ಸಾಮಾಜಿಕ ಅಂತರ ಪಾಲನೆ
Team Udayavani, Jun 19, 2020, 5:19 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬಸವನಬಾಗೇವಾಡಿ: ಸಾಮಾಜಿಕ ಅಂತರದೊಂದಿಗೆ ಗುರುವಾರ ಪಟ್ಟಣ ಸೇರಿದಂತೆ ತಾಲೂಕಿನ ಇಂಗಳೇಶ್ವರ, ವಡವಡಗಿ, ಹೂವಿನಹಿಪ್ಪರಗಿ ಕೇಂದ್ರಗಳಲ್ಲಿ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜರುಗಿತು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಾಮಾಜಿಕ ಅಂತರ ಪಾಲನೆ ಮಾಡಿದ್ದಿ ವಿಶೇಷವಾಗಿತ್ತು. ಬಸವನಬಾಗೇವಾಡಿ ಕೇಂದ್ರದಲ್ಲಿ ಒಟ್ಟು 420 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.