ಕವಡಿಮಟ್ಟಿಯಲ್ಲಿ ಮದ್ಯ ಮುಕ್ತ ಗ್ರಾಮ ಜಾಗೃತಿ


Team Udayavani, Dec 6, 2021, 4:03 PM IST

26alchool

ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿಯನ್ನು ಮದ್ಯಪಾನ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸುವಂತೆ ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.

ಗ್ರಾಮದ ದಿನಸಿ, ಕಿರಾಣಿ ವ್ಯಾಪಾರಸ್ಥರ ಸಭೆ ನಡೆಸಿ ಇನ್ನು ಮುಂದೆ ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕೊಡದಂತೆ, ಒಂದು ವೇಳೆ ಜಾಗ ಕೊಟ್ಟಲ್ಲಿ ಕಾನೂನು ಕ್ರಮದ ಜೊತೆಗೆ ಅಂಗಡಿಯವರಿಗೇ ದಂಡ ವಿಧಿಸುವ ಎಚ್ಚರಿಕೆ ನೀಡಿದರು.

ಇತ್ತೀಚಿಗೆ ಗ್ರಾಮದ ಎಲ್ಲೆಂದರಲ್ಲಿ ಸಾರಾಯಿ, ಮದ್ಯದ ಪ್ಯಾಕೆಟ್‌ ಎಸೆದು ಪರಿಸರ ಹಾಳುಗೆಡವಿದ್ದರಿಂದ ಗ್ರಾಮದ ಮುಖಂಡರು ಈ ತೀರ್ಮಾನಕ್ಕೆ ಬರಲು ಕಾರಣವಾಯಿತು. ಈ ಘಟನೆಯಿಂದ ಬೇಸತ್ತ ಮುಖಂಡರು ಮದ್ಯಮುಕ್ತ ಗ್ರಾಮ ಸಂಕಲ್ಪ ತೊಟ್ಟಿರುವುದು ಗ್ರಾಮದ ಯುವ ಜನತೆಗೂ ಪ್ರೇರಣೆ ನೀಡಿದಂತಾಗಿದೆ. ಸಾರಾಯಿ ಜೀವಕ್ಕೆ ಮಾರಕವಾಗಿದೆ. ಅದರ ಸೇವನೆಯಿಂದ ಗ್ರಾಮದ ಸೌಹಾರ್ದ ಸ್ಥಿತಿ ಹದಗೆಡುತ್ತದೆ. ಇದರಿಂದ ಮಕ್ಕಳು, ಯುವಕರು ಹಾಳಾಗುತ್ತಿದ್ದಾರೆ. ದುಡಿಯುವ ವರ್ಗದವರೂ ಇದಕ್ಕೆ ಬಲಿಯಾಗುತ್ತಿರುವುದು ವಿಷಾದ. ಇನ್ನು ಮುಂದೆ ಯಾರೂ ಸಾರಾಯಿ ಸೇವನೆ ಮಾಡಬಾರದು ಮತ್ತು ಸೇವಿಸಲು, ಮಾರಾಟ ಮಾಡಲು ಪ್ರಚೋದಿಸಬಾರದು ಎನ್ನುವ ಎಚ್ಚರಿಕೆ ಸಂದೇಶ ಮುಖಂಡರು ರವಾನಿಸಿದರು.

ಹಿರಿಯರಾದ ಚಂದಾಲಿಂಗ ಹಂಡರಗಲ್ಲ, ಮಾಳಪ್ಪ ಬಳಬಟ್ಟಿ, ಸಂಗಮೇಶ್ವರ, ಸಿದ್ದು, ತಿಪ್ಪಣ್ಣ ಪೂಜಾರಿ, ಗ್ರಾಪಂ ಸದಸ್ಯರಾದ ಹಣಮಂತ ಹಂಡರಗಲ್‌, ಮಲ್ಲಿಕಾರ್ಜುನ ಮಠ, ಮಲ್ಲಿಕಾರ್ಜುನ, ಎಸ್‌ಡಿಎಂಸಿ ಅಧ್ಯಕ್ಷ ಬಸಲಿಂಗಪ್ಪ ಮೇಟಿ, ದಲಿತ ಮುಖಂಡರು ಸೇರಿದಂತೆ ಹಲವರು ಮನವೊಲಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-ae2

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ; ‘ಇ-ಸಹಮತಿ’ಗೆ ಹಸಿರು ನಿಶಾನೆ

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿ

ಸವದತ್ತಿ ಮಹಿಳಾ ಪೇದೆ ಈಗ ಪಿಎಸೈ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

ಸವದತ್ತಿಯ ಮಹಿಳಾ ಪೇದೆ ಈಗ ಪಿಎಸ್‍ಐ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

dk shi 2

ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಮಾಹಿತಿ ಬಿಟ್ಟುಕೊಡಲ್ಲ:ಡಿಕೆಶಿ

28accident

ಕೊರಟಗೆರೆ: ಬಸ್ ಅಪಘಾತ, ಇಬ್ಬರು ಸಾವು; ಎಂಟು ಮಂದಿ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27childrens

ಮಕ್ಕಳ ಹಕ್ಕು ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಡಿಸೋಜಾ

26madari

ದಾಸೋಹ ಪದ್ದತಿ ಪಾಲಿಸಲು ಮದರಿ ಸಲಹೆ

25joshi

ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ

24service

ಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ದೇವಾರ್ಪಿತ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

MUST WATCH

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಹೊಸ ಸೇರ್ಪಡೆ

ಹೇಮಾವತಿ ನದಿಮೂಲದಲ್ಲಿ ನೂತನ ದೇವಸ್ಥಾನ ನಿರ್ಮಾಣದ ಗುದ್ದಲಿ ಪೂಜೆ

ಹೇಮಾವತಿ ನದಿಮೂಲದಲ್ಲಿ ನೂತನ ದೇವಸ್ಥಾನ ನಿರ್ಮಾಣದ ಗುದ್ದಲಿ ಪೂಜೆ

ಎ.ಬಿ.ಖರಾಬ್ ಭೂಮಿ ಪರಿವರ್ತಿಸಿ ಬಗರಹುಕುಂ ಅಡಿಯಲ್ಲಿ  ಪಟ್ಟಾ ದಾಖಲಾತಿ ವಿತರಣೆ

ಎ.ಬಿ.ಖರಾಬ್ ಭೂಮಿ ಪರಿವರ್ತಿಸಿ ಬಗರಹುಕುಂ ಅಡಿಯಲ್ಲಿ ಪಟ್ಟಾ ದಾಖಲಾತಿ ವಿತರಣೆ

ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ನೆಸ್‌ ಹೆಚ್ಚಿಸಲು ಭೂಗತ ವಿದ್ಯುತ್‌ ಕೇಬಲ್‌

ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ನೆಸ್‌ ಹೆಚ್ಚಿಸಲು ಭೂಗತ ವಿದ್ಯುತ್‌ ಕೇಬಲ್‌

1-ae2

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ; ‘ಇ-ಸಹಮತಿ’ಗೆ ಹಸಿರು ನಿಶಾನೆ

ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.