Mahanayaka ಧಾರಾವಾಹಿ ಕಲಾವಿದೆಗೆ ಸನ್ಮಾನಿಸಿದ್ದ ಬೆಳ್ಳಿ ಕಿರೀಟ ಕಳ್ಳತನ

Team Udayavani, Nov 30, 2023, 9:18 PM IST

1-sadssd

ಚಾಮರಾಜನಗರ: ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚೆರಿತ್ರೆ ಆಧಾರಿತ ಮಹಾನಾಯಕ ಧಾರಾವಾಹಿ ಕಲಾವಿದರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ರಮಾಬಾಯಿ ಪಾತ್ರಧಾರಿ ನಟಿ ನಾರಾಯಣಿ ವರ್ಣೆ ಅವರಿಗೆ ತೊಡಿಸಿದ್ದ ಬೆಳ್ಳಿ ಕಿರೀಟ ಕಳ್ಳತನವಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪೊಲೀಸರಿಗೆ ದೂರು ನೀಡಿದ್ದಾರೆ.

ನಗರದ ಪೇಟೆ ಪ್ರೈಮರಿ ಶಾಲಾವರಣದಲ್ಲಿ ಸಂವಿಧಾನ ಬಳಗ ಸಂಘಟನೆಯಿಂದ ಬುಧವಾರ ಮಹಾನಾಯಕ ಧಾರಾವಾಹಿ ನಟರಾದ ಜಗನ್ನಾಥ್ ನಿವಗುಣೆ, ಅಥರ್ವ ಕರ್ವೆ ಅವರಿಗೆ ಬೆಳ್ಳಿ ಗದೆ ಹಾಗೂ ರಮಾಬಾಯಿ ಪಾತ್ರಧಾರಿ ನಾರಾಯಣಿ ವರ್ಣೆ ಅವರಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಗಿತ್ತು. ಸನ್ಮಾನದ ಬಳಿಕ ವೇದಿಕೆಯಲ್ಲಿ ಇಡಲಾಗಿದ್ದ 80 ಸಾವಿರ ರೂ. ಮೌಲ್ಯದ 600ಗ್ರಾಂ ಬೆಳ್ಳಿ ಕಿರೀಟ ಕಾಣೆಯಾಗಿದೆ.

ಸಮಾರಂಭದ ಬಳಿಕ ಕಾರ್ಯಕ್ರಮದ ಆಯೋಜಕರಾದ ವೆಂಕಟರಮಣಸ್ವಾಮಿ (ಪಾಪು) ಅವರಿಗೆ ವಿಷಯ ತಿಳಿದು ನಂತರ ಸಮಾರಂಭದ ಸ್ಥಳದಲ್ಲಿ ಹುಡುಕಾಡಿದರೂ ಕಿರೀಟ ಸಿಗದ ಕಾರಣ ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಲ್ಲದೇ ಯಾರಿಗಾದರೂ ಕಿರೀಟವು ಸಿಕ್ಕಿದ್ದರೆ ಅಥವಾ ಮಾಹಿತಿ ದೊರೆತರೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ವೆಂಕಟರಮಣಸ್ವಾಮಿ (ಪಾಪು) ಅವರ ಮೊಬೈಲ್ ನಂ: 9986216770 ತಿಳಿಸಿ ಸೂಕ್ತ ಬಹುಮಾನ ಪಡೆಯುವಂತೆ ಕೋರಿದ್ದಾರೆ.

ಟಾಪ್ ನ್ಯೂಸ್

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಪೂರ್ವ ಸಿದ್ಧತೆ

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಪೂರ್ವ ಸಿದ್ಧತೆ

7-hanur

Hanur: ಚಿರತೆ ದಾಳಿಗೆ ಕುರಿಗಳು ಬಲಿ; ಸಾವಿರಾರು ರೂ. ನಷ್ಟ

1-asdsadsad

BJP; ಈಗ ನನ್ನ ಅಭಿಪ್ರಾಯ ಬಹಿರಂಗ ಪಡಿಸಲಾರೆ: ಶ್ರೀನಿವಾಸ ಪ್ರಸಾದ್

arrested

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 3 ವರ್ಷ ಜೈಲು

ಚಾಮರಾಜನಗರ: ಜಿಲ್ಲೆಯ 63 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ!

ಚಾಮರಾಜನಗರ: ಜಿಲ್ಲೆಯ 63 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ!

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Namo Bharath Review

Namo Bharath Review; ದೇಶಭಕ್ತ ಸೈನಿಕನ ತಲ್ಲಣಗಳ ಚಿತ್ರಣ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Online Casino Sites that Accept Neteller: A Comprehensive Guide

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Tablets for Treating Smelly Discharge: A Comprehensive Overview

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.