Udayavni Special

ಗರ್ಭಧರಿಸಿದ ಮುದ್ದಿನ ನಾಯಿಗಳಿಗೆ ಸೀಮಂತ!

Team Udayavani, Sep 6, 2018, 5:32 PM IST

dvg-3.jpg

ಬಳ್ಳಾರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡೋದು ಸಾಮಾನ್ಯ. ಆದರೆ, ಬಳ್ಳಾರಿಯಲ್ಲಿ ಗರ್ಭಧರಿಸಿದ ನಾಯಿಗಳಿಗೆ ಸೀಮಂತ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಇಲ್ಲಿನ ಡಾ| ರಾಜ್‌ ಕುಮಾರ್‌ ರಸ್ತೆಯಲ್ಲಿನ ವಂದನಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಮಲಾ
ತಮ್ಮ ಮುದ್ದಿನ ಸಾಕುನಾಯಿಗಳಿಗೆ ಸೀಮಂತ ಮಾಡಿ ಖುಷಿ ಅನುಭವಿಸಿದ್ದಾರೆ.

ಶಾಲೆಯ ಮಹಡಿ ಮೇಲೆ ಇರುವ ಮನೆಯಲ್ಲಿ ತಂಗಿರುವ ಅವರು, ಎರಡು ಹೆಣ್ಣು ನಾಯಿಗಳನ್ನು ಸಾಕಿದ್ದು, ಒಂದಕ್ಕೆ ಪಂಡು, ಇನ್ನೊಂದಕ್ಕೆ ಸೀಟಿ ಎಂದು ಹೆಸರಿಟ್ಟಿದ್ದಾರೆ. ಈ ಎರಡೂ ನಾಯಿಗಳು ಗರ್ಭಧರಿಸಿ ಬುಧವಾರಕ್ಕೆ ಐದು ತಿಂಗಳು ಗತಿಸಿವೆಯಂತೆ. ಈ ನಾಯಿಗಳಿಗೆ ಸೀಮಂತ ಮಾಡುವ ಮೂಲಕ ಎಲ್ಲರ ಹುಬೇºರುವಂತೆ ಮಾಡಿದ್ದಾರೆ.
 
ಗರ್ಭಿಣಿಯರಿಗೆ ಸೀಮಂತ ಮಾಡುವಂತೆ ಶಾಸ್ತ್ರೋಕ್ತವಾಗಿಯೇ ಶ್ವಾನಗಳಿಗೂ ಸೀಮಂತ ಮಾಡಲಾಗಿದೆ. ಸುಮಾರು ಒಂಭತ್ತು ಬಗೆಯ ಸಿಹಿಖಾದ್ಯಗಳು, ಹಾರ, ತುರಾಯಿ ಹಾಗೂ ವಿವಿಧ ಧಾರ್ಮಿಕ ಆಚರಣೆ ಮೂಲಕ ನಾಯಿಗಳಿಗೆ ಸೀಮಂತ ಮಾಡಲಾಗಿದೆ. ಅವುಗಳಿಗೆ ಆರತಿ, ದೃಷ್ಟಿ ಆರತಿಯನ್ನೂ ಬೆಳಗಿಸಲಾಯಿತು.

ಮಹಿಳೆಯರೇ ಕೇಂದ್ರ ಬಿಂದು: ಗರ್ಭಿಣಿಯರ ಸೀಮಂತ ಕಾರ್ಯಕ್ರಮದಂತೆ ಇಲ್ಲಿಯೂ ಸಹ ಹತ್ತಾರು ಮಹಿಳೆಯರು ಕೇಂದ್ರ ಬಿಂದುವಾಗಿದ್ದರು.  ಸದಾ ಕಾಲ ನಮ್ಮೊಂದಿಗಿದ್ದು, ನಮ್ಮ ಆಗು, ಹೋಗುಗಳ ಕುರಿತು ನೋಡಿಕೊಳ್ಳುವ ಈ ಪ್ರಾಣಿಗಳಿಗೂ ಮಾನವೀಯತೆ ಇದೆ. ಕೇವಲ ಮಹಿಳೆಯರಿಗಷ್ಟೇ ಈ ಸೀಮಂತಕಾರ್ಯ ಸೀಮಿತ ಆಗಬಾರದು. ಅದು ಗರ್ಭ ಧರಿಸುವ ಪ್ರಾಣಿಗಳಿಗೂ ಅನ್ವಯ ಆಗಬೇಕೆಂಬ ಬಯಕೆಯಿಂದ ಈ ನಾಯಿಗಳಿಗೆ ಸೀಮಂತ ಕಾರ್ಯ ಮಾಡಲಾಗುತ್ತದೆ ಎಂದು ಶಿಕ್ಷಕಿ ವಿಮಲಾ ತಿಳಿಸಿದರು.

ಟಾಪ್ ನ್ಯೂಸ್

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ : 20 ಜಿಲೆಟಿನ್‌ ಕಡ್ಡಿಗಳು ವಶ

Ice

ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?  
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-24

ಹಾಸ್ಟೆಲ್‌ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

25-23

ಕೊಟ್ಟೂರು ರಥೋತ್ಸವ ಸ್ಥಳೀಯರಿಗಷ್ಟೇ ಮೀಸಲು

25-22

ಜಿಲ್ಲಾಡಳಿತ ಭವನ ನಿರ್ಮಾಣ ಪ್ರಕ್ರಿಯೆ ಚುರುಕು

25-20

ಉದ್ಯಾನಗಳಲ್ಲಿ ಸಾಧಕರ ಪುತ್ಥಳಿ ನಿರ್ಮಾಣ

25-19

ಬಳ್ಳಾರಿ ಜಿಲ್ಲೆ ವಿಭಜಿಸಿದ ವ್ಯಕ್ತಿ ನಮಗೆ ಬೇಡ

MUST WATCH

udayavani youtube

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

ಹೊಸ ಸೇರ್ಪಡೆ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.