ ಜಮಾದಾರ, ಸತ್ತೆವ್ವ ಕರನೂರೆ, ವೀಣಾ ಬೆಳಗಲಿ, ಶೋಭಾ ಬಾನೆ, ಲಗಮ್ಮವ್ವ ನೇರ್ಲಿ, ಸುಮಿತ್ರಾ ಚೌಗಲಾ, ಸುಜಾತಾ ಕೊಟಬಾಗಿ ಇತರರು ಇದ್ದರು.

Ad

ಟಾಪ್ ನ್ಯೂಸ್

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

Sarojadevi-Funeral

ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ, ಇಂದು ಅಂತ್ಯಕ್ರಿಯೆ 

fishermen

ಮೀನುಗಾರಿಕಾ ರಜೆ ಮುಂದಿನ ವರ್ಷದಿಂದ 3 ತಿಂಗಳು?

Monsoon Session; ಸಂಸದರಿಗಿನ್ನು ಕುಳಿತಲ್ಲೇ ಹಾಜರಾತಿಗೆ ಅವಕಾಶ!

Monsoon Session; ಸಂಸದರಿಗಿನ್ನು ಕುಳಿತಲ್ಲೇ ಹಾಜರಾತಿಗೆ ಅವಕಾಶ!

1-aa-surje

Congress;ಕೆಲಸ ಮಾಡಿ: ಸಚಿವರಿಗೆ ಸುರ್ಜೇವಾಲ ತಾಕೀತು

ಬಾಹ್ಯಾಕಾಶ ಹೀರೋ ಶುಕ್ಲಾ ಇಂದು ಭುವಿಗೆ; ಅಂತರಿಕ್ಷದಿಂದ ಪಯಣ ಶುರು

ಬಾಹ್ಯಾಕಾಶ ಹೀರೋ ಶುಕ್ಲಾ ಇಂದು ಭುವಿಗೆ; ಅಂತರಿಕ್ಷದಿಂದ ಪಯಣ ಶುರು

Shakthi-Ticket

Congress: ಉಚಿತ ಮಹಿಳಾ ಪ್ರಯಾಣದ ಗ್ಯಾರಂಟಿಗೆ “500 ಕೋಟಿ’ ಶಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

11

Khanapur: ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕೀಗ ಚಿಕಿತ್ಸೆ

10

Belagavi: ಹಳಿಗೆ ಬಂದ ರಾಚವಿ ಶೈಕ್ಷಣಿಕ ವರ್ಷ

5-belagavi

Belagavi: 5 ಸಾವಿರ ರೂ.ಗಾಗಿ ಜಾನಪದ ಕಲಾವಿದನ ಭೀಕರ ಹ*ತ್ಯೆ

14

Rabkavi Banhatti: ಲೋಕ ಅದಾಲತ್‌ನಲ್ಲಿ 1257 ಪ್ರಕರಣಗಳು ಇತ್ಯರ್ಥ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

Sarojadevi-Funeral

ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ, ಇಂದು ಅಂತ್ಯಕ್ರಿಯೆ 

fishermen

ಮೀನುಗಾರಿಕಾ ರಜೆ ಮುಂದಿನ ವರ್ಷದಿಂದ 3 ತಿಂಗಳು?

Monsoon Session; ಸಂಸದರಿಗಿನ್ನು ಕುಳಿತಲ್ಲೇ ಹಾಜರಾತಿಗೆ ಅವಕಾಶ!

Monsoon Session; ಸಂಸದರಿಗಿನ್ನು ಕುಳಿತಲ್ಲೇ ಹಾಜರಾತಿಗೆ ಅವಕಾಶ!

1-aa-surje

Congress;ಕೆಲಸ ಮಾಡಿ: ಸಚಿವರಿಗೆ ಸುರ್ಜೇವಾಲ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.