ಹಾಸ್ಟೆಲ್ ನಲ್ಲೇ ವಾರ್ಡನ್ ಸಲಿಂಗಕಾಮ: ವಿಡಿಯೋ ವೈರಲ್
Team Udayavani, Aug 27, 2019, 3:09 PM IST
ವಿಜಯಪುರ: ಹಾಸ್ಟೆಲ್ ವಾರ್ಡನ್ ಓರ್ವ ಹಾಸ್ಟೆಲನಲ್ಲೇ ಖಾಸಗಿ ವ್ಯಕ್ತಿ ಜೊತೆ ಸಲಿಂಗ ಕಾಮ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ.
ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ತಾಂಡಾದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಘಟನೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಸತಿ ನಿಲಯದ ವಾರ್ಡನ್ ತನ್ನ ಹಾಸ್ಟೆಲ್ ನ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆಯೂ ಲೈಗಿಂಕ ಕಿರುಕುಳ ನಡೆಸಿರುವ ಆರೋಪ ಕೇಳಿಬಂದಿದೆ.
ನಿಂಬಾಳ ಎಲ್ ಟಿ ಬಳಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಯಲ್ಲಿ ಘಟನೆ ವಾರ್ಡನ್ ಬಾಪು ಚೌಹಾಣ್ ಮೇಲೆ ಸಲಿಂಗಕಾಮದ ಆರೋಪ ಕೇಳಿ ಬಂದಿದೆ.
ವಾರ್ಡನ್ ಬಾಪು ಹಾಸ್ಟೆಲನಲ್ಲೇ ಮದ್ಯ ಸೇವಿಸುತ್ತ ಖಾಸಗಿ ವ್ಯಕ್ತಿ ಜೊತೆ ಸಲಿಂಗ ಕಾಮದಲ್ಲಿ ತೊಡಗಿದ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕವಾಗಿ ವಿಡಿಯೋ ವೈರಲ್ ಆಗಿದೆ. ಇದರಿಂದ ಸ್ಥಳಿಯರು ಹಾಗೂ ಹಾಸ್ಟೆಲ್ ನಲ್ಲಿರುವ ಮಕ್ಕಳ ಪಾಲಕರು ವಾರ್ಡನ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್